ಮನೆ ಶಿವಮೊಗ್ಗ ಡಿ.ಆರ್ ಹೆಗಡೆ ಗೆ ಲಭಿಸಿದ ದಾಸಶ್ರೀ ಪ್ರಶಸ್ತಿ..!!

ಡಿ.ಆರ್ ಹೆಗಡೆ ಗೆ ಲಭಿಸಿದ ದಾಸಶ್ರೀ ಪ್ರಶಸ್ತಿ..!!

61
0

ಸಾಗರ:

ಸಾಗರದ ನಿವಾಸಿಯಾದ ವಿದ್ವಾನ್ ಹರಿದಾಸ್ ದತ್ತಾತ್ರೇಯ ರಾಮ ಹೆಗಡೆಗೆ ದಾಸಶ್ರೀ ಪ್ರಶಸ್ತಿ ಲಭಿಸಿದೆ.

ಇವರು ರಾಜ್ಯದ ಹಲವು ಭಾಗದಲ್ಲಿ ಶರನ್ನ ರಾತ್ರಿ , ದೀಪೋತ್ಸವ, ಮತ್ತು ಆಧ್ಯಾತ್ಮಿಕ ಶಕ್ತಿ ಕೇಂದ್ರಗಳಲ್ಲಿ ಹಲವಾರು ಹರಿಕಥ ಶ್ರಾವಣ ಕಾರ್ಯಕ್ರಮ ನಡೆಸುತ್ತಾ ಆಧ್ಯಾತ್ಮಿಕ ವಿಚಾರದಲ್ಲಿ ಪ್ರೇರಣೆ ನೀಡುತ್ತಿದ್ದಾರೆ.

ಇವರ ದಾಸ ಸಾಹಿತ್ಯದ ಆಸಕ್ತಿಗೆ ಹಾಗೂ ಸಾಹಿತ್ಯದ ಮೇಲಿನ ಪ್ರೀತಿಯನ್ನೂ ಪರಿಗಣಿಸಿ ಬೆಂಗಳೂರಿನ ಶ್ರೀ ಬಲಮುರಿ ಮಹಾಗಣಪತಿ ದೇವಾಲಯ (ರಿ) ಸಂಘಟನೆ ಯವರು ದಾಸಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t