ಕನ್ನಡ ಚಿತ್ರರಂಗದ ಹಿರಿಯ ನಟ,ಕಲಾವಿದ ಎಂ.ಎಸ್ ಉಮೇಶ್ ಇನ್ನಿಲ್ಲ..!!
ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದ ಸ್ಯಾಂಡಲ್‌ವುಡ್‌ನ ಹಿರಿಯ ನಟ ಎಂ.ಎಸ್ ಉಮೇಶ್ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಮನೆಯಲ್ಲಿ ಜಾರಿಬಿದ್ದಿದ್ದ ಉಮೇಶ್ ಕಾಲು ಮತ್ತು ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದರು....
ಕನ್ನಡ ಉಳಿಯಬೇಕು ಎಂದರೆ ಕನ್ನಡ ಶಾಲೆಗಳು ಉಳಿಸಬೇಕು..!!
ಆನಂದಪುರ:ಕನ್ನಡ ಉಳಿಯಬೇಕು ಎಂದರೆ ಕನ್ನಡ ಶಾಲೆಗಳು ಉಳಿಸಬೇಕು ಎಂದು ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮಿಗಳು ತಿಳಿಸಿದರು.
ಇವರು ಆನಂದಪುರ ಬಸ್ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಟೋ ಚಾಲಕರು ಮತ್ತು ಮಾಲೀಕರು...
ಜೋಗ ಹೋಗುವ ರಸ್ತೆ ಕೇಳಿ ಲಕ್ಷಾಂತರ ರೂ ದರೋಡೆ ಮಾಡಿದ ಹಂತಕರು..!!
ಆನಂದಪುರ: ಶಿಕಾರಿಪುರ ರಸ್ತೆಯ ಗೌತಮಪುರ ಬಳಿಯ ದಾನಂದೂರು ಕ್ರಾಸ್ ನಲ್ಲಿ ರಾತ್ರಿ ವೇಳೆ ಬೈಕ್ ಅಡ್ಡಗಟ್ಟಿ ಬಂಗಾರದ ಸರ ಬೆಳ್ಳಿ ಬ್ರಾಸ್ಟೈಟ್, ಎರಡು ಐಫೋನ್, ನಗದು ಹಣವನ್ನು ದರೋಡೆ ಮಾಡಿದ ಪ್ರಕರಣವು ಆನಂದಪುರ...
ಶಿಕಾರಿಪುರ: ಹೊಟ್ಟೆ ಯಲ್ಲಿ 12.5 ಕೆಜಿ ತೂಕದ ದುರ್ಮಾಂಸ ಹೊರತೆಗೆದ ವೈದ್ಯ ತಂಡ..!!
ಶಿಕಾರಿಪುರ: ಹೊಟ್ಟೆನೋವಿನ ತೀವ್ರ ಬಾಧೆಯಿಂದ ಬಳಲುತ್ತಿದ್ದ ಮಹಿಳೆಯ ಉದರದಿಂದ ಸುದೀರ್ಘ ಶಸ್ತ್ರ ಚಿಕಿತ್ಸೆಯ ಮೂಲಕ 12.5 ಕೆಜಿ ತೂಕದ ದುರ್ಮಾಂಸವನ್ನು ಹೊರತೆಗೆಯುವಲ್ಲಿ ಇಲ್ಲಿನ ಸರ್ಕಾರಿ ಸಾರ್ವಜನಿಕ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು...
ಸಮಯ ಪ್ರಜ್ಞೆ ಮೆರೆದು ಚಾಲಕನ ಪ್ರಾಣ ಕಾಪಾಡಿದ ಮಧುಗೆ ಶೌರ್ಯ ಪ್ರಶಸ್ತಿ..
ಆನಂದಪುರ ಸಮೀಪದ ಯಡೇಹಳ್ಳಿ ಗ್ರಾಮ ಪಂಚಾಯತಿಯ ಹಾರಿಬೀಸು ಗ್ರಾಮದ ಕಲ್ಕೆರೆಯ ಮಧು ಎಂ ಆರ್ ಗೆ 2025 26 ನೇ ಸಾಲಿನ ಶೌರ್ಯ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಿಸಿದೆ.ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್...
ಏರ್ಟೆಲ್ ಕಂಬ ಉಂಟು, ನೆಟ್ವರ್ಕ್ ಇಲ್ಲ..?ಬಲವಾಗಿ ವಿರೋಧಿಸಿ ಹೋರಾಟದ ಮುನ್ಸೂಚನೆ ನೀಡಿದ ಆನಂದ್ ಹರಟೆ..!!
ಆನಂದಪುರ:
ಏರ್ಟೆಲ್ ಟವರ್ ನಿರ್ವಹಣೆಯನ್ನು ಸರಿಯಾದ ರೀತಿಯಲ್ಲಿ ಮಾಡುತ್ತಿಲ್ಲ ಎಂದು ಆಕ್ರೋಶವನ್ನು ಹೊಸೂರು ಗ್ರಾ.ಪಂ ಸದಸ್ಯ ಆನಂದ್ ಹರಟೆ ವ್ಯಕ್ತಪಡಿಸಿದ್ದರು.
ಇವರು ಆನಂದಪುರ ಸಮೀಪದ ಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಐಗಿನಬೈಲಿನಲ್ಲಿ ಸಮರ್ಪಕವಾಗಿ ಏರ್ಟೆಲ್ ನೆಟ್ವರ್ಕ್...
ಶಿವಮೊಗ್ಗ/ ಆಪ್ತ ಸಹಾಯಕನ ಮನೆಯ ಮೇಲೆ ಲೋಕಾಯುಕ್ತ ದಾಳಿ..!!
ಶಿವಮೊಗ್ಗ: ಜಿಲ್ಲೆಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಸಿಮ್ಸ್) ಡೀನ್ ವಿರುಪಾಕ್ಷಪ್ಪ ಅವರ ಆಪ್ತ ಸಹಾಯಕ (ಪಿಎ) ಲಕ್ಷ್ಮೀಪತಿ ಸಿ.ಕೆ. ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದಿಢೀರ್ ದಾಳಿ ನಡೆಸಿದ್ದಾರೆ.
ಆದಾಯಕ್ಕಿಂತ...
ಹೊಸಕೊಪ್ಪ ಸಹಕಾರ ಸಂಘದ ಅಧ್ಯಕ್ಷರಾಗಿ ರಾಮಚಂದ್ರ ಹಾಬಿಗೆ, ಉಪಾಧ್ಯಕ್ಷರಾಗಿ ಚಂದ್ರರಾಜ್ ಜೈನ್ ಆಯ್ಕೆ.
ಸಾಗರ:ತಾಲ್ಲೂಕಿನ ಕರೂರು ಹೋಬಳಿಯ ಸಂಕಣ್ಣ ಶ್ಯಾನುಭೋಗ ಗ್ರಾಮದಲ್ಲಿ ನೂತನವಾಗಿ ಆರಂಭವಾದ ಹೊಸಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎರೆಡು ಸ್ಥಾನಗಳಿಗೆ ಚುನಾವಣೆ ಸೋಮವಾರ ಬೆಳಿಗ್ಗೆ ನೆಡೆಯಿತು.
ಗ್ರಾಮದ ಸಹಕಾರ ಸಂಘದ ಅಧ್ಯಕ್ಷ ಹಾಗೂ...
ರೈತರ ಜಮೀನಿಗೆ ಒಂಟಿ ಸಲಗದ ಎಂಟ್ರಿ..
ಆನಂದಪುರ ಸುತ್ತಮುತ್ತಲಿನ ಗ್ರಾಮದಲ್ಲಿ ಭಾನುವಾರ ರಾತ್ರಿ ರೈತರ ಜಮೀನಿಗೆ ಒಂಟಿ ಸಲಗ ಪ್ರತ್ಯಕ್ಷವಾಗಿದೆ.
ಆನಂದಪುರ ಸಮೀಪದ ಆಚಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೆಣಸಿನಸರ ಹಾಗೂ ತಂಗಳವಾಡಿ ಗ್ರಾಮಗಳಲ್ಲಿ ಭಾನುವಾರ ರಾತ್ರಿ ರೈತರ ಬತ್ತದ ಗದ್ದೆಯಲ್ಲಿ...
ಶಬರಿಮಲೆಗೆ ಹೋಗುವ ಮಕ್ಕಳಿಗೆ ಪೊಲೀಸರಿಂದ ಹೊಸ ನೀತಿ ಜಾರಿ..!!
ಕೇರಳ): ಶಬರಿಮಲೆ ಯಾತ್ರೆಯ ಸಮಯದಲ್ಲಿ ಜನಸಂದಣಿಯಲ್ಲಿ ಮಕ್ಕಳು ದಾರಿ ತಪ್ಪುವುದನ್ನು ತಡೆಯಲು ಪೊಲೀಸರು ಸುರಕ್ಷತಾ ತೋಳುಪಟ್ಟಿಯನ್ನು ಪರಿಚಯಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲ ಮಕ್ಕಳಿಗೆ...



















