ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದರೆ ಪೊಲೀಸ್ ನೇಮಕಾತಿ: ಸಿಎಂ ಸಿದ್ದರಾಮಯ್ಯ…!!
ಬೆಂಗಳೂರು: ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕವಿಜೇತ ಪಟುಗಳಿಗೆ ಪೊಲೀಸ್ ಇಲಾಖೆಯಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲು ನಮ್ಮ ಸರ್ಕಾರ ನಿರ್ಧರಿಸಿದೆ. ಪೊಲೀಸ್ ಇಲಾಖೆಯಲ್ಲಿ ಶೇ.3ರಷ್ಟು ಹುದ್ದೆಗಳು ಮತ್ತು ಇತರೆ ಇಲಾಖೆಗಳಲ್ಲಿ ಶೇ. 2ರಷ್ಟು ಹುದ್ದೆಗಳನ್ನು ಒದಗಿಸಲಾಗುತ್ತದೆ...
ಆನಂದಪುರ ಸುತ್ತಮುತ್ತಿನಲ್ಲಿ ಭರ್ಜರಿ ಗಾಂಜಾ ಬೇಟೆ..!!
ಆನಂದಪುರ: ಸಾಗರ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ. ಬೆನಕ ಪ್ರಸಾದ್ ಮತ್ತು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಶೆಟ್ಟಿ ಮಾರ್ಗದರ್ಶನದಲ್ಲಿ ಒಂದೆರಡು ತಿಂಗಳಲ್ಲಿಗೆ ಮೂರು ಗಾಂಜಾ ಪ್ರಕರಣವನ್ನು ಆನಂದಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಿ ಆರು...
ಕನ್ನಡ ನಾಡಿನ ಆಸ್ಮಿತೆಗೆ ದಕ್ಕೆ ಬಂದಾಗ ನಾವೆಲ್ಲರೂ ಒಟ್ಟಾಗಿ ಹೋರಾಡೋಣ: ಬೇಳೂರು ಗೋಪಾಲಕೃಷ್ಣ..!!
ಆನಂದಪುರ:ಕನ್ನಡ ನಾಡ ಸಂಸ್ಕೃತಿ ,ಕಲೆ ,ಭಾಷೆಯ ಬಗ್ಗೆ ಅಪಾರವಾದ ಗೌರವವನ್ನು ಕನ್ನಡಿಗರು ಇಟ್ಟುಕೊಳ್ಳಬೇಕು ಎಂದು ಶಾಸಕರಾದ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇವರು ಇಂದು ಆನಂದಪುರದ ಬಸ್ ನಿಲ್ದಾಣದಲ್ಲಿ ಕನ್ನಡ ಸಂಘ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದ...
ನಾವೆಲ್ಲರೂ ದೇಶದ ಸಮಗ್ರತೆ ಮತ್ತು ಏಕತೆ ಕಾಪಾಡುವ ಜವಾಬ್ದಾರಿ ಹೊರಬೇಕು: ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಶೆಟ್ಟಿ..!!
ಆನಂದಪುರ:
ದೇಶದ ಸಮಗ್ರತೆ ಮತ್ತು ಏಕತೆ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಶೆಟ್ಟಿ ತಿಳಿಸಿದರು.
ಇವರು ರಾಷ್ಟ್ರೀಯ ಏಕತಾ ದಿನದ ಪ್ರಯುಕ್ತ ಆನಂದಪುರ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದಂತಹ ರನ್ ಫಾರ್...
ದಾಳಿ ನಡೆಸಿ ಕಪ್ಪು ಆಮೆ ಸ್ಥನಿಯನ್ನು ರಕ್ಷಿಸಿದ ಪಿ.ಎಸ್ಐ ವಿನಾಯಕ…!!
ಶಿವಮೊಗ್ಗ: ಅರಣ್ಯ ಸಂಚಾರಿ ದಳ ಸಾಗರದ ಪಿ.ಎಸ್.ಐ ವಿನಾಯಕರವರ ನೇತೃತ್ವದಲ್ಲಿ ದಾಳಿಯಲ್ಲಿ ಅಕ್ರಮವಾಗಿ ತಂದು ಇಟ್ಟುಕೊಂಡಿದ್ದ ಭಾರತೀಯ ಕಪ್ಪು ಆಮೆ ಸ್ಥನಿಯನ್ನು ರಕ್ಷಿಸಿದ್ದಾರೆ.
ಶಿವಮೊಗ್ಗದ ನಗರದ ಬೆಕಲ್ಲು , ಸಿದ್ದೇಶ್ವರ ನಗರದಲ್ಲಿ ದಾಳಿ ನಡೆಸಿದ...
ಯುವ ಸಮೂಹ ಮಾದಕ ವಸ್ತುವಿಂದ ದೂರವಿರಿ :ನ್ಯಾಯಾಧೀಶ ಸಂತೋಷ್..!!
ಸಾಗರ: 'ಮಾದಕ ವಸ್ತು ತ್ಯಜಿಸಿ ಸುಖ ಜೀವನ ನಡೆಸಿ' ಎನ್ನುವ ಘೋಷವಾಕ್ಯ ಯುವ ಸಮೂಹ ಪಾಲಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರೂ, ಹಿರಿಯ ಸಿವಿಲ್ ನ್ಯಾಯಾಧೀಶ ಸಂತೋಷ್ ಎಂ.ಎಸ್....
ಆನಂದಪುರ ಸಹಕಾರಿ ಸಂಘಕ್ಕೆ ರತ್ನಾಕರ ಹೊನಗೋಡು ಬೆಂಬಲಿತ ಅಭ್ಯರ್ಥಿಗಳು ಆಯ್ಕೆ…!!
ಆನಂದಪುರ :- ಸ್ಥಳೀಯ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರತ್ನಾಕರ ಹೊನ ಗೋಡ್ ಬೆಂಬಲಿತ ಬಿಜೆಪಿ ಅಭ್ಯರ್ಥಿಗಳು 10 ಜನ ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದು. ಪರಿಶಿಷ್ಟ...
ಆನಂದಪುರದ ಯುವಜನತೆಗಿಲ್ಲ ಪದವಿ ಕಾಲೇಜು..ಸಾಗರ ಶಾಸಕರಾದ ಗೋಪಾಲಕೃಷ್ಣ ಬೇಳೂರು ಹಾಗೂ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರ ಕ್ಷೇತ್ರದಲ್ಲಿಯೇ...
✒️..ಅಮಿತ್ ಆರ್ ಆನಂದಪುರ
ಆನಂದಪುರ:ತಾಲ್ಲೂಕು ಕೇಂದ್ರ ಸಾಗರವನ್ನು ಬಿಟ್ಟರೆ ವೇಗವಾಗಿ ಬೆಳೆಯುತ್ತಿರುವ ಪಟ್ಟಣದ ಸಾಲಿನಲ್ಲಿ ಆನಂದಪುರವು ಒಂದಾಗಿದೆ. ಸದಾ ಜನರಿಂದ ಕೂಡಿರುವ ಪಟ್ಟಣದಲ್ಲಿ ಯಾವುದೇ ಪದವಿ ಕಾಲೇಜು ಆರಂಭ ಆಗದೆ ಇರುವುದು ಈ...
ಕೆಪಿಸಿ ಸಾಗುವಳಿ ಮಂಜೂರಾತಿಗೆ ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ತಿ ನಾ ಶ್ರೀನಿವಾಸ್ ಆಗ್ರಹ..!!
ಸಾಗರ:ಮಡೆನೂರು, ಲಿಂಗನಮಕ್ಕಿ ಜಲಾಶಯ ನಿರ್ಮಾಣದಿಂದ ಮುಳುಗಡೆಯಾಗಿ ಕೆಪಿಸಿ(ಕರ್ನಾಟಕ ವಿದ್ಯುತ್ ನಿಗಮ) ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸರ್ಕಾರ ತಕ್ಷಣ ಭೂ ಒಡೆತನ ನೀಡಬೇಕು ಎಂದು ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ...
ಶಿವಮೊಗ್ಗದಲ್ಲಿ ನಾಳೆ ಕರ್ನಾಟಕ ಮತ್ತು ಗೋವಾ ತಂಡಗಳ ಮಧ್ಯೆ ರಣಜಿ ಪಂದ್ಯಾಟ..!!
ಶಿವಮೊಗ್ಗ: ನವುಲೆಯ ಕೆಎಸ್‌ಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಕರ್ನಾಟಕ ಮತ್ತು ಗೋವಾ ತಂಡಗಳ ಮಧ್ಯೆ ನಾಳೆಯಿಂದ ರಣಜಿ ಪಂದ್ಯಾವಳಿ ನಡೆಯಲಿದೆ. ಅ.28ರವರೆಗೆ ಪಂದ್ಯಾವಳಿ ನಡೆಯಲಿದ್ದು, ಉಭಯ ತಂಡಗಳು ಅಂತಿಮ ಹಂತದ ಸಿದ್ಧತೆ ನಡೆಸಿವೆ.
ರಣಜಿ...
























