Home Blog ರಿಪ್ಪನ ಪೇಟೆ ಪೊಲೀಸರಿಂದ ಅಪಘಾತ ತಡೆಗಟ್ಟುಲು ಕ್ರಮ…!!

ರಿಪ್ಪನ ಪೇಟೆ ಪೊಲೀಸರಿಂದ ಅಪಘಾತ ತಡೆಗಟ್ಟುಲು ಕ್ರಮ…!!

93
0

ರಿಪ್ಪನ್ ಪೇಟೆ : ಶಿವಮೊಗ್ಗ ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ವ್ಯಾಪಕವಾಗಿ ಹೆಚ್ಚಾಗುತ್ತಿದ್ದು. ಪೊಲೀಸ್ ಇಲಾಖೆಯು ರಸ್ತೆ ಪಕ್ಕದಲ್ಲಿರುವ ಮರಗಳಿಗೆ (ರೆಫ್ಲೆಕ್ಟರ್) ರೇಡಿಯಮ್ ಸ್ಟಿಕರ್ಗಳನ್ನು ಅಂಟಿಸುವ ಮೂಲಕ ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾರೆ.

ಸೂಡುರಿಂದ 9ms ವರೆಗೆ ಎರಡು ಬದಿಯಲ್ಲಿ ಅಪಘಾತ ತಡೆಗಟ್ಟಲು ರೇಡಿಯಮ್ ಸ್ಟಿಕರ್ಗಳನ್ನು ಅಂಟಿಸಲಾಗಿದೆ.

ಸರ್ಕಲ್ ಇನ್ಸ್ಪೆಕ್ಟರ್ ಗೌಡಪ್ಪ ಗೌಡರ್ ಮತ್ತು PSI ರಾಜು ರೆಡ್ಡಿ, ASI ಹಾಲಪ್ಪ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಪೊಲೀಸ್ ಇಲಾಖೆಯ ಈ ಕಾರ್ಯಕ್ಕೆ ವ್ಯಾಪಕ ಜನ ಮೆಚ್ಚುಗೆ ವ್ಯಕ್ತವಾಗುತ್ತಿದೆ.

✒️..ಅಮಿತ್ ಆರ್ ಆನಂದಪುರ.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ