ಭೂಮಾಫಿಯಾದವರು ಶಾಸಕರ ಎಡಗೈ-ಬಲಗೈ; 90% ಮಾಹಿತಿ ನಮ್ಮ ಬಳಿ ಇದೆ: ರತ್ನಾಕರ ಹೊನಗೋಡು ಆರೋಪ..!!
✒️..ಅಮಿತ್ ಆರ್ ಆನಂದಪುರ
ಆನಂದಪುರ (ಸಾಗರ) :ಗ್ರಾಮದ ಗ್ರಾಮಠಾಣಾ ಜಾಗವನ್ನು ಕಬಳಿಸಲು ಬಂದಿರುವ ಭೂಮಾಫಿಯಾದವರು ಶಾಸಕರ ಎಡಗೈ ಮತ್ತು ಬಲಗೈಗಳಾಗಿದ್ದಾರೆ ಎಂಬ ಬಗ್ಗೆ ನಮಗೆ 90% ಮಾಹಿತಿ ಲಭ್ಯವಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್...
ನಾಡಪ್ರಭು ಕೆಂಪೇಗೌಡರ ಆದರ್ಶಗಳು ಯುವಜನತೆಗೆ ಸ್ಫೂರ್ತಿ: ಬಿ.ಡಿ. ರವಿಕುಮಾರ್..!!
ಸಾಗರ: ನಾಡಪ್ರಭು ಕೆಂಪೇಗೌಡರ ಆದರ್ಶಗಳು ಯುವಜನತೆಗೆ ಸ್ಫೂರ್ತಿದಾಯಕವಾಗಿದ್ದು, ಅವರ ಆಡಳಿತ, ಅಭಿವೃದ್ಧಿ ದೃಷ್ಟಿಕೋನ ಹಾಗೂ ಜನಪರ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪತ್ರಕರ್ತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಡಿ....
ಎಸ್‌ಎಸ್‌ಎಲ್‌ಸಿ ರಾಜ್ಯ ರ್ಯಾಂಕ್ ವಿಜೇತರಿಗೆ ₹50 ಸಾವಿರ ಪ್ರೋತ್ಸಾಹಧನ: ಪ್ರಕಾಶ್ ರುಕ್ಮಯ್ಯ ಘೋಷಣೆ..!!
✒️..ಅಮಿತ್ ಆರ್ ಆನಂದಪುರ
ಸಾಗರ(ಆನಂದಪುರ): ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ, ದ್ವಿತೀಯ ಹಾಗೂ ತೃತೀಯ ರ್ಯಾಂಕ್ ಗಳಲ್ಲಿ ಯಾವುದಾದರೂ ಒಂದು ಗಳಿಸಿದರೆ ಆನಂದಪುರ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ ತಲಾ ₹50 ಸಾವಿರ ಪ್ರೋತ್ಸಾಹಧನ...
ದಬ್ಬಾಳಿಕೆ ಮುಂದುವರಿದರೆ ವಿಷ ಸೇವಿಸುತ್ತೇವೆ”: ನಾಗವೇಣಿ..!!
ಸಾಗರ (ಆನಂದಪುರ): ನಮ್ಮ ಅಜ್ಜನ ಕಾಲದಿಂದಲೂ ಸಾಗುವಳಿ ಮಾಡಿಕೊಂಡು ಬಂದಿರುವ ಜಮೀನನ್ನು ಅಕ್ರಮವಾಗಿ ಜಾಗ ಹೊಡೆದುಕೊಳ್ಳುತ್ತಿದ್ದೇವೆ ಎಂದು ನಮ್ಮ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಇದೇ ರೀತಿ ಮುಂದುವರಿದರೆ ರತ್ನಾಕರ ಹಾಗೂ ರವಿ ಗೌಡರ...
ಸಾಗರದಲ್ಲಿ ಮಾದಕ ವಸ್ತು ವಿರೋಧಿ ಮ್ಯಾರಥನ್; ಯುವಕರಿಗೆ ಜಾಗೃತಿ ಸಂದೇಶ..!!
✒️..ಅಮಿತ್, ಆರ್. ಆನಂದಪುರ
ಸಾಗರ: ಯುವಜನರು ಮಾದಕ ವಸ್ತುಗಳಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಾಗರ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ. ಬೆನಕ ಪ್ರಸಾದ್ ಐಪಿಎಸ್ ತಿಳಿಸಿದರು.
ಅವರು ಅಂತರಾಷ್ಟ್ರೀಯ ಮಾದಕ ವಸ್ತು...
ಪಿ.ಎಸ್.ಐ. ಪ್ರವೀಣ್ ತಂಡದ ದಾಳಿ; ಗಾಂಜಾ ಸಾಗಾಟ ಪತ್ತೆ, ಇಬ್ಬರು ಅಂದರ್..!!
✒️.. ಅಮಿತ್ ಆರ್ ಆನಂದಪುರ
ಆನಂದಪುರ (ಸಾಗರ): ಆನಂದಪುರ ಪೊಲೀಸ್ ಠಾಣೆಯ ಪಿ.ಎಸ್.ಐ. ಪ್ರವೀಣ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬೈಕ್‌ನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರಿಂದ 95 ಗ್ರಾಂ ಗಾಂಜಾ...
ಸಾಗರ/ವಿಧಿಯ ಆಟಕ್ಕೆ ಬಲಿಯಾದ ಪ್ರಥಮ ಪಿಯುಸಿ ವಿದ್ಯಾರ್ಥಿನಿ..!!
ಸಾಗರ: ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬರು ಅನಾರೋಗ್ಯದಿಂದ ಮೃತಪಟ್ಟಿರುವ ದುರ್ಘಟನೆ ಸಾಗರ ತಾಲೂಕಿನ ಬರೂರು ಸಮೀಪದ ಗುತ್ತನಹಳ್ಳಿಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಗುತ್ತನಹಳ್ಳಿಯ ಬೈರೆಕೊಪ್ಪ ಮನೆಯ ಸತೀಶ್ ಅವರ ಪುತ್ರಿ ಜಾನವಿ (17) ಎಂದು ಗುರುತಿಸಲಾಗಿದೆ.
ಜಾನವಿ...
ಮಲಂದೂರಿನ ಗ್ರಾಮಠಾಣೆ ಜಾಗ ಕಬಳಿಕೆ ಯತ್ನ: ಪ್ರಭಾವಿ ನಾಯಕರ ಕೈವಾಡ ರತ್ನಾಕರ ಹೊನಗೋಡು ಆರೋಪ..!
✒️..ಅಮಿತ್ ಆರ್ ಆನಂದಪುರ
ಸಾಗರ: ಆನಂದಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲಂದೂರಿನ ಗ್ರಾಮಠಾಣೆ ಜಾಗವನ್ನು ಅಕ್ರಮವಾಗಿ ಕಬಳಿಸುವ ಪ್ರಯತ್ನ ನಡೆಯುತ್ತಿದ್ದು, ಇದರ ಹಿಂದೆ ಕೆಲ ಪ್ರಭಾವಿ ರಾಜಕೀಯ ನಾಯಕರ ಕೈವಾಡವಿದೆ ಎಂದು ಮಾಜಿ...
ಸಾಗರ ತಾಲೂಕಿನ ಅಂಬಾರಗುಡ್ಡದ ತಪ್ಪಲಿನಲ್ಲೊಂದು ಸರ್ಕಾರಿ ಶಾಲೆ..!!
ಶಿಕ್ಷಣ ಪಯಣ..!!
ನಮ್ಮ ವಾಹನ ಸಾಗರದಿಂದ ಹೊರಟು ಸುಂದರವಾದ ಶರಾವತಿ ಹಿ್ನ್ನೀರಿನ ಹೊಳೆಬಾಗಿಲು ಸೇತುವೆ ಮೂಲಕ ಹಾದು ಹೋಗುವಾಗ ಯಾವುದೋ ಒಂದು ಪ್ರಪಂಚಕ್ಕೆ ಕಾಲಿಟ್ಟಿದ್ದೇವೆ ಎನಿಸುತ್ತಿತ್ತು.ಹಾಗೆ ತುಮರಿ, ಬ್ಯಾಕೋಡು, ಸುಳ್ಳಳ್ಳಿ ಮಾರ್ಗವಾಗಿ ಹಾಳಸಸಿ ಶಾಲೆಯ...
ಬೌದ್ದಿಕ ಹಾಗೂ ಮಾನಸಿಕ ನೆಮ್ಮದಿಗೆ ಯೋಗ ಅಗತ್ಯ:ಬಿಇಓ ಸದಾನಂದ ಸ್ವಾಮಿ ..!!
ಸಾಗರ: ಜೂ-21/ ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆಗೆ ಯೋಗವು ಬಹಳ ಮುಖ್ಯವಾಗುತ್ತದೆ, ಇದರಿಂದ ಸಕಲವನ್ನು ಸಿದ್ಧಿಸಬಹುದು ಎಂದು ಬಿಇಓ ಸದಾನಂದ ಸ್ವಾಮಿ ಸಿ ಹೇಳಿದರು.
ಅವರು ಇಂದು ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಸರ್ಕಾರಿ...



















