ಶಾಲಾ ಕಾಲೇಜು ಸುತ್ತ ಪೊಲೀಸರ ಕಣ್ಣು: ಪುಂಡ-ಪೋಕರಿಗಳಿಗೆ ಪಿಎಸ್‌ಐ ಪ್ರವೀಣ್ ಖಡಕ್ ಎಚ್ಚರಿಕೆ..!!

0
✒️..ಅಮಿತ್ ಆರ್ ಆನಂದಪುರ ಸಾಗರ (ಆನಂದಪುರ): ಶಾಲೆಗೆ ಹೋಗುವ ಹಾಗೂ ಶಾಲೆಯಿಂದ ಹಿಂದಿರುಗುವ ಸಂದರ್ಭದಲ್ಲಿ ಪುಂಡ-ಪೋಕರಿಗಳ ಕಿರಿಕಿರಿ, ಕಿರುಕುಳ ಅಥವಾ ಅತಿವೇಗದ ವಾಹನ ಸಂಚಾರ ಕಂಡುಬಂದರೆ ಎಚ್ಚರ, ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಯಾವುದೇ...

ಸಂಘ ಪರಿವಾರದವರಿಗೆ ಬೇಳೂರು ಕರೆ ಮಾಡಿದ್ದನ್ನು ಸಾಬೀತುಪಡಿಸಿ: ಸೋಮಶೇಖರ್ ಸವಾಲ್..!!

0
✒️..ಅಮಿತ್ ಆರ್ ಆನಂದಪುರ ಸಾಗರ: ಮಾಜಿ ಶಾಸಕ ಹರತಾಳು ಹಾಲಪ್ಪ ಅವರಿಗೆ ನಮ್ಮ ಶಾಸಕರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸಂಘ ಪರಿವಾರದವರಿಗೆ ನಮ್ಮ ಶಾಸಕ ಗೋಪಾಲಕೃಷ್ಣ ಬೇಳೂರು ಕರೆ ಮಾಡಿದ್ದರು ಎಂಬುದನ್ನು ಸಾಬೀತುಪಡಿಸಲಿ...

ಸುಳ್ಳು ಶಾಸಕರ ಮನೆ ದೇವರು ಎಂದು ಹರಿಹಾಯ್ದ ಹರತಾಳು ಹಾಲಪ್ಪ..!!

0
ಸಾಗರ: ಅವೈಜ್ಞಾನಿಕ ಗ್ರಾಮ ಪಂಚಾಯಿತಿ ಮೀಸಲಾತಿ, ಬೆಳೆವಿಮೆ ವಿತರಣೆ ಹಾಗೂ ಹಾಳಾಗಿರುವ ಮಳೆಮಾಪನ ಯಂತ್ರಗಳ ದುರಸ್ತಿಗೆ ಆಗ್ರಹಿಸಿ ಬಿಜೆಪಿ ವತಿಯಿಂದ ಗುರುವಾರ ಸಾಗರದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ...

ಜ್ಞಾನಕ್ಕೆ ವಿರೋಧವಿಲ್ಲ, ವೈವಿಧ್ಯತೆಯಲ್ಲೇ ಏಕತೆ: ಬಿದರಹಳ್ಳಿ ನರಸಿಂಹಮೂರ್ತಿ..!!

0
ಶಿಕಾರಿಪುರ: ಜ್ಞಾನದ ವೈವಿಧ್ಯತೆ ತಾರ್ಕಿಕ ವಿರೋಧ, ವಿಶ್ಲೇಷಣೆ ಮತ್ತು ಸಂಶ್ಲೇಷಣೆಗಳ ಮೂಲಕ ಒಂದಾಗುತ್ತದೆ. ಯಾವುದೇ ಜ್ಞಾನ ಪರಸ್ಪರ ವಿರುದ್ಧವಾಗಿರುವುದಿಲ್ಲ ಎಂದು ಖ್ಯಾತ ಸಾಹಿತಿ ಬಿದರಹಳ್ಳಿ ನರಸಿಂಹಮೂರ್ತಿ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ...

ನಕಲಿ ಬಂಗಾರ ವಂಚಕರಿಗೆ ಪಿ.ಎಸ್.ಐ. ಪ್ರವೀಣ್ ಬಲೆ; ಆರೋಪಿ ಬಂಧನ..!!

0
ಸಾಗರ: ನಿಧಿ ಸಿಕ್ಕಿದೆ ಹಾಗೂ ಕಡಿಮೆ ಬೆಲೆಗೆ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ನಂಬಿಸಿ ಮೈಸೂರು ಮೂಲದ ವ್ಯಕ್ತಿಯಿಂದ ₹9.60 ಲಕ್ಷ ಪಡೆದು ನಕಲಿ ಬಂಗಾರ ನೀಡಿ ವಂಚಿಸಿದ್ದ ಪ್ರಕರಣವನ್ನು ಆನಂದಪುರ ಪೊಲೀಸ್ ಠಾಣೆ...

ಸರ್ಕಾರಿ ಜಾಗದಲ್ಲಿ ಅಕ್ರಮ ಒತ್ತುವರಿ ತೆರವು: ಅರಣ್ಯ ಇಲಾಖೆ ಕಾರ್ಯಾಚರಣೆ..!!

0
ಸಾಗರ, ಜುಲೈ 24: ಆನಂದಪುರ ಹೋಬಳಿಯ ಯಡೇಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮದ ಸರ್ವೇ ನಂ. 117ರ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಲು ನಡೆಸಿದ್ದ ಪ್ರಯತ್ನವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ...

ಜಂತರ್ ಮಂತರ್ ನಿಂದ ಮೂಡುವ ಪ್ರಶ್ನೆ, ಸ್ವತಂತ್ರ ಸಿಕ್ಕ ದೇಶದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಸುರಕ್ಷಿತವೇ??

0
"ಇಂದಿನ ಮಕ್ಕಳೇ ನಾಳಿನ ಪ್ರಜೆಗಳು" ಎಂದು ನಾವು ಹೆಮ್ಮೆಯಿಂದ ಹೇಳುತ್ತೇವೆ.ಆದರೆ ಇಂದು ಆ ನಾಳಿನ ಪ್ರಜೆಗಳೇ ತಮ್ಮ ಭವಿಷ್ಯವನ್ನು ರಕ್ಷಿಸಿಕೊಳ್ಳಲು ಬೀದಿಗಿಳಿಯಬೇಕಾದ ಪರಿಸ್ಥಿತಿ ಏಕೆ ನಿರ್ಮಾಣವಾಗಿದೆ? ಒಬ್ಬ ವಿದ್ಯಾರ್ಥಿ ಪರೀಕ್ಷೆ ಬರೆಯುವುದು ಕೇವಲ ಮೂರು...

ಸುರೇಶ್ ಸಹಾನೆ ಅಧ್ಯಕ್ಷತೆಯಲ್ಲಿ ಕೆರೆಗಳ ಹರಾಜು: ₹2.17 ಲಕ್ಷ ಆದಾಯ..!!

0
ಸಾಗರ ತಾಲೂಕಿನ ಆನಂದಪುರದ ಯಡೇಹಳ್ಳಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಸುರೇಶ್ ಸಹಾನೆ ಅವರ ಅಧ್ಯಕ್ಷತೆಯಲ್ಲಿ 2026–27ನೇ ಸಾಲಿನ ಮೀನುಗಾರಿಕೆ ಹಕ್ಕು ನೀಡುವ ಉದ್ದೇಶದಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯ 20 ಕೆರೆಗಳ ಬಹಿರಂಗ ಹರಾಜು...

ಶಿವಮೊಗ್ಗದಲ್ಲಿ ಕಾಂಗ್ರೆಸ್ ರಾಜಕೀಯ ಹೈಡ್ರಾಮ ನಂತರ ಬಿಜೆಪಿ ಹೈಡ್ರಾಮ..!!

0
ಶಿವಮೊಗ್ಗ : ಇಂದು ನಗರದಲ್ಲಿ ನೀಟ್ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಛೇರಿಗೆ ನುಗ್ಗಿ ಹಂಗಾಮ ಎಬ್ಬಿಸಿದ ಕೆಲವೇ ಕ್ಷಣದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಛೇರಿಗೆ ನುಗ್ಗಿ ಕಲ್ಲುತೂರಾಟಕ್ಕೆ ಯತ್ನಿಸಿದರು. ಜಿಲ್ಲಾ ಕಾಂಗ್ರೆ...

ಒಂದು ಹೆಣ್ಣಿನ ಆಕ್ರಂದನ – ಸಮಾಜಕ್ಕೆ ಒಂದು ಬಹಿರಂಗ ಪತ್ರ,ನಾನು ಹೆಣ್ಣು…!!

0
ಒಂದು ಹೆಣ್ಣಿನ ಆಕ್ರಂದನ – ಸಮಾಜಕ್ಕೆ ಒಂದು ಬಹಿರಂಗ ಪತ್ರನಾನು ಹೆಣ್ಣು…ಹೌದು, ಅದೇ ಹೆಣ್ಣು. ನಿಮ್ಮ ಮನೆಯಲ್ಲಿ ತಾಯಿಯಾಗಿ, ಅಕ್ಕನಾಗಿ, ತಂಗಿಯಾಗಿ, ಮಗಳಾಗಿ, ಸ್ನೇಹಿತೆಯಾಗಿ, ಪತ್ನಿಯಾಗಿ ಬದುಕುವ ಹೆಣ್ಣು.ಆದರೆ ಇಂದು ನಾನು ನನ್ನ...
Google search engine
0FansLike
0FollowersFollow
0SubscribersSubscribe

Recent Posts