ಚಂದ್ರಗುತ್ತಿ ಗ್ರಾಮದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ ಗ್ರಾಮ ಪಂಚಾಯತ್….!!!!
ಸೊರಬ ,ಚಂದ್ರಗುತ್ತಿ :
ಗ್ರಾಮದ ಕಣ್ಗಾವಲಿಗಾಗಿ ಪಂಚಾಯತಿಯಿಂದ ಸೋಮವಾರ ಸಿ ಸಿ ಕ್ಯಾಮೆರಾವನ್ನುಗ್ರಾಮದ ಗಾಂಧಿ ವೃತದಲ್ಲಿ ಹಾಗೂ ಸೊರಬ ಮುಖ್ಯ ರಸ್ತೆಯಲ್ಲಿ ಅಳವಡಿಸಲಾಯಿತು .
ಜಾತ್ರೆ, ದಸರಾ, ಹುಣ್ಣಿಮೆ ಮತ್ತು ವಿಶೇಷ ದಿನಗಳಲ್ಲಿ ಚಂದ್ರಗುತ್ತಿ...
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಹಣ ಹೊಡೆಯುವ ಅವೈಜ್ಞಾನಿಕ ಯೋಜನೆಯಾಗಿದೆ: ರತ್ನಾಕರ ಹೊನಗೋಡು….!!
ಆನಂದಪುರ:
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಹಣ ಹೊಡೆಯುವ ಅವೈಜ್ಞಾನಿಕ ಯೋಜನೆಯಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರತ್ನಾಕರ ಹೊನಗೋಡು ವಿರೋಧಿಸಿದರು.
ಇವರು ಆನಂದಪುರ ಬಸ್ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ,ಜೋಗದಲ್ಲಿ 17...
ಬಡವರ ಬಿಪಿಎಲ್ ಕಾರ್ಡ್ ರದ್ದುಪಡಿಸುತ್ತಿರುವ ಬಗ್ಗೆ ಮುಖ್ಯಮಂತ್ರಿ ಗೆ ಪತ್ರ ಬರೆದ ಆನಂದ್ ಹರಟೆ..!!
ಆನಂದಪುರ:
ಬಡವರ ಬಿಪಿಎಲ್ ಕಾರ್ಡ್ ರದ್ದುಪಡಿಸುತ್ತಿರುವುದನ್ನು ಕುರಿತು ಮುಖ್ಯ ಮಂತ್ರಿಗೆ ಪತ್ರ ಬರೆದ ಹೊಸೂರು ಗ್ರಾಂ.ಪಂ ಸದಸ್ಯ ಆನಂದ್ ಹರಟೆ.
ಇನ್ಕಮ್ ಟ್ಯಾಕ್ಸ್ ಫೈಲ್ ಮಾಡಿದ ಫಲಾನುಭವಿಗಳ ರೇಷನ್ ಕಾರ್ಡ್ ರದ್ದು ಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು...
ಸಮಾಜದಲ್ಲಿ ಶಾಂತಿ,ಸಮಾಧಾನ ಕಂಡುಕೊಳ್ಳಲು ತೃಪ್ತಿ ಮತ್ತು ಮಾನವೀಯತೆ ಮುಖ್ಯ—ಸಂತೋಷ್ ಹೆಗಡೆ..!!
ಸಾಗರ:
ಸಮಾಜದಲ್ಲಿ ಶಾಂತಿ ಹಾಗೂ ಸಮಾಧಾನವನ್ನು ಕಂಡುಕೊಳ್ಳಲು ಮನುಷ್ಯನಿಗೆ ತೃಪ್ತಿ ಮತ್ತು ಮಾನವೀಯತೆ ಮುಖ್ಯವಾಗಿ ಇರಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅಭಿಪ್ರಾಯಿಸಿದರು.
ತಾಲ್ಲೂಕಿನ ಎಂ.ಎಲ್.ಹಳ್ಳಿಯಲ್ಲಿ ಭಾನುವಾರ ರಾಮಕೃಷ್ಣ ವಿವೇಕಾನಂದ ವಸತಿ ವಿದ್ಯಾಲಯ,...
ಸಾಲ ವಸೂಲಾತಿ ಹೆಸರಿನಲ್ಲಿ ರೈತರಿಗೆ ನೀಡುತ್ತಿರುವ ಕಿರುಕುಳಕ್ಕೆ ರಾಜ್ಯ ಸರ್ಕಾರ ತಕ್ಷಣ ಕಡಿವಾಣ ಹಾಕಬೇಕು-ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹ…!!
ಸಾಗರ:
ಸಾಲ ವಸೂಲಾತಿ ಹೆಸರಿನಲ್ಲಿ ರೈತರಿಗೆ ನೀಡುತ್ತಿರುವ ಕಿರುಕುಳಕ್ಕೆ ರಾಜ್ಯ ಸರ್ಕಾರ ತಕ್ಷಣ ಕಡಿವಾಣ ಹಾಕಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ರಾಜ್ಯ...
ಅಕ್ರಮವಾಗಿ ದನ ಸಾಗಾಟ__ ಇಬ್ಬರನ್ನು ವಶ ಪಡಿಸಿಕೊಂಡ ಪೊಲೀಸರು..
ಆನಂದಪುರ;
ಆನಂದಪುರ ಸಮೀಪದ ತ್ಯಾಗರ್ತಿ ಗ್ರಾಮದ ಮಾರಿಕಾಂಬಾ ಸರ್ಕಲ್ ನಲ್ಲಿ ಅಕ್ರಮ ದನಸಾಗಾಟ ಮಾಡುತ್ತಿದ್ದ ವಾಹನವನ್ನು ವಶಪಡಿಸಿಕೊಂಡ ಪೊಲೀಸರು.
ಅಶೋಕ ಲೇಲ್ಯಾಂಡ್ ಗೂಡ್ಸ್ ವಾಹನದಲ್ಲಿ ಗುರುವಾರ ರಾತ್ರಿ ಅಕ್ರಮವಾಗಿ ದನಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ವಾಹನವನ್ನು ಆನಂದಪುರ...
ಕವಿ ವಿ.ಟಿ.ಸ್ವಾಮಿ ಅವರ ಸಾಗರ ಸಂಪಿಗೆ ಕವನ ಸಂಕಲನಕ್ಕೆ“ಕಾವ್ಯ ಸಿರಿ” ರಾಷ್ಟ್ರೀಯ ಪುರಸ್ಕಾರ…
ಸಾಗರ:
ಕವಿ ವಿ.ಟಿ.ಸ್ವಾಮಿ ಅವರ ಸಾಗರ ಸಂಪಿಗೆ ಕವನ ಸಂಕಲನಕ್ಕೆ 2025 ನೇ ಸಾಲಿನ ರಾಷ್ಟ್ರ ಮಟ್ಟದ “ಕಾವ್ಯ ಸಿರಿ” ಪ್ರಶಸ್ತಿಗೆ ಆಯ್ಕೆಯಾಗಿದೆ.
ಹೈದರಬಾದಿನ ರಾಷ್ಟ್ರೀಯ ಕನ್ನಡ ಸಾಹಿತ್ಯ ಬಳಗ ಪ್ರತಿ ವರ್ಷ...
ಗಣಪತಿ ವಿಸರ್ಜನೆ ಅದ್ದೂರಿಯಾಗಿ ಮಾಡಿ: ಗೋಪಾಲಕೃಷ್ಣ ಬೇಳೂರು**…. ಸಾರ್ವಜನಿಕರೊಂದಿಗೆ ಡಾನ್ಸ್ ಮಾಡಿದ ಶಾಸಕರು..*
ಆನಂದಪುರ:
ಸಾಗರ ತಾಲೂಕಿನಾದ್ಯಂತ ಇಡುವ ಪ್ರತಿಯೊಂದು ಗಣಪತಿ ಸಂಘಗಳಿಗೂ ನಾನು ಸಹಕಾರವನ್ನು ನೀಡಿದ್ದೇನೆ ಎಂದು ಶಾಸಕರಾದ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇವರು ಆನಂದಪುರದ ಶ್ರೀ ರೇಣುಕಾಂಬ ಗಣೇಶೋತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿದ ಗಣಪತಿಯ ವಿಸರ್ಜನಾ...
ಪೋಕ್ಸೋ ಕಾಯ್ದೆಯ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸಬೇಕು :ಕಲೀಮ್ ಉಲ್ಲಾಖಾನ್
ಆನಂದಪುರ:
ಈ ದೇಶದಲ್ಲಿ ಹುಟ್ಟಿದಂತಹ ಪ್ರತಿಯೊಬ್ಬ ಮಗುವಿಗೂ ಸಹ ಅವರದೇ ಆದ ಹಕ್ಕು ಬಾಧ್ಯತೆಗಳು ಇರುತ್ತದೆ ಇದನ್ನು ಮಕ್ಕಳಿಗೆ ಶಾಲಾ ಹಂತದಿಂದಲೇ ತಿಳಿಯಪಡಿಸಿ ಸದೃಢ ವ್ಯಕ್ತಿಗಳಾಗಿ ಮಾಡಬೇಕು ಎಂದು ಆಚಾಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ...
*ಸಾಗರದ ಜನ್ನತ್ ಗಲ್ಲಿ ಗಣಪತಿ ಮೆರವಣಿಗೆ ಮೇಲೆ ಐದು ವರ್ಷದ ಬಾಲಕರು ಉಗಿದ ವಿಡಿಯೋ ವೈರಲ್- ಕ್ಷಮೆಯಾಚಿಸಿದ ಪೋಷಕರು..!!*
ಸಾಗರ:
ಸಾಗರ ಪಟ್ಟಣದ ಜನ್ನತ್ ಗಲ್ಲಿಯ ಗಣಪತಿ ಮೂರ್ತಿಯ ರಾಜಬೀದಿ ಉತ್ಸವದ ಮೇಲೆ ಐದು ವರ್ಷದ ಬಾಲಕನೋರ್ವನಿಂದ ಉಗಿದಿರುವ ಘಟನೆ ನಡೆದಿದ್ದು ಇಬ್ಬರೂ ಬಾಲಕರನ್ನ ಪೊಲೀಸರು ಸೆಕ್ಯೂರ್ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
...
























