ದಕ್ಷಿಣ ಭಾರತ ಕುಸ್ತಿ ಚಾಂಪಿಯನ್‌ಶಿಪ್:ಶಿವಮೊಗ್ಗದ ಇಬ್ಬರು ಕ್ರೀಡಾಪಟುಗಳಿಗೆ ಬಂಗಾರದ ಪದಕ..!!

✒️.. ಅಮಿತ್ ಆರ್ ಆನಂದಪುರ ಶಿವಮೊಗ್ಗ: ಪುದುಚೆರಿಯಲ್ಲಿ ಮೇ 16 ಮತ್ತು 17ರಂದು ನಡೆದ 15 ವರ್ಷದೊಳಗಿನ ದಕ್ಷಿಣ ಭಾರತ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಶಿವಮೊಗ್ಗ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾಶಾಲೆಯ...

ಶಿವಮೊಗ್ಗ ನಗರದಲ್ಲಿ ಕ್ರೈನ್ ಗೆ ಸಿಲುಕಿ ಕಾರ್ಮಿಕ ಸಾವು..!!

ಶಿವಮೊಗ್ಗ:ನಗರದ ಹೊಸಮನೆ ದೊಡ್ಡಮ್ಮ ದೇವಸ್ಥಾನದ ಬಳಿ ಕ್ರೇನ್ ಗೆ ಸಿಲುಕಿ ಕೂಲಿ ಕಾರ್ಮಿಕನೊಬ್ಬ ಮೃತ ಪಟ್ಟ ದುರ್ಘಟನೆ ಶನಿವಾರ (ಜೂ.6) ಸಂಜೆ ನಡೆದಿದೆ. ಮೃತರನ್ನು ಬೆಳ್ತಂಗಡಿ ತಾಲ್ಲೂಕಿನ ಪಿಲಿಗೂಡು ನಿವಾಸಿ ನಾಗೇಶ್ (45) ಎಂದು...

ಅಸಲಿ ಬಂಗಾರ ತೋರಿಸಿ ಲಕ್ಷ ಲಕ್ಷ ದೋಚಿದ ಗ್ಯಾಂಗ್..!!

✒️..ಅಮಿತ್ ಆರ್ ಆನಂದಪುರ ಸಾಗರ(ಆನಂದಪುರ): ನಿಧಿಯ ರೂಪದಲ್ಲಿ ಸಿಕ್ಕಿರುವ ಬಂಗಾರದ ನಾಣ್ಯಗಳನ್ನು ಕಡಿಮೆ ಬೆಲೆಗೆ ಕೊಡುವುದಾಗಿ ನಂಬಿಸಿ, ಮೈಸೂರು ಮೂಲದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 9.60 ಲಕ್ಷ ರೂಪಾಯಿ ನಗದು ಹಾಗೂ ಮೊಬೈಲ್‌ ಫೋನ್‌ಗಳನ್ನು ದೋಚಿ...

ಶಿವಮೊಗ್ಗ/ಮಳೆ ಹಾವಳಿ ಪರಿಶೀಲನೆಗೆ ಜನಪ್ರತಿನಿಧಿಗಳ ದೌಡು..!!

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಆನವೇರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಮಲ್ಲಾಪುರ, ಗುಡುಮಗಟ್ಟೆ, ಮಂಗೋಟೆ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಭಾನುವಾರ ಸಂಜೆ ಸಂಭವಿಸಿದ ಭೀಕರ ಬಿರುಗಾಳಿ ಮತ್ತು...

ಹೊಸನಗರ/ಕಲ್ಲೂರಿನಲ್ಲಿ ವಿಜಯನಗರ ಕಾಲದ ನಂದಿಗಂಬ ದಾನ ಶಾಸನ ಪತ್ತೆ..!!

✒️..ಅಮಿತ್ ಆರ್ ಆನಂದಪುರ ಹೊಸನಗರ: ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಹೆದ್ದಾರಿಪುರದ ಕಲ್ಲೂರು ಗ್ರಾಮದ ಬಸವಣ್ಣ ದೇವಸ್ಥಾನ ಆವರಣದಲ್ಲಿ ವಿಜಯನಗರ ಕಾಲದ ಅಪರೂಪದ ನಂದಿಗಂಬ ದಾನ ಶಾಸನ ಪತ್ತೆಯಾಗಿದ್ದು, ಸ್ಥಳೀಯ ಇತಿಹಾಸ ಅಧ್ಯಯನಕ್ಕೆ ಮಹತ್ವದ...

ಯುವಕನ ಸಾವಿಗೆ ಕಾರಣವಾದ ಚಿಕ್ಕನ್ ಮೂಳೆ..!!

✒️..ಅಮಿತ್ ಆರ್ ಆನಂದಪುರ ಶಿವಮೊಗ್ಗ:ಗಂಟಲಿನಲ್ಲಿ ಚಿಕ್ಕನ್ ಮೂಳೆ ಸಿಕ್ಕಿಕೊಂಡು ಯುವಕನೋರ್ವ ಮೃತಪಟ್ಟ ದುರ್ಘಟನೆ ಸಂಭವಿಸಿದೆ. ಜನ್ಮದಿನದ ಔತಣ ಕೂಟದಲ್ಲಿ ಭಾಗಿಯಾಗಿದ್ದ ಯುವಕನೊಬ್ಬ ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಮೃತಪಟ್ಟ ಘಟನೆ ತಾಲೂಕಿನ ಕುಂಸಿ ಸಮೀಪದ ಚನ್ನಹಳ್ಳಿಯಲ್ಲಿ...

ರೈತ ಮಕ್ಕಳಿಗೆ ಇಲ್ಲಿದೆ ನೋಡಿ ಅವಕಾಶ..!!

ಶಿವಮೊಗ್ಗ.ಏ20: ತೋಟಗಾರಿಕೆ ಇಲಾಖೆಯ ವತಿಯಿಂದ 2026-27ನೇ ಸಾಲಿಗೆ ಹಿರಿಯ ಸಹಾಯಕರ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಜಿಲ್ಲೆಯ ಅರ್ಹ ರೈತ ಮಕ್ಕಳಿಗೆ ಹಮ್ಮಿಕೊಳ್ಳಲಾಗಿರುವ 10 ತಿಂಗಳ ವಸತಿ ಸಹಿತ ತೋಟಗಾರಿಕೆ ತರಬೇತಿ ಕಾರ್ಯಕ್ರಮದ ಅರ್ಜಿ...

ಸಾಗರದಲ್ಲಿ ಕಾಗೋಡು ಚಳುವಳಿ 75ನೇ ವರ್ಷ:ಬಿ. ಸ್ವಾಮಿರಾವ್, ಅವರಿಗೆ ರಾಜ್ಯಮಟ್ಟದ ನೇಗಿಲಯೋಗಿ ಪ್ರಶಸ್ತಿ..!!

ಸಾಗರ: ಕಾಗೋಡು ಚಳುವಳಿಯ 75ನೇ ವರ್ಷದ ನೆನಪಿನ ಅಂಗವಾಗಿ ಇಲ್ಲಿ ಶೃಂಗೇರಿ ಶಂಕರ ಮಠದಲ್ಲಿ ಭಾನುವಾರ ಭಾವಪೂರ್ಣ ಕಾರ್ಯಕ್ರಮ ನಡೆಯಿತು. ಡಾ. ಎಚ್. ಗಣಪತಿಯಪ್ಪ ಸೇವಾ ಟ್ರಸ್ಟ್ ಹಾಗೂ ತಾಲೂಕು ಕನ್ನಡ ಸಾಹಿತ್ಯ...

ಅರಣ್ಯದಲ್ಲಿ ಸಿಡಿಮದ್ದು ಬೇಟೆ ಬಯಲು: 45 ನೆಲಬಾಂಬ್‌ಗಳೊಂದಿಗೆ ಆರೋಪಿ ಬಂಧನ..!!

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೆರೆಹಳ್ಳಿ ಹೋಬಳಿಯ ಹರತಾಳು ಮೀಸಲು ಅರಣ್ಯದಲ್ಲಿ ಅಕ್ರಮ ಬೇಟೆಯ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆಯ ತಪಾಸಣೆ ವೇಳೆ, ಆರೋಪಿಗಳು ಜೀವಂತ ಸಿಡಿಮದ್ದುಗಳಾದ ನೆಲಬಾಂಬ್‌ಗಳನ್ನು ಬಳಸಿ...

ಆನಂದಪುರ ಜಾಮೀಯ ಮಸೀದಿ ಅಧ್ಯಕ್ಷರಾಗಿ ಶೇಕ್ ಫಾರೂಕ್ ಅವಿರೋಧ ಆಯ್ಕೆ..!!

✒️ಅಮಿತ್ ಆರ್ ಆನಂದಪುರ ಆನಂದಪುರ ಸಮೀಪದ ಎಡೇಹಳ್ಳಿ ಹಾಗೂ ಆನಂದಪುರ ಜಾಮೀಯ ಮಸೀದಿಯ ಆಡಳಿತ ಮಂಡಳಿಗೆ ಸತತ ಎರಡನೇ ಅವಧಿಗೆ ದಕ್ಷ ನಾಯಕತ್ವ ಲಭಿಸಿದೆ. ಸಮಾಜಮುಖಿ ಚಿಂತಕ ಹಾಗೂ ಜನಾನುರಾಗಿ ವ್ಯಕ್ತಿತ್ವದ ಶೇಕ್ ಫಾರೂಕ್ ಅವರು...
Google search engine
0FansLike
0FollowersFollow
0SubscribersSubscribe

Recent Posts