ಮನೆ Blog ಶಿವಮೊಗ್ಗ / ಎ.ಎಸ್.ಐ ಮಾಂಗಲ್ಯ ಸರ ಕದ್ದ ಕದೀಮರು..!

ಶಿವಮೊಗ್ಗ / ಎ.ಎಸ್.ಐ ಮಾಂಗಲ್ಯ ಸರ ಕದ್ದ ಕದೀಮರು..!

54
0

ಶಿವಮೊಗ್ಗ: ಕಾಂಗ್ರೆಸ್ ಪ್ರತಿಭಟನೆ ವೇಳೆ ಬಂದೋಬಸ್ತ್ ನಲ್ಲಿ ಇದ್ದ ಮಹಿಳಾ ಪೊಲೀಸ್ 60 ಗ್ರಾಂ ತೂಕದ ಮಾಂಗಲ್ಯಸರ ಕಳ್ಳತನ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಕೋಟೆ ಪೊಲೀಸ್‌ ಠಾಣೆ ಮಹಿಳಾ ಪೇದೆ ಅಮೃತಾ ಬಾಯಿ ಸರ ಕಳೆದುಕೊಂಡವರು.

ಜಿಲ್ಲಾ ಕಾಂಗ್ರೆಸ್ ವತಿಯಿಂದ ಬಿಜೆಪಿ ಕಚೇರಿ ಮುತ್ತಿಗೆಗೆ ಕರೆ ನೀಡಲಾಗಿತ್ತು. ಪ್ರತಿಭಟನಾಕಾರರನ್ನು ಪೊಲೀಸ್‌ ವಾಹನಕ್ಕೆ ತುಂಬಿಸುವ ವೇಳೆ ಕಳ್ಳರು ಕೈಚಳಕ ತೋರಿದ್ದಾರೆ. ಸರ ಕಳೆದುಕೊಂಡು ಕಣ್ಣೀರು ಸುರಿಸಿದರು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t