ತ್ಯಾಗರ್ತಿಯ ತಲೆ ಬುರುಡೆಯ ಅಸಲಿ ಸತ್ಯವನ್ನು ಬಿಚ್ಚಿಟ್ಟ ಪಿ.ಎಸ್. ಐ ಪ್ರವೀಣ್..!!

ಸಾಗರ:ತ್ಯಾಗರ್ತಿ ಗ್ರಾಮದ ಕಾಡಿನ ಮಧ್ಯೆ ಪತ್ತೆಯಾದ ತಲೆ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆನಂದಪುರದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತನಿಖೆ ನಡೆಸಿ ನಿಜಾಂಶವನ್ನು ಬಹಿರಂಗಪಡಿಸಿದ್ದಾರೆ. ಮೃತ ವ್ಯಕ್ತಿಯನ್ನು ಬಸವರಾಜ್ (41) ಎಂದು ಗುರುತಿಸಲಾಗಿದೆ. ಇವರು ಸೊರಬ...

ಗೋಪಾಲಕೃಷ್ಣ ಬೇಳೂರು ಹಾಗೂ ಪಂಚಾಯತ್ ಅಧಿಕಾರಿಗಳ ವಿರುದ್ಧ ರತ್ನಾಕರ ಹೊನಗೋಡು ಆಕ್ರೋಶ..!!

ಆನಂದಪುರ,:“ಅಧಿಕಾರದ ದುರಹಂಕಾರ ಮತ್ತು ದುರುಪಯೋಗ ಮಾಡುತ್ತಿರುವ ಶಾಸಕರು ಮತ್ತು ಪಂಚಾಯತ್ ಆಡಳಿತಾಧಿಕಾರಿಗಳಿಗೆ ನನ್ನ ವಿರೋಧವಿದೆ” ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು ಆಕ್ರೋಶ ವ್ಯಕ್ತಪಡಿಸಿದರು. ಇವರು ಇಂದು ಆನಂದಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ...

ರಂಜಾನ್ ಹಬ್ಬದ ದೇಣಿಗೆ ಎರಡು ಗುಂಪುಗಳ ನಡುವೆ ಸಂಘರ್ಷ/ಬಂಧನವಾಯಿತು 10 ಜನ..!!

ಶಿಕಾರಿಪುರ;ರಂಜಾನ್ ಹಬ್ಬದ ದೇಣಿಗೆ ಸಂಗ್ರಹಿಸುವ ವಿಚಾರವಾಗಿ ಪಟ್ಟಣದ ಗಗ್ರಿ ಪ್ರದೇಶದಲ್ಲಿ ಭಾನುವಾರ ಮುಸ್ಲಿಂ ಸಮುದಾಯದ ಎರಡು ಗುಂಪುಗಳ ನಡುವೆ ತೀವ್ರ ಘರ್ಷಣೆ ಸಂಭವಿಸಿದೆ. ಘಟನೆ ಹಿನ್ನೆಲೆಯಲ್ಲಿ ಪೊಲೀಸರು 10 ಮಂದಿಯನ್ನು ಬಂಧಿಸಿ ನ್ಯಾಯಾಂಗ...

ಒಂದು ರಾತ್ರಿ ಕಾರೆಹೊಂಡ ವಾಸ್ತವ ಹೂಡಿದ:ಪಿಎಸ್ಐ ಪ್ರವೀಣ್

ಆನಂದಪುರ, ಮಾ.01:ಮಕ್ಕಳ ಸುರಕ್ಷತೆ ಮತ್ತು ಶಿಕ್ಷಣಕ್ಕೆ ಸಮಾಜದಲ್ಲಿ ಮೊದಲ ಆದ್ಯತೆ ನೀಡಬೇಕು ಎಂದು ಆನಂದಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಎಸ್‌.ಪಿ ಅವರು ತಿಳಿಸಿದರು. ಅವರು ತಮ್ಮ ಠಾಣೆ ವ್ಯಾಪ್ತಿಯ ಕಾರೆಹೊಂಡ ಗ್ರಾಮದ ಸರ್ಕಾರಿ...

ಸ್ಪೆಷಲ್ ಒಲಂಪಿಕ್ಸ್ ರಾಷ್ಟ್ರೀಯ ಹಾಕಿ ಚಾಂಪಿಯನ್‌ಶಿಪ್‌ ಆನಂದಪುರದ ವಿಶೇಷ ಚೇತನ ಮಕ್ಕಳಿಗೆ ಬೆಳ್ಳಿ ಪದಕ..!!

ಆನಂದಪುರ: ಆನಂದಪುರದ ವಿಶೇಷ ಚೇತನ ವಿದ್ಯಾರ್ಥಿನಿಯರಾದ ಸ್ನೇಹ ಎಂ ಹಾಗೂ ಸಿಂಧುಜಾ ವಿ.ಡಿ. ಅವರು ಹರಿಯಾಣದ ಫರೀದಾಬಾದ್ ನಲ್ಲಿ ಫೆಬ್ರವರಿ 22ರಿಂದ 26ರವರೆಗೆ ಸ್ಪೆಷಲ್ ಒಲಂಪಿಕ್ಸ್ ಭಾರತ್ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಹಾಕಿ...

ಕಡ್ಲೆ ಹಂಕ್ಲು ಮಾರಿಕಾಂಬ ಜಾತ್ರೆ ಪೂರ್ವ ಸಿದ್ಧತಾ ಸಭೆ : ಶಾಸಕ ಬೇಳೂರು ಗೋಪಾಲಕೃಷ್ಣ..!!

0
✒️...ಅಮಿತ್ ಆರ್ ಆನಂದಪುರ ಆನಂದಪುರ: ಆನಂದಪುರ ಕಡ್ಲೆ ಹಂಕ್ಲು ಮಾರಿಕಾಂಬ ಜಾತ್ರೆಯಲ್ಲಿ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳ ಕೊರತೆ ಉಂಟಾಗದಂತೆ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸೂಚಿಸಿದರು. ಆನಂದಪುರ...

ಸಿರಸಿ ಮಾರಿಕಾಂಬ ಜಾತ್ರೆಗೆ ವಿಶೇಷ ರೈಲು..!!

0
ಶಿವಮೊಗ್ಗ : ಶಿರಸಿ ಮಾರಿಕಾಂಬ ದೇವಿ ಜಾತ್ರೆಯ ಅಂಗವಾಗಿ ಫೆ.27ರಂದು ಬೆಂಗಳೂರಿನಿಂದ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಅಂದು ರಾತ್ರಿ 10.45ಕ್ಕೆ ಬೆಂಗಳೂರಿನ ಯಶವಂತಪುರದಿಂದ ಹೊರಡುವ ರೈಲು...

ಆನಂದಪುರ ಕಡ್ಲೆ ಹಂಕ್ಲು ಮಾರಿಕಾಂಬ ಜಾತ್ರೆ ನಿರ್ವಹಣೆಯಲ್ಲಿ ಅವ್ಯವಸ್ಥೆ ಆರೋಪ..!!

0
✒️...ಅಮಿತ್ ಆರ್ ಆನಂದಪುರ ಆನಂದಪುರ, ಫೆ.24:ಆನಂದಪುರದಲ್ಲಿ ಮಾರ್ಚ್ 10ರಿಂದ ನಡೆಯಲಿರುವ ಕಡ್ಲೆ ಹಂಕ್ಲು ಮಾರಿಕಾಂಬ ದೇವಸ್ಥಾನ ಜಾತ್ರೆ ಮಹೋತ್ಸವದ ಸಿದ್ಧತೆಗಳಲ್ಲಿ ಜಾತ್ರೆ ಸಮಿತಿಯವರು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಸ್ಥಳೀಯ ಸಾರ್ವಜನಿಕರು...

ಕಷ್ಟಪಟ್ಟು ದುಡಿದು ಗಳಿಸಿದ ಆದಾಯದ ಒಂದು ಭಾಗವನ್ನು ಸಮಾಜಕ್ಕೆ ಅರ್ಪಿಸುವ ರತ್ನಾಕರ ಹೊನಗೋಡು: ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ…!!

0
ಆನಂದಪುರ: ಕಷ್ಟಪಟ್ಟು ದುಡಿದು ಗಳಿಸಿದ ಆದಾಯದ ಒಂದು ಭಾಗವನ್ನು ಸಮಾಜಕ್ಕೆ ಅರ್ಪಿಸುವ ಮಹತ್ತರ ಗುಣ ರತ್ನಾಕರ ಹೊನಗೋಡು ಅವರಲ್ಲಿದೆ ಎಂದು ಮುರುಘ ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಶ್ಲಾಘಿಸಿದರು. ಇಂದು ಆನಂದಪುರದ ವೀರಾಂಜನೇಯ...

ವಿಭಜಕ ಶಕ್ತಿಗಳ ದೌರ್ಜನ್ಯಕ್ಕೆ ಉತ್ತರವಾಗಿದ್ದು “ವಂದೇ ಮಾತರಂ” – ನ.ನಾಗರಾಜ

0
ಹೊಸನಗರ: ವಂದೇ ಮಾತರಂ ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕಿಚ್ಚು ಹಚ್ಚಿದಂತಹ ಸಾಹಿತ್ಯ. ಬಂಗಾಳವನ್ನು ಒಡೆಯಬೇಕೆಂಬ ಸಂಚುರೂಪಿಸಿದವರ ಹುಟ್ಟಡಗಿಸಿ ವಿಭಜಕ ಶಕ್ತಿಗಳಿಗೆ ಉತ್ತರವಾಗಿದ್ದು ಬಂಕಿಮ ಚಂದ್ರ ಚಟರ್ಜಿ ಅವರು ರಚಿಸಿದ ವಂದೇ ಮಾತರಂ...
Google search engine
0FansLike
0FollowersFollow
0SubscribersSubscribe

Recent Posts