ವಿದ್ಯಾರ್ಥಿಗಳು ಫೋನ್ ಹಾಗೂ ಟಿವಿ ಮಾಧ್ಯಮಗಳಿಂದ ದೂರವಿರಿ : ರವಿಕುಮಾರ್..!!
ಆನಂದಪುರ:
ವಿದ್ಯಾರ್ಥಿಗಳು ಫೋನ್ ಹಾಗೂ ಟಿವಿ ಮಾಧ್ಯಮಗಳಿಂದ ದೂರ ಉಳಿದು ಶ್ರಮವಹಿಸಿ ಓದಿದರೆ ಸಾಧನೆ ಎಂಬ ಶಿಖರವನ್ನು ಏರಬಹುದು ಎಂದು ಸಾಮಾಜಿಕ ಕಾರ್ಯಕರ್ತರಾದ ಎಲ್.ಐ.ಸಿ , ಡಿ. ಎನ್ ರವಿ ಕುಮಾರ್ ತಿಳಿಸಿದರು.
ದಾಸಕೊಪ್ಪದ 50...
ಆನಂದಪುರದ ದಾಸಕೊಪ್ಪದ 50 ನೇ ವರ್ಷದ ಗಣಪತಿ ವಿಸರ್ಜನೆ ಅದ್ದೂರಿಯಾಗಿ ಜರುಗಿತು…
ಆನಂದಪುರ:
ಆನಂದಪುರದ ದಾಸಕೊಪ್ಪದ ಪಾಂಡುರಂಗ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ 50ನೇ ವರ್ಷದ ಗಣಪತಿ ವಿಸರ್ಜನೆ ನಿನ್ನೆ 11 ದಿನ್ನಕ್ಕೆ ಅದ್ದೂರಿಯಾಗಿ ನಡೆಯಿತು.
ವಿವಿಧ ಕಲಾತಂಡಗಳೊಂದಿಗೆ ರಾಜ ಬೀದಿಯಲ್ಲಿ ಗಣಪತಿ ವಿಸರ್ಜನ ಮೆರವಣಿಗೆ ಶಾಂತಿಯುತವಾಗಿ ನಡೆಸಲಾಯಿತು....
ಆನಂದಪುರದ ಮಾರಿಕಾಂಬ ಜಾತ್ರೆಗೆ ದಿನಾಂಕ ನಿಗದಿ..
ಆನಂದಪುರ:
ಆನಂದಪುರದ ಇತಿಹಾಸ ಪ್ರಸಿದ್ಧ ಕಡ್ಲೆಹಂಕ್ಲು ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಾಂಕವನ್ನು ಇಂದು ಜಾತ್ರಾ ಸಮಿತಿ ನಿಗದಿಪಡಿಸಿದ್ದಾರೆ.
ಆನಂದಪುರದ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಯಲ್ಲಿ ಜಾತ್ರಾ ಸಮಿತಿಯು ದಿನಾಂಕವನ್ನು ನಿಗದಿಪಡಿಸಿದ್ದಾರೆ.
ಪ್ರತಿ ಮೂರು ವರ್ಷಗಳಿಂದ...
ಹಾವು ಕಚ್ಚಿ ರೈತ ಸಾವು..
ಆನಂದಪುರ:
ಆನಂದಪುರ ಸಮೀಪದ ಚೆನ್ನಕೊಪ್ಪ ಗ್ರಾಮದಲ್ಲಿ ನಾಗರಹಾವು ಕಚ್ಚಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಿನ್ನೆ ನಡೆದಿದೆ.
ವೀರೇಶ್ (40) ಸಾವನ್ನಪ್ಪಿರುವ ದುರ್ದೈವಿ. ವೀರೇಶ್ ರವರು ತಮ್ಮ ತೋಟದ ಕೆಲಸ ಮಾಡುತ್ತಿರುವಾಗ 12.45 ವೇಳೆಗೆ ಹಾವು...
ಬಿಜೆಪಿಯವರು ಧರ್ಮಸ್ಥಳವನ್ನು ಇಟ್ಟುಕೊಂಡು ದೊಡ್ಡ ಮಟ್ಟದಲ್ಲಿ ಹಿಂದುತ್ವ ಮಾಡಲು ಹೊರಟಿದ್ದಾರೆ ಇವರಿಗೆ ನಾಚಿಕೆಯಾಗಬೇಕು : ಕಿಡಿಕಾರಿದ ಗೋಪಾಲಕೃಷ್ಣ ಬೇಳೂರು..!!
ಆನಂದಪುರ:
ಬಿಜೆಪಿಯವರು ಧರ್ಮಸ್ಥಳವನ್ನು ಇಟ್ಟುಕೊಂಡು ದೊಡ್ಡ ಮಟ್ಟದಲ್ಲಿ ಹಿಂದುತ್ವ ಮಾಡಲು ಹೊರಟಿದ್ದಾರಲ್ಲ ಇವರಿಗೆ ನಾಚಿಕೆ ಆಗಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಕಿಡಿಕಾರಿದರು.
ಇವರು ಆನಂದಪುರ ಸುತ್ತಮುತ್ತಲಿನ ಗಣಪತಿ ವಿಸರ್ಜನಾ ಮೆರವಣಿಗೆಗೆ ಪಾಲ್ಗೊಂಡು ನಂತರದಲ್ಲಿ ಪತ್ರಕರ್ತರೊಂದಿಗೆ...
ಉತ್ತಮ ಸಮಾಜ ಕಟ್ಟಲು ಯುವ ಜನರು ಸದೃಢರಾಗಬೇಕು ಮೂಲೆಗದ್ದೆಮಠದ ಶ್ರೀ.ಮ. ನಿ. ಪ್ರ ಅಭಿನವ ಚನ್ನಬಸವ ಮಹಾಸ್ವಾಮಿಗಳು
ಆನಂದಪುರ:
ತಂದೆ ತಾಯಿಯರು ಮಕ್ಕಳಿಗೆ ಒಳ್ಳೆಯ ಸಂಸ್ಕಾರದಿಂದ ಬೆಳೆಸಿ ಉತ್ತಮ ಸದೃಢ ಪ್ರಜೆ ಆಗುವಂತೆ ಮಾಡಿ ಎಂದು ಮೂಲೆಗದ್ದೆಮಠದ ಶ್ರೀ.ಮ. ನಿ. ಪ್ರ ಅಭಿನವ ಚನ್ನಬಸವ ಮಹಾಸ್ವಾಮಿಗಳು, ತಿಳಿಸಿದರು.
ಇವರು ಆನಂದಪುರ ಸಮೀಪದ ಸರಗುಂದದ...
*ಮೂಲಭೂತ ಸೌಕರ್ಯದಿಂದ ವಂಚಿತವಾದ ಚಿಪ್ಪಳಿ ಗ್ರಾಮ..**ಗ್ರಾಮಸ್ಥರ ಅಳಲನ್ನು ಕೇಳಿ ಚುನಾಯಿತ ಪ್ರತಿನಿಧಿಗಳೇ*
ವಿಶೇಷ ವರದಿ ಅಮಿತ್ ಆರ್. ಆನಂದಪುರ (ಅಮಿತ್ ಟೈಮ್.)
ಗ್ರಾಮಗಳ ಅಭಿವೃದ್ಧಿ ಆದರೆ ದೇಶ ಅಭಿವೃದ್ಧಿಯಾದಂತೆ ಎಂಬ ಮಾತು ಭಾಗಶಃ ಸತ್ಯ ಆದರೆ ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಕೋಟಿ ಕೋಟಿ ಹಣ ಸುರಿಯುತ್ತಿದೆ ಆದರೆ...
ಸದಾಶಿಸ್ತು ಗಾಂಭೀರ್ಯದಿಂದ ಇರುವ ಆನಂದಪುರ ಪೊಲೀಸ್ ಠಾಣೆಯಲ್ಲಿ ಗಣಪತಿ ಪ್ರತಿಷ್ಠಾಪನೆ.
ಆನಂದಪುರ:
ಸದಾ ಶಿಸ್ತು ಗಾಂಭೀರ್ಯದಿಂದ ತುಂಬಿ ತುಳುಕಾಡುವ ಆನಂದಪುರ ಪೊಲೀಸ್ ಠಾಣೆಯಲ್ಲಿ ಇಂದು ಹಬ್ಬದ ವಾತಾವರಣ ಸೃಷ್ಟಿಯಾಗಿದೆ.
ಪೊಲೀಸರು ಠಾಣೆಯಲ್ಲಿಯೇ ಇಂದು ಪರಿಸರ ಸ್ನೇಹಿ ವಿಘ್ನ ನಿವಾರಕನಾದ ಗಣಪತಿಯನ್ನು ಪ್ರತಿಷ್ಠಾಪಿಸಿ ವಿಶೇಷವಾಗಿ ಪೂಜೆ ಸಲ್ಲಿಸಿ...
ಚಂದ್ರುಗುತ್ತಿಯಲ್ಲಿ ಅದ್ದೂರಿಯಾಗಿ ಜರುಗಿದ ಗಣೇಶೋತ್ಸವ..!!
ಸೊರಬ: ತಾಲ್ಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಗಾಂಧಿ ವೃತದಲ್ಲಿ ಸಾರ್ವಜನಿಕ ಗಜಾನನೋತ್ಸವ ಸಮಿತಿಯವರು ಅಲಂಕರಿಸಿದ ಭವ್ಯ ಮಂಟಪದಲ್ಲಿ ನಂದಿಯ ಮೇಲೆ ಕುಳಿತಿರುವ ಶಿವನ ಸ್ವರೂಪದ ಮಹಾಗಣಪತಿಯನ್ನು ಪ್ರತಿಷ್ಠಾಪಿಸಿದರು .
ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ...
75 ಕ್ಕಿಂತ ಹೆಚ್ಚಿನ ಗಣಪತಿ ಸಂಘಗಳಿಗೆ ವೈಯಕ್ತಿಕ ಹಣ ಸಹಾಯ ಮಾಡಿದ ರತ್ನಾಕರ ಹೊನಗೋಡು..!!
ಆನಂದಪುರ:
ಪ್ರತಿ ವರ್ಷದಂತೆ ಈ ವರ್ಷವೂ ಸಹ 75 ಕ್ಕಿಂತ ಹೆಚ್ಚಿನ ಗಣಪತಿ ಸಂಘಗಳಿಗೆ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ವೈಯಕ್ತಿಕವಾಗಿ ಸಹಕಾರ ನೀಡಿರುವುದಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರತ್ನಾಕರ ಹೊನಗೋಡು ತಿಳಿಸಿದರು.
ಇವರು...
























