ಮನೆ Blog ಬಚ್ಚಿಟ್ಟ ಮಾತು’ ನಾಟಕ ಪ್ರದರ್ಶನ 23ಕ್ಕೆ

ಬಚ್ಚಿಟ್ಟ ಮಾತು’ ನಾಟಕ ಪ್ರದರ್ಶನ 23ಕ್ಕೆ

43
0

ಸಾಗರ:ಸಮೀಪದ ಭೀಮನಕೋಣೆ–ಹೆಗ್ಗೋಡಿನ ಕಿನ್ನರಮೇಳ ಸಭಾಂಗಣ ದಲ್ಲಿ ಕಿನ್ನರಮೇಳ ಸಂಸ್ಥೆಯು ನ. 23 ರಂದು ಸಂಜೆ 7ಕ್ಕೆ ‘ಬಚ್ಚಿಟ್ಟ ಮಾತು’ ಎಂಬ ನಾಟಕದ ಪ್ರದರ್ಶನ ಆಯೋಜಿಸಿದೆ.

ಅಮಿತ್ ರೆಡ್ಡಿ ರಚಿಸಿ, ನಿರ್ದೇಶಿಸಿರುವ ಈ ನಾಟಕಕ್ಕೆ ಸತೀಶ್ ಪುರಪ್ಪೆಮನೆ ರಂಗಸಜ್ಜಿಕೆ ಒದಗಿಸಿದ್ದಾರೆ. ರಂಗ ಶಂಕರ ಕನ್ನಡ ನಾಟಕೋತ್ಸವ ಯೋಜನೆಯಡಿ ರೂಪಿಸಿರುವ ಈ ನಾಟಕದ ವೀಕ್ಷಣೆಗೆ ವಯಸ್ಕರಿಗೆ ಮಾತ್ರ ಪ್ರವೇಶ ಎಂದು ಪ್ರಕಟಣೆ ತಿಳಿಸಿದೆ.

ಬಹುಪಾಲು ಯುವಕರೇ ಪಾಲ್ಗೊಂಡು ಮಾಡಿರುವ ನಾಟಕ ಬಹಳ ಸೊಗಸಾಗಿದೆ ಒಮ್ಮೆ ಬಂದು ನೋಡಿ ಎಂದು ಸಂಸ್ಥೆಯವರು ತಿಳಿಸಿರುತ್ತಾರೆ.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t