ಮನೆ Blog ಗಣಪತಿ ವಿಸರ್ಜನೆ ಅದ್ದೂರಿಯಾಗಿ ಮಾಡಿ: ಗೋಪಾಲಕೃಷ್ಣ ಬೇಳೂರು**…. ಸಾರ್ವಜನಿಕರೊಂದಿಗೆ ಡಾನ್ಸ್ ಮಾಡಿದ ಶಾಸಕರು..*

ಗಣಪತಿ ವಿಸರ್ಜನೆ ಅದ್ದೂರಿಯಾಗಿ ಮಾಡಿ: ಗೋಪಾಲಕೃಷ್ಣ ಬೇಳೂರು**…. ಸಾರ್ವಜನಿಕರೊಂದಿಗೆ ಡಾನ್ಸ್ ಮಾಡಿದ ಶಾಸಕರು..*

151
0
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.41009295, 0.46470824);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37;

ಆನಂದಪುರ:

ಸಾಗರ ತಾಲೂಕಿನಾದ್ಯಂತ ಇಡುವ ಪ್ರತಿಯೊಂದು ಗಣಪತಿ ಸಂಘಗಳಿಗೂ ನಾನು ಸಹಕಾರವನ್ನು ನೀಡಿದ್ದೇನೆ ಎಂದು ಶಾಸಕರಾದ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಇವರು ಆನಂದಪುರದ ಶ್ರೀ ರೇಣುಕಾಂಬ ಗಣೇಶೋತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿದ ಗಣಪತಿಯ ವಿಸರ್ಜನಾ ವೇಳೆ ಭಾಗವಹಿಸಿ ಮಾತನಾಡಿದರು.

ಯುವಕರು ಗಣಪತಿ ವಿಸರ್ಜನೆ ವೇಳೆ ಸಂಭ್ರಮದಿಂದ ಆಚರಿಸುವುದರ ಮೂಲಕ ಕುಣಿದು ಕುಪ್ಪಳಿಸಿ ಆದರೆ ಯಾವುದೇ ರೀತಿಯಲ್ಲಿಯು ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ.

ಆದಷ್ಟು ಶಾಂತಿ ವ್ಯವಸ್ಥೆಯಿಂದ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಗಣಪತಿಯನ್ನು ವಿಸರ್ಜಿಸಿ ಎಂದು ಸಲಹೆ ನೀಡಿದರು.

ಡ್ಯಾನ್ಸ್ ಮಾಡಿದ ಶಾಸಕರು:

ಶಾಸಕ ಗೋಪಾಲಕೃಷ್ಣ ಬೇಳೂರು ಗಣಪತಿ ವಿಸರ್ಜನಾ ಮೆರವಣಿಗೆ ವೇಳೆಗೆ ಆನಂದಪುರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರೊಂದಿಗೆ ವಿಶೇಷವಾಗಿ ಡ್ಯಾನ್ಸ್ ಮಾಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t