ಶಿವಮೊಗ್ಗ ಜಿಲ್ಲೆಗೆ ಮತ್ತೆ ಮಳೆ ಅಲರ್ಟ್, ಇವತ್ತು ಹೇಗಿದೆ ವಾತಾವರಣ? ಇಲ್ಲಿದೆ ಡಿಟೇಲ್ಸ್…!!
ಹವಾಮಾನ ವರದಿ:
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಎರಡು ದಿನದಿಂದ ಮಳೆಯಾಗುತ್ತಿದೆ. ಇವತ್ತೂ ಜೋರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಭಾರತದ ಹಲವು ಜಿಲ್ಲೆಗಳಿಗೆ ಇವತ್ತು ಯಲ್ಲೋ ಅಲರ್ಟ್...
ವಿಜ್ಞಾನ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ ಸಾಗರ ಪ್ರಥಮ ದರ್ಜೆ ಕಾಲೇಜಿಗೆ ಪ್ರಥಮ ಸ್ಥಾನ…!!
ಸಾಗರ:
ಸಾಗರ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಅಂತರ ಕಾಲೇಜು ವಿಜ್ಞಾನ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರದಲ್ಲಿ ಆಯೋಜಿಸಲಾಗಿದ್ದ. ಕುವೆಂಪು ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಅಂತರ...
ಶಿಕ್ಷಣದ ಜೊತೆಗೆ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು…
ಆನಂದಪುರ:ಶಿಕ್ಷಣದ ಜೊತೆ ಜೊತೆಗೆ ವಿದ್ಯಾರ್ಥಿಗಳಿಗೆ ಕ್ರೀಡಾಸಕ್ತಿಯನ್ನು ಸಹ ಮೂಡಿಸುವ ಕೆಲಸವಾಗಬೇಕಾಗಿದೆ ಎಂದು ಯಡೇಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರತ್ನಮ್ಮ ತಿಳಿಸಿದರು.
ಇವರು ಇಲ್ಲಿಗೆ ಸಮೀಪದ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಶಾಲಾ ಶಿಕ್ಷಣ...
ಹೊತ್ತಿ ಉರಿದ ಕಸ ವಿಲೇವಾರಿ ಘಟಕ…ಗ್ರಾಮ ಆಡಳಿತದ ನಿರ್ಲಕ್ಷವೆ ಇದಕ್ಕೆ ಕಾರಣ..
ಆನಂದಪುರ:
ಆನಂದಪುರ ಸಮೀಪದ ಮಲಂದೂರಿನಲ್ಲಿ ಆನಂದಪುರ ಗ್ರಾಮಪಂಚಾಯತಿಗೆ ಒಳಪಟ್ಟ ಕಸ ವಿಲೇವಾರಿ ಘಟಕ ಬೆಂಕಿ ತಗುಲಿ ಹೊತ್ತಿ ಉರಿದಿದೆ.
ಇದು ಮೂರನೇ ಬಾರಿ ಕಸ ವಿಲೇವಾರಿ ಘಟಕಕ್ಕೆ ಬೆಂಕಿ ತಗುಲಿದ್ದು. ಇದರ ನಿರ್ವಹಣೆಯನ್ನು...
ಬೀದಿಗಿಳಿದ ಅರಣ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು– ಬೀದಿ ನಾಟಕ ಮಾಡಿ ತಮ್ಮ ಅಳಲು ತೋಡಿಕೊಂಡ ವಿದ್ಯಾರ್ಥಿಗಳು..
ಆನಂದಪುರ:
ಅರಣ್ಯ ಇಲಾಖೆಯಲ್ಲಿರುವ ವಿವಿಧ ಅಧಿಕಾರಿಹುದ್ದೆಗಳಿಗೆ ಬಿಎಸ್ಸಿ ಅರಣ್ಯಶಾಸ್ತ್ರ ಪದವೀಧರರನ್ನು ನೇರ ನೇಮಕಾತಿ ಮಾಡಿ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅರಣ್ಯ ಶಾಸ್ತ್ರ ವಿದ್ಯಾರ್ಥಿಗಳು ಇರುವಕ್ಕಿ ವಿಶ್ವವಿದ್ಯಾನಿಲಯದಿಂದ...
ಡಿ.ಆರ್ ಹೆಗಡೆ ಗೆ ಲಭಿಸಿದ ದಾಸಶ್ರೀ ಪ್ರಶಸ್ತಿ..!!
ಸಾಗರ:
ಸಾಗರದ ನಿವಾಸಿಯಾದ ವಿದ್ವಾನ್ ಹರಿದಾಸ್ ದತ್ತಾತ್ರೇಯ ರಾಮ ಹೆಗಡೆಗೆ ದಾಸಶ್ರೀ ಪ್ರಶಸ್ತಿ ಲಭಿಸಿದೆ.
ಇವರು ರಾಜ್ಯದ ಹಲವು ಭಾಗದಲ್ಲಿ ಶರನ್ನ ರಾತ್ರಿ , ದೀಪೋತ್ಸವ, ಮತ್ತು ಆಧ್ಯಾತ್ಮಿಕ ಶಕ್ತಿ ಕೇಂದ್ರಗಳಲ್ಲಿ ಹಲವಾರು ಹರಿಕಥ ಶ್ರಾವಣ...
ಸಾಲ ಭಾದೆ ತಾಳಲಾಗದೆ ರೈತ ಆತ್ಮಹತ್ಯೆ…!!
.ಆನಂದಪುರ:
ಆನಂದಪುರ ಸಮೀಪದ ಚನ್ನಶೆಟ್ಟಿಕೊಪ್ಪ ಗ್ರಾಮದ ರೈತ ಗಾಮಪ್ಪ (60) ಸಾಲ ಭಾದೆ ತಾಳಲಾಗದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚೆನ್ನಶೆಟ್ಟಿಕೊಪ್ಪ ದ ಈರಪ್ಪ ಮಗನಾದ ಗಾಮಪ್ಪ (60) ಜಮೀನಲ್ಲಿ ಅಡಿಕೆ, ಶುಂಠಿ...
ಪಿ.ಎಸ್.ಐ ಪ್ರವೀಣ್ ನೇತೃತ್ವದಲ್ಲಿ ಇಬ್ಬರು ಗಾಂಜ ಆರೋಪಿಗಳ ಬಂಧನ….!!!
ಆನಂದಪುರ ಪೊಲೀಸ್ ಠಾಣೆಯ ಪಿ. ಎಸ್.ಐ ಪ್ರವೀಣ್ ನೇತೃತ್ವದಲ್ಲಿ ಗಾಂಜಾ ಸೇವನೆ ಮಾಡಿದ ಆರೋಪಿ ಗಳ ಬಂಧನ ಮಾಡಲಾಗಿದೆ.
ಶುಕ್ರವಾರ ಸಂಜೆ ಸಿದ್ದೇಶ್ವರ ಕಾಲೋನಿಯಲ್ಲಿ ಇಬ್ಬರು ವ್ಯಕ್ತಿಗಳು ಯಾವುದೋ ಮಾದಕ ವಸ್ತುಗಳನ್ನು ಸೇವಿಸಿ...
ಹೆಲ್ಮೆಟ್ ಧರಿಸಿ ಜೀವ ಉಳಿಸಿಕೊಳ್ಳಿ: ಐ.ಪಿ.ಎಸ್ ಬೆನಕ ಪ್ರಸಾದ್….!!
ಆನಂದಪುರ:
ಕುಡಿದು ಗಾಡಿ ಚಲಾಯಿಸುವುದು ಶಿಕ್ಷಾರ್ಹ ಅಪರಾಧ ಎಂದು ಸಾಗರದ ಸಹಾಯಕ ಪೊಲೀಸ್ ಅಧೀಕ್ಷಕರು ಐ.ಪಿ.ಎಸ್ ಬೆನಕ ಪ್ರಸಾದ್ ತಿಳಿಸಿದರು.
ಇವರು ಇಂದು ಆನಂದಪುರ ಪೊಲೀಸ್ ಠಾಣೆ ಯವರು ಹಮ್ಮಿಕೊಂಡಿದ್ದಂತಹ ಹೆಲ್ಮೆಟ್ ಧರಿಸಿ ಜೀವ...
ಮಾನವೀಯ ಮೌಲ್ಯಗಳನ್ನು ಮೊದಲು ಜಗತ್ತಿಗೆ ಪರಿಚಯಿಸಿದವರು ವಾಲ್ಮೀಕಿ: ಪ್ರಾಂಶುಪಾಲರ ರವಿಶಂಕರ್..!!
ಆನಂದಪುರ:
ಮಹರ್ಷಿ ವಾಲ್ಮೀಕಿಯು ರಾಮಾಯಣ ಗ್ರಂಥದ ಮೂಲಕ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಪ್ರಥಮವಾಗಿ ಪರಿಚಯಿಸಿದ ದಾರ್ಶನಿಕರು ಎಂದು ಆನಂದಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ರವಿಶಂಕರ್ ಅಭಿಪ್ರಾಯ ಪಟ್ಟರು.
ಇವರು ಇಂದು...
























