ಆನಂದಪುರ ಗ್ರಾಮ ಪಂಚಾಯಿತಿ ಎದುರು ಹಾಗೂ ಅಕ್ಕ ಪಕ್ಕದಲ್ಲಿ ಆಳೆತರಕ್ಕೆ ಕಾಡು ಜಾತಿಯ ಗಿಡಗಂಟಿಗಳು ಬೆಳೆದು ನಿಂತಿದ್ದು ಗಮನಿಸಿ ನಮ್ಮ ಅಮಿತ್ ಟೈಮ್ಸ್ ಚಾನೆಲ್ ನಲ್ಲಿ ವಿಶೇಷ ವರದಿ ಮಾಡಲಾಗಿತ್ತು.

ಈ ವರದಿ ಬೆನ್ನಲ್ಲೇ ಗ್ರಾಮ ಆಡಳಿತ ಎಚ್ಚೆತ್ತುಕೊಂಡು ಗ್ರಾಮ ಪಂಚಾಯತಿ ಮುಂಭಾಗ ಹಾಗೂ ಅಕ್ಕ ಪಕ್ಕದಲ್ಲಿ ಬೆಳೆದಿದಂತಹ ಕಾಡು ಜಾತಿಯ ಗಿಡಗಂಟಿಗಳು ತೆರವು ಗೊಳಿಸಿದೆ.
ಫಲಶೃತಿ:

ನಮ್ಮ ಅಮಿತ್ ಟೈಮ್ಸ್ ಚಾನೆಲ್ ಅಲ್ಲಿ ಈ ವರದಿ ೦8/11/25 ರ ಶನಿವಾರ ಪ್ರಕಟವಾಗಿದ್ದು ಇದರ ಬೆನ್ನಲ್ಲೇ ಗ್ರಾಮ ಆಡಳಿತ 11/11/25 ರ ಮಂಗಳವಾರ ಸಂಪೂರ್ಣ ಸ್ವಚ್ಛ ಮಾಡಲು ಯಶ್ವಸಿಯಾಗಿದೆ.
ಹೆಚ್ಚಿನ ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









