🗳️🇮🇳 ಮತದಾನವು ಪ್ರಜಾಪ್ರಭುತ್ವದ ಮೂಲ ಶಕ್ತಿ: ಡಾ. ಕೆ. ಪ್ರಭಾಕರ ರಾವ್..!!
ಸಾಗರ:“ಮತದಾನವು ಪ್ರಜಾಪ್ರಭುತ್ವದ ಮೂಲ ಶಕ್ತಿಯಾಗಿದ್ದು, ಭವಿಷ್ಯದ ಮತದಾರರಾದ ವಿದ್ಯಾರ್ಥಿಗಳು ಈಗಿನಿಂದಲೇ ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು” ಎಂದು ನಿವೃತ್ತ ಇತಿಹಾಸ ಪ್ರಾಧ್ಯಾಪಕರು ಹಾಗೂ ಸಂಪನ್ಮೂಲ ವ್ಯಕ್ತಿಯಾದ ಡಾ. ಕೆ. ಪ್ರಭಾಕರ ರಾವ್ ತಿಳಿಸಿದರು.
ಅವರು ಸಾಗರದ...
ಅದ್ದೂರಿಯಾಗಿ ಜರುಗಿದ ವರಸಿದ್ಧಿ ವಿನಾಯಕನ ಬ್ರಹ್ಮರಥೋತ್ಸವ..!!
ಆನಂದಪುರ ಸಮೀಪದ ಎಡೇಹಳ್ಳಿ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ಇಂದು ನಡೆಯಿತು.
ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಯ ಜಾತ್ರಾ ಮಹೋತ್ಸವ ಬುಧವಾರದಿಂದ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾಗಿದ್ದು ಇಂದು ಸಾಮೂಹಿಕ ಗಣ...
ಆನಂದಪುರದಲ್ಲಿ ವೈಭವದಿಂದ ಜರುವಿಧ ವೀರಾಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ.
ಆನಂದಪುರ:- ಸ್ಥಳೀಯ ಬಸವನ ಬೀದಿಯ ಇತಿಹಾಸ ಪ್ರಸಿದ್ಧವಾದ ಶ್ರೀ ವೀರಾಂಜನೇಯ ಸ್ವಾಮಿಯ ಮಹಾ ರಥೋತ್ಸವ ಮಂಗಳವಾರ ವೈಭವದಿಂದ ಜರುಗಿತು.
ಬೆಳಗ್ಗೆಯಿಂದ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದ್ದು. ಮಧ್ಯಾಹ್ನ 12:30 ಕ್ಕೆ ಶ್ರೀ ವೀರಾಂಜನೇಯ...
ವಿದ್ಯಾರ್ಥಿಗಳು ಭಯವಿಲ್ಲದೆ ನಮ್ಮ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಬಹುದು:ಐಪಿಎಸ್.ಬೆನಕ ಪ್ರಸಾದ್ .!!
ಸಾಗರ:ವಿದ್ಯಾರ್ಥಿಗಳು ಓದುವ ಸಮಯದಲ್ಲಿ ಕೆಲ ಆಕರ್ಷಣೆಗೆ ಒಳಗಾಗಿ ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತ ಇದ್ದಾರೆ ಎಂದು ಐ.ಪಿ.ಎಸ್. ಡಾ. ಬೆನಕ ಪ್ರಸಾದ್ ತಿಳಿಸಿದರು.
ಇವರು ಬುಧುವಾರ ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ...
ಹಳ್ಳಿಗಳ ಅಭಿವೃದ್ಧಿಗೆ ಗ್ರಾಮಸ್ಥರ ಒಗಟ್ಟು ಮುಖ್ಯ:ಮೈಸೂರು ವಿಶ್ವವಿದ್ಯಾಲಯದ ಸಂಸ್ಕೃತ ವಿದ್ವಾನ್ ಲಕ್ಶ್ಮೀನಾರಾಯಣ..!!
ಹೊಸನಗರ:ಒಂದು ಹಳ್ಳಿ ಅಭಿವೃದ್ಧಿಯಾಗಬೇಕು ಎಂದರೆ ಅ ಊರಿನಲ್ಲಿ ಮೊದಲ ವಿದ್ಯಾಲಯ, ದೇವಾಲಯ, ಔಷದಾಲಯಗಳು ಸುಸ್ಥಿರವಾಗಿ ಇದ್ದರೆ ಮಾತ್ರ ಆ ಹಳ್ಳಿ ಮಾದರಿ ಎನಿಸಿಕೊಳ್ಳುತ್ತದೆ ಎಂದು ಮೈಸೂರು ವಿಶ್ವವಿದ್ಯಾಲಯದ ಸಂಸ್ಕೃತ ವಿದ್ವಾನ್ ಲಕ್ಶ್ಮೀನಾರಾಯಣ ತಿಳಿಸಿದರು.
ವಾರಂಬಳ್ಳಿಯ...
ವಕೀಲನ ದರ್ಪಕ್ಕೆ ದಲಿತರಿಗೆ ರಕ್ಷಣೆ ಇಲ್ಲ..!!
ಆನಂದಪುರ ಪೊಲೀಸ್ ಠಾಣೆಯಲ್ಲಿ ದಲಿತರ ಪ್ರಕರಣ ದಾಖಲು ಮಾಡದೆ ಶರತ್ ಎಂಬ ವಕೀಲನ ದರ್ಪಕ್ಕೆ ದಲಿತರು ಶಿಕ್ಷೆಗೆ ಒಳಗಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿಜೆ ಸಾಗರ್ ಬಣದ ಸಂಚಾಲಕ...
ಹೊಸನಗರದಲ್ಲಿ ಜನವರಿ 20ರಿಂದ 28ರವರೆಗೆ ಅದ್ಧೂರಿ ಮಾರಿಜಾತ್ರೆ..!!
ಹೊಸನಗರ: ಹೊಸನಗರದ ಮಾರಿಗುಡ್ಡದಲ್ಲಿರುವ ಶ್ರೀಕ್ಷೇತ್ರ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಜನವರಿ 2೦ರಿಂದ28ರವರೆವಿಗೆ ಅದ್ಧೂರಿ ಮಾರಿಜಾತ್ರೆ ನಡೆಯಲಿದೆ ಎಂದು ಮಾರಿಕಾಂಬಾ ದೇವಿ ಜಾತ್ರಾ ಸಮಿತಿಯ ಅಧ್ಯಕ್ಷರಾದ ಹೆಚ್. ಎಲ್ ದತ್ತಾತ್ರೇಯರವರು ತಿಳಿಸಿದ್ದಾರೆ .
ಹೊಸನಗರದ ಮಾರಿಕಾಂಬಾ...
ಪದವಿ ವಿದ್ಯಾರ್ಥಿನಿಯರಿಗೆ ಸ್ಕಾಲರ್ ಶಿಪ್..!!
ಶಿವಮೊಗ್ಗ : ಅಜೀಂ ಪ್ರೇಂ ಜೀ ಫೌಂಡೇಶನ್ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಒಂದು ವಿನೂತನ ಕಾರ್ಯಕ್ರಮ ಆರಂಭಿಸಿದ್ದು ಪದವಿ ಮೊದಲನೇ ವರ್ಷದಲ್ಲಿ ಓದುತ್ತಿ ರುವ ವಿದ್ಯಾರ್ಥಿನಿಯರಿಗೆ ರೂ. 32,000 ವಿದ್ಯಾರ್ಥಿವೇತನವನ್ನು ನೀಡಲು...
ಕ್ರೀಡೆಯಿಂದ ಮಾನಸಿಕ ನೆಮ್ಮದಿ, ಉಲ್ಲಾಸ ದೊರೆಯುವುದು: ಸಂಸದ ಬಿ ವೈ ರಾಘವೇಂದ್ರ..!!
ಶಿವಮೊಗ್ಗ : ದೇಶದಲ್ಲಿ ಮುಂದೆ ನಡೆಯಲಿರುವ ಓಲಂಪಿಕ್, ಪ್ಯಾರಾ ಓಲಂಪಿಕ್ ಕ್ರೀಡಾಕೂಟದಲ್ಲಿ ನಾಡಿನ ಕ್ರೀಡಾಪ್ರತಿನಿಧಿಗಳು ಭಾಗವಹಿಸಿ, ನಾಡಿನ ಕೀರ್ತಿ ಪತಾಕೆಯನ್ನು ಹಾರಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಸರ್ಕಾರಿ ನೌಕರ ಪ್ರತಿಭಾ ವಂತ ಕ್ರೀಡಾಪಟುಗಳಿಗೆ ಹೇಳಿದರು.
ಅವರು...
ಮರಳು ದಂಧೆ ವಿರುದ್ಧ 112 ಕ್ಕೆ ದೂರು ನೀಡಿದ ಬೆನ್ನಲ್ಲೆ ವಕೀಲನ ಜೀವಕ್ಕೆ ಬಂತು ಕುತ್ತು..!!
ಸಾಗರ: ಆನಂದಪುರ /ಅಕ್ರಮ ಮರಳು ಸಾಗಾಟ ವಿರುದ್ಧ 112 ಗೆ ದೂರು ನೀಡಿದ ಹಿನ್ನಲೆ ವಕೀಲನ ಕೊಲೆಗೆ ಯತ್ನ, ಪ್ರಕರಣ ದಾಖಲಾದ ಕೆಲ ಸಮಯದಲ್ಲೇ ನಾಲ್ಕು ಆರೋಪಿ ಬಂದಿಸಿದ ಪಿ.ಎಸ್.ಐ ಪ್ರವೀಣ್ ತಂಡ.
ಯಾರಿದು...
























