Home Blog ಆನಂದಪುರದ ದಾಸಕೊಪ್ಪದ 50 ನೇ ವರ್ಷದ ಗಣಪತಿ ವಿಸರ್ಜನೆ ಅದ್ದೂರಿಯಾಗಿ ಜರುಗಿತು…

ಆನಂದಪುರದ ದಾಸಕೊಪ್ಪದ 50 ನೇ ವರ್ಷದ ಗಣಪತಿ ವಿಸರ್ಜನೆ ಅದ್ದೂರಿಯಾಗಿ ಜರುಗಿತು…

240
0

ಆನಂದಪುರ:

ಆನಂದಪುರದ ದಾಸಕೊಪ್ಪದ ಪಾಂಡುರಂಗ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ 50ನೇ ವರ್ಷದ ಗಣಪತಿ ವಿಸರ್ಜನೆ ನಿನ್ನೆ 11 ದಿನ್ನಕ್ಕೆ ಅದ್ದೂರಿಯಾಗಿ ನಡೆಯಿತು.

ವಿವಿಧ ಕಲಾತಂಡಗಳೊಂದಿಗೆ ರಾಜ ಬೀದಿಯಲ್ಲಿ ಗಣಪತಿ ವಿಸರ್ಜನ ಮೆರವಣಿಗೆ ಶಾಂತಿಯುತವಾಗಿ ನಡೆಸಲಾಯಿತು. ಡೊಳ್ಳು ಹಾಗೂ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಹಲವಾರು ಭಕ್ತರು ನೃತ್ಯವನ್ನು ಮಾಡಿ ಅದ್ದೂರಿಯಾಗಿ ಗಣಪತಿಯನ್ನು ವಿಸರ್ಜನೆ ಮಾಡಿದರು.

ಶಾಂತಿ ಸುವ್ಯವಸ್ಥೆ ಕಾಪಾಡಿದ ಪೊಲೀಸರು: ಗಣಪತಿ ವಿಸರ್ಜನೆ ಮಾಡುವ ಸಮಯದಲ್ಲಿ ಪೊಲೀಸರು ವಾಹನ ದಟ್ಟಣೆಯನ್ನು ಬಗೆಹರಿಸಿ ,ಶಾಂತಿಯುತವಾಗಿ ಮೆರವಣಿಗೆ ನಡೆಸಿ, ವಿಸರ್ಜನೆ ಮಾಡಲು ನೆರವಾದರು ಆನಂದಪುರ ಪೊಲೀಸ್ ಠಾಣೆ ಸಿಬ್ಬಂದಿಗಳು.

ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t