ಉದ್ಯೋಗ ಹುಡುಕುತ್ತಿದ್ದೀರಾ..? ಶಿವಮೊಗ್ಗದಲ್ಲಿ ನಾಳೆ ನೇರ ನೇಮಕಾತಿ..!!
ಶಿವಮೊಗ್ಗ: ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಶಿವಮೊಗ್ಗ ಇವರ ವತಿಯಿಂದ ಉದ್ಯೋಗಾಕಾಂಕ್ಷಿಗಳಿಗೆ ನಾಳೆ ಸೆ.10ರ ಗುರುವಾರದಂದು ಬೆಳಿಗ್ಗೆ 10 ಗಂಟೆಗೆ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ.
ಈ ನೇರ ಸಂದರ್ಶನದಲ್ಲಿ ಪ್ರತಿಷ್ಠಿತ 'ಡೆಲಿವರಿ ಪ್ರೈ. ಲಿ.'...
ಸಾಗರದಲ್ಲಿ 6 ದಿನಗಳ ಆರೋಗ್ಯ ಶಿಬಿರ; ನೈಸರ್ಗಿಕ ಚಿಕಿತ್ಸೆಗೆ ವಿಶೇಷ ಒತ್ತು..!!
ಸಾಗರ, ಸೆ.6: ಆರೋಗ್ಯಕರ ಜೀವನವೇ ಮನುಷ್ಯನ ಬಹುದೊಡ್ಡ ಸಂಪತ್ತು ಎಂದು ನಗರಸಭೆ ಮಾಜಿ ಅಧ್ಯಕ್ಷೆ ಮಧುರ ಶಿವಾನಂದ ಹೇಳಿದರು.
ನಗರದ ಕಾನ್ಲೆ ಛತ್ರದ ಎದುರಿನ ಕಾಂತು ಸ್ಯಾರಿ ಸಭಾಂಗಣದಲ್ಲಿ ಪದ್ಮಶ್ರೀ ಮಹಿಳಾ ಸಮಾಜ, ಶ್ವೇತಾಂಬರ...
ಕಾರಿನಲ್ಲಿ 21 ಕೆಜಿ ಜಿಂಕೆ ಮಾಂಸ, ದಿಢೀರ್ ಎಂಟ್ರಿ ಕೊಟ್ಟ ಪಿ ಎಸ್ ಐ ವಿನಾಯಕ್ ಟೀಮ್..!!
✒️...ಅಮಿತ್ ಆರ್ ಆನಂದಪುರ
ಶಿವಮೊಗ್ಗ: ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 21 ಕೆಜಿ ಜಿಂಕೆ ಮಾಂಸವನ್ನು ಸಾಗರ ಅರಣ್ಯ ಸಂಚಾರಿ ದಳದ ಪಿಎಸ್‌ಐ ವಿನಾಯಕ್ ನೇತೃತ್ವದ ತಂಡ ವಶಪಡಿಸಿಕೊಂಡಿದೆ.
ಮಡಿಕೇರಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಪವನ್...
ಕ್ರೀಡಾಂಗಣದಲ್ಲಿ ಕ್ಷಣಾರ್ಧದ ಅನಾಹುತ; ಶಿಕ್ಷಕರ ತಲೆಗೆ ಡಿಸ್ಕಸ್ ಬಡಿದು ಗಂಭೀರ ಗಾಯ..!
ಹೊಸನಗರ: ತಾಲ್ಲೂಕಿನ ರಿಪ್ಪನ್ ಪೇಟೆ ಪಟ್ಟಣದ ಚಿನ್ನೆಗೌಡ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ 17 ವರ್ಷದೊಳಗಿನ ವಿದ್ಯಾರ್ಥಿಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಆಕಸ್ಮಿಕ ಅವಘಡ ಸಂಭವಿಸಿದ್ದು, ವಿದ್ಯಾರ್ಥಿಯೊಬ್ಬ ಎಸೆದ ಡಿಸ್ಕಸ್ ಶಿಕ್ಷಕರ ತಲೆಗೆ ಬಿದ್ದು ಅವರು...
“170ಕ್ಕೂ ಹೆಚ್ಚು ಮನೆಗಳ ಹಕ್ಕಿಗಾಗಿ ಅಹೋರಾತ್ರಿ ಹೋರಾಟ: ರತ್ನಾಕರ ಹೊನಗೋಡು..!!”
✒️..ಅಮಿತ್ ಆರ್ ಆನಂದಪುರ
ಸಾಗರ(ಆನಂದಪುರ): ಆನಂದಪುರ ವ್ಯಾಪ್ತಿಯ ದಾಸಕೊಪ್ಪ, ಯಡೇಹಳ್ಳಿ ಹಾಗೂ ಮುರುಘಾಮಠದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಅಲ್ಪಸಂಖ್ಯಾತ ಬಡ ವರ್ಗದ ಕೂಲಿಕಾರ್ಮಿಕರಿಗೆ ಆದಷ್ಟು ಬೇಗ ಹಕ್ಕುಪತ್ರ ನೀಡಬೇಕು. ಇಲ್ಲವಾದಲ್ಲಿ ನಿರ್ದಿಷ್ಟಾವಧಿ ಹೋರಾಟ...
ನಾಳೆ ಪೊಲೀಸ್ ಠಾಣೆಯಲ್ಲಿ ರಕ್ತದಾನಕ್ಕೆ ಖಾಕಿ ಕರೆ..!
ಸಾಗರ(ಆನಂದಪುರ): ಆನಂದಪುರ ಪೊಲೀಸ್ ಠಾಣೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ದಾಖಲೆಯ ಮೂರನೇ ಬಾರಿಗೆ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ಆ.31ರ ಸೋಮವಾರ ನಾಳೆ ಬೆಳಿಗ್ಗೆ 10 ಗಂಟೆಯಿಂದ ಆನಂದಪುರ ಪೊಲೀಸ್ ಠಾಣೆ...
ತಹಸಿಲ್ದಾರ್ ಅಕ್ರಮ ಗಣಿಗಾರಿಕೆ ಮೇಲೆ ದಿಢೀರ್ ದಾಳಿ; ಕಾರ್ಮಿಕರು ಎಸ್ಕೇಪ್, ಜೆಸಿಬಿ ಮುಟ್ಟುಗೋಲು..!!
✒️..ಅಮಿತ್ ಆರ್ ಆನಂದಪುರ
ಸಾಗರ: ತಾಲೂಕಿನ ತಾಳಗುಪ್ಪ ಹೋಬಳಿಯ ಕಾನ್ಲೆ ಗ್ರಾಮದ ಸರ್ವೆ ನಂಬರ್ 123ರಲ್ಲಿ ನಡೆಯುತ್ತಿದ್ದ ಅಕ್ರಮ ಜಂಬಿಟ್ಟಿಗೆ ಕಲ್ಲು ಗಣಿಗಾರಿಕೆ ಮೇಲೆ ತಹಶೀಲ್ದಾರ್ ಡಾ. ಪ್ರತಿಭಾ ಆರ್. ದಿಢೀರ್ ದಾಳಿ ನಡೆಸಿ,...
ಕ್ಷಣಮಾತ್ರದಲ್ಲಿ ತಪ್ಪಿದ ಭಾರಿ ದುರಂತ:ಕೆರೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಬಸ್..!!
✒️..ಅಮಿತ್ ಆರ್ ಆನಂದಪುರ
ಸಾಗರ: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಸಾಗರ ತಾಲೂಕಿನ ಕಾಸ್ಪಾಡಿ ಕೆರೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಸಾಗರದಲ್ಲಿ ನಡೆದ ತಾಲೂಕು ಮಟ್ಟದ ಪದವಿ ಪೂರ್ವ...
₹75 ಲಕ್ಷದ ಸೇತುವೆ ಕಾಮಗಾರಿ: ತಾಲ್ಲೂಕು ಗಡಿ ವಿವಾದ, ತನಿಖೆಗೆ ಆಗ್ರಹ..!!
ಸಾಗರ: ತಾಲ್ಲೂಕಿನ ಆನಂದಪುರ ಹೋಬಳಿ, ಯಡೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಟಿನಕೊಪ್ಪ ಗ್ರಾಮದ ಸರ್ವೆ ನಂ.15 ಮತ್ತು 16ರ ಸಮೀಪ ಹಳ್ಳಕ್ಕೆ ನಿರ್ಮಿಸಲಾಗುತ್ತಿರುವ ಸುಮಾರು ₹75 ಲಕ್ಷ ವೆಚ್ಚದ ಸೇತುವೆ ಕಾಮಗಾರಿಯ ಸ್ಥಳ...
ಹಕ್ಕುಪತ್ರ ಕೊಟ್ಟು, ಈಗ ಗೋಮಾಳ ಎಂದ ಸರ್ಕಾರ : ತೀ.ನ ಶ್ರೀನಿವಾಸ್ ಆಕ್ರೋಶ..!!
ಸಾಗರ:ನಾಡವಳ್ಳಿ ಗ್ರಾಮದಲ್ಲಿ ಐದು ಕುಟುಂಬಗಳಿಗೆ ನೀಡಿದ ಹಕ್ಕುಪತ್ರವನ್ನು ರದ್ದುಪಡಿಸಿದ ಉಪವಿಭಾಗಾಧಿಕಾರಿಗಳ ಕ್ರಮ ಅಮಾನವೀಯವಾದದ್ದು. ಹಕ್ಕುಪತ್ರ ರದ್ದತಿಗೆ ಕನಿಷ್ಟ ತಿಳುವಳಿಕೆ ಪತ್ರವನ್ನು ಸಹ ನೀಡದೆ ಏಕಾಏಕಿ ರದ್ದು ಮಾಡಿರುವುದು ಶರಾವತಿ ಮುಳುಗಡೆ ಸಂತ್ರಸ್ತರಿಗೆ ಮಾಡಿದ...



















