Home Blog ಶಿವಮೊಗ್ಗ/ಹೊಸವರ್ಷದ ಸಂಭ್ರಮಾಚರಣೆಯಲ್ಲಿ ಎಣ್ಣೆ ಹೆಚ್ಚಾಗಿ ಗಲಾಟೆ..!!

ಶಿವಮೊಗ್ಗ/ಹೊಸವರ್ಷದ ಸಂಭ್ರಮಾಚರಣೆಯಲ್ಲಿ ಎಣ್ಣೆ ಹೆಚ್ಚಾಗಿ ಗಲಾಟೆ..!!

136
0

ಶಿವಮೊಗ್ಗ: ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಎಣ್ಣೆ ಪಾರ್ಟಿ ಹೆಚ್ಚಾಗಿ ಗಲಾಟೆ ನಡೆದ ಪ್ರಸಂಗ ಶಿವಮೊಗ್ಗದ ಅಡಕೆ ಮಂಡಿ ಕ್ಲಬ್ ನಲ್ಲಿ ನಡೆದಿದೆ.

ನ್ಯೂ ಇಯರ್ ಸೆಲಬ್ರೇಷನ್ ಅಂತಿಮ ಹಂತದಲ್ಲಿ ಕಿರಿಕ್ ನಡೆದಿದೆ. ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಚೇ‌ರ್ ನಲ್ಲೇ ಹೊಡೆದಾಡಿಕೊಂಡಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ತುಂಗಾನಗರ ಪೊಲೀಸರು ಜನರನ್ನು ಸ್ಥಳದಿಂದ ಕಳುಹಿಸಿದರು. ಒಂದು ಗಂಟೆಗೆ ಸೆಲೆಬ್ರೇಷನ್ ಬಂದ್‌ ಮಾಡಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಎಎಸ್ಪಿ ಕಾರಿಯಪ್ಪ ಮಾಹಿತಿ ಪಡೆದರು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ