ಚಕ್ರವರ್ತಿ ಸೂಲಿಬೆಲೆ ಶಿವಮೊಗ್ಗಕ್ಕೆ ಬರಬಾರದು , ನಿರ್ಬಂಧ ಹೇರಬೇಕು ಎಂದು ಎಸ್. ಪಿ ಬಳಿ ಆಗ್ರಹ..!!
ಶಿವಮೊಗ್ಗ, ಏ,17: ಕೋಮು ದ್ವೇಷ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಶಿವಮೊಗ್ಗದ ಕಾರ್ಯಕ್ರಮಕ್ಕೆ ಬರುವುದನ್ನು ನಿರ್ಬಂಧ ಹೇರಬೇಕು ಎಂದು ಶಿವಮೊಗ್ಗದ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಗೆ ಮನವಿ ಸಲ್ಲಿಸಲಾಗಿದೆ.
ಕೋಮು ದ್ವೇಷ ಭಾಷಣಕಾರರ ಚಕ್ರವರ್ತಿ...
ಹೊಸನಗರ ಪ್ರತ್ಯೇಕ ಕ್ಷೇತ್ರ ಬೇಡಿಕೆ ಸಂಸತ್ತಿನಲ್ಲಿ ಬಿ ವೈ ರಾಘವೇಂದ್ರ ಧ್ವನಿ..!!
ನವದೆಹಲಿ : ಕ್ಷೇತ್ರ ಮರುವಿಂಗಡಣೆ ಸಂದರ್ಭದಲ್ಲಿ ಹೊಸನಗರ ವಿಧಾನಸಭಾ ಕ್ಷೇತ್ರ ಪುನರ್ ಸ್ಥಾಪನೆಯಾಗಬೇಕು ಎಂದು ಸಂಸತ್ತಿನಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ದ್ವನಿಯತ್ತಿದ್ದರು.
ನಾರಿ ಶಕ್ತಿ ವಂದನಾ ಕಾಯ್ದೆಯ ಜಾರಿಗಾಗಿ ನಡೆಯುತ್ತಿರುವ ವಿಶೇಷ ಸಂಸತ್...
ಶಿಕಾರಿಪುರ ಪದವಿ ಕಾಲೇಜಿನಲ್ಲಿ ನಕಲಿ ಪಿ ಎಚ್ ಡಿ ತೋರಿಸಿ ಉದ್ಯೋಗ ಗಿಟ್ಟಿಸಿಕೊಂಡ ಉಪನ್ಯಾಸಕ..!!
✒️ಅಮಿತ್ ಆರ್ ಆನಂದಪುರ
ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಕಲಿ ಪಿಹೆಚ್‌ಡಿ ಸರ್ಟಿಫಿಕೇಟ್ ಸಲ್ಲಿಸಿ ಅತಿಥಿ ಉಪನ್ಯಾಸಕ ಹುದ್ದೆ ಪಡೆದಿದ್ದ ಉಪನ್ಯಾಸಕನನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.
ರಾಜ್ಯದಲ್ಲಿ ಉಪನ್ಯಾಸಕ ಹುದ್ದೆ ಪಡೆಯಲು ಪಿಹೆಚ್‌ಡಿ, ನೆಟ್ ,ಸೆಟ್...
ಸಾಗರ: ನಾಳೆ ಕಾಗೋಡು ಚಳುವಳಿಯ 75ರ ಸ್ಮರಣೆ; ಬಿ. ಸ್ವಾಮಿರಾವ್ ಅವರಿಗೆ ‘ನೇಗಿಲಯೋಗಿ’ ಪ್ರಶಸ್ತಿ ಪ್ರದಾನ..!!
✒️..ಅಮಿತ್ ಆರ್ ಆನಂದಪುರ
, ಸಾಗರ:ಐತಿಹಾಸಿಕ ಕಾಗೋಡು ಸತ್ಯಾಗ್ರಹದ 75ನೇ ವರ್ಷದ ಸ್ಮರಣಾರ್ಥ ಡಾ. ಹೆಚ್. ಗಣಪತಿಯಪ್ಪ ಸೇವಾ ಟ್ರಸ್ಟ್ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ನಗರದಲ್ಲಿ ಏಪ್ರಿಲ್ 18ರಂದು ಸಂಜೆ...
ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ಆತಂಕ: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ..!!
ಶಿವಮೊಗ್ಗ :ಜಿಲ್ಲೆಯ ಮಲೆನಾಡು ಭಾಗಗಳಾದ ಸಾಗರ, ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ) ಪ್ರಕರಣಗಳು ವರದಿಯಾಗು ತ್ತಿದ್ದು, ಸಾರ್ವಜನಿಕರು ತೀವ್ರ ಜಾಗೃತಿ ವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ...
ದಾಖಲೆ ಆಧಾರಿತ ಸರ್ಕಾರದಿಂದ ಹಕ್ಕು ಪತ್ರ: ತಹಸಿಲ್ದಾರ್ ಪ್ರದೀಪ್ ನಿಕಲ್..!!
✒️..ಅಮಿತ್ ಆರ್ ಆನಂದಪುರ
ಅನಂದಪುರ: ಪಾರಂಪರಿಕವಾಗಿ ಅರಣ್ಯ ಪ್ರದೇಶಗಳಲ್ಲಿ ಬದುಕನ್ನು ಕಟ್ಟಿಕೊಂಡಿರುವ ಜನರಿಗೆ ಸೂಕ್ತ ದಾಖಲೆಗಳಿದ್ದಲ್ಲಿ ಸರ್ಕಾರದಿಂದ ಹಕ್ಕುಪತ್ರಗಳನ್ನು ನೀಡಲಾಗುತ್ತದೆ ಎಂದು ತಹಸಿಲ್ದಾರ್ ಪ್ರದೀಪ್ ನಿಕಲ್ ತಿಳಿಸಿದ್ದಾರೆ.
ನಗರದ ಸಮೀಪದ ಸಿದ್ದೇಶ್ವರ ಕಾಲೋನಿಯ ವಿದ್ಯಾರ್ಥಿ ವಸತಿ...
ಅಂಬೇಡ್ಕರ್ ಜಯಂತಿ ನಿರ್ಲಕ್ಷ್ಯ: ಶಾಸಕರ ವಿರುದ್ಧ ರತ್ನಾಕರ ಹೊನಗೋಡು ಕಿಡಿ..!!
✒️..ಅಮಿತ್ ಆರ್ ಆನಂದಪುರ
ಆನಂದಪುರ:ದೇಶಾದ್ಯಂತ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಜಯಂತಿ ಆಚರಣೆ ಮಾಡುತ್ತಿದ್ದರೆ, ಮಂತ್ರಿಗಿರಿ ಆಸೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ದೆಹಲಿಗೆ ಹೋಗಿ ಕುಳಿತು ತಮ್ಮ ತಾಲೂಕಿನಲ್ಲಿ ಅಂಬೇಡ್ಕರ್ ಜಯಂತಿಗೆ ಹಾಜರಾಗದೆ ನಿರ್ಲಕ್ಷ...
ಮಕ್ಕಳ ರಕ್ಷಣಾ ಘಟಕ ಮತ್ತು ಜಿಲ್ಲಾಡಳಿತ ಬಾಲ್ಯ ವಿವಾಹ ತಡೆಗಟ್ಟಲು ಸನ್ನದ್ಧವಾಗಿದೆ…!!
✒️..ಅಮಿತ್ ಆರ್ ಆನಂದಪುರ
ಶಿವಮೊಗ್ಗ, ಏ.15; ಸಾಮಾಜಿಕ ಪಿಡುಗಾದಂತಹ ಬಾಲ್ಯ ವಿವಾಹ ಇನ್ನೇನು ಮುಂದೆ ಬರುವ ಅಕ್ಷಯ ತೃತೀಯ ದಿನದಂದು ಜಿಲ್ಲೆಯಲ್ಲಿ ಹೆಚ್ಚಾಗಿ ನಡೆಯಬಹದು ಇದನ್ನು ತಡೆಗಟ್ಟಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು...
ಪಶು ವೈದ್ಯೆ ಸಾವಿಗೆ ಮುಳುವಾಗಿದ್ದ ಹಂಸಿಣಿ ನೀರಾನೆ ಇನ್ನಿಲ್ಲ..!!
✒️..ಅಮಿತ್ ಆರ್ ಆನಂದಪುರ
ಶಿವಮೊಗ್ಗ: ಇತ್ತೀಚಿಗಷ್ಟೇ ಶಿವಮೊಗ್ಗ ಮೃಗಾಲಯದಲ್ಲಿ ಪಶು ವೈದ್ಯೆ ಸಾವಿಗೆ ಮುಳುವಾಗಿದ್ದ ಹಂಸಿಣಿ ಎಂಬ ನೀರಾನೆ ಮಂಗಳವಾರ ಚಿಕೆತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.
ನಗರದ ಮೃಗಾಲಯದಲ್ಲಿ ಕಳೆದ ಕೆಲವು ದಿನಗಳಿಂದ ಅಸ್ವಸ್ಥವಾಗಿದ್ದ ನೀರಾನೆ ಮಂಗಳವಾರ...
ಅಂಬೇಡ್ಕರ್ ಭಾವ ಚಿತ್ರ ಹಿಡಿದು ನ್ಯಾಯಕ್ಕಾಗಿ ಠಾಣೆಯ ಎದುರು ಪ್ರತಿಭಟಿಸಿದ ಮಹಿಳೆ ..!!
✒️..ಅಮಿತ್ ಆರ್ ಆನಂದಪುರ
ಶಿವಮೊಗ್ಗ ,ರಿಪ್ಪನ್‌ಪೇಟೆ: ನ್ಯಾಯಕ್ಕಾಗಿ ಮಹಿಳೆಯೊಬ್ಬಳು ಪೊಲೀಸ್ ಠಾಣೆ ಎದುರು ಅಂಬೇಡ್ಕರ್ ಭಾವಚಿತ್ರ ಹಿಡಿದು ಏಕಾಂಗಿಯಾಗಿ ಹೋರಾಟ ನಡೆಸಿದ ಘಟನೆ ಇಂದು ರಿಪ್ಪನ್ ಪೇಟೆ ಪೊಲೀಸ್ ಠಾಣಾ ಆವರಣದಲ್ಲಿ ನಡೆದಿದೆ.
ಭಾರತದ ಸಂವಿಧಾನ...
























