ಮಲೆನಾಡಲ್ಲಿ ಹೆಚ್ಚಿನದಾಗಿ ಹಾವು ಕಡಿತದಿಂದ ಸಾವು /ಹಾವು ಕಚ್ಚಿದಾಗ ಏನು ಮಾಡಬೇಕು..? ಏನು ಮಾಡಬಾರದು..?
✒️..ಅಮಿತ್ ಆರ್ ಆನಂದಪುರ
ಮಲೆನಾಡು ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಹಾವು ಕಡಿತದಿಂದ ಬಹಳಷ್ಟು ಜನ ಮೃತಪಟ್ಟಿರುವುದಾಗಿ ವರದಿಯಾಗುತ್ತಿದೆ ,ಅದರಲ್ಲೂ ಸರಿಯಾದ ಚಿಕಿತ್ಸೆ ಸಿಗದೆ ಬಹಳಷ್ಟು ಜನ ಕೆಲ ಮೂಢನಂಬಿಕೆಗಳಿಗೆ ಒಳಗಾಗಿ ಮೃತಪಟ್ಟವರ ಪ್ರಕರಣವು ಸಹ...















