ಉತ್ತಮ ಸಮಾಜ ಕಟ್ಟಲು ಯುವ ಜನರು ಸದೃಢರಾಗಬೇಕು ಮೂಲೆಗದ್ದೆಮಠದ ಶ್ರೀ.ಮ. ನಿ. ಪ್ರ ಅಭಿನವ ಚನ್ನಬಸವ ಮಹಾಸ್ವಾಮಿಗಳು

0
ಆನಂದಪುರ: ತಂದೆ ತಾಯಿಯರು ಮಕ್ಕಳಿಗೆ ಒಳ್ಳೆಯ ಸಂಸ್ಕಾರದಿಂದ ಬೆಳೆಸಿ ಉತ್ತಮ ಸದೃಢ ಪ್ರಜೆ ಆಗುವಂತೆ ಮಾಡಿ ಎಂದು ಮೂಲೆಗದ್ದೆಮಠದ ಶ್ರೀ.ಮ. ನಿ. ಪ್ರ ಅಭಿನವ ಚನ್ನಬಸವ ಮಹಾಸ್ವಾಮಿಗಳು, ತಿಳಿಸಿದರು. ಇವರು ಆನಂದಪುರ ಸಮೀಪದ ಸರಗುಂದದ...

*ಮೂಲಭೂತ ಸೌಕರ್ಯದಿಂದ ವಂಚಿತವಾದ ಚಿಪ್ಪಳಿ ಗ್ರಾಮ..**ಗ್ರಾಮಸ್ಥರ ಅಳಲನ್ನು ಕೇಳಿ ಚುನಾಯಿತ ಪ್ರತಿನಿಧಿಗಳೇ*

0
ವಿಶೇಷ ವರದಿ ಅಮಿತ್ ಆರ್. ಆನಂದಪುರ (ಅಮಿತ್ ಟೈಮ್.) ಗ್ರಾಮಗಳ ಅಭಿವೃದ್ಧಿ ಆದರೆ ದೇಶ ಅಭಿವೃದ್ಧಿಯಾದಂತೆ ಎಂಬ ಮಾತು ಭಾಗಶಃ ಸತ್ಯ ಆದರೆ ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಕೋಟಿ ಕೋಟಿ ಹಣ ಸುರಿಯುತ್ತಿದೆ ಆದರೆ...

ಸದಾಶಿಸ್ತು ಗಾಂಭೀರ್ಯದಿಂದ ಇರುವ ಆನಂದಪುರ ಪೊಲೀಸ್ ಠಾಣೆಯಲ್ಲಿ ಗಣಪತಿ ಪ್ರತಿಷ್ಠಾಪನೆ.

0
ಆನಂದಪುರ: ಸದಾ ಶಿಸ್ತು ಗಾಂಭೀರ್ಯದಿಂದ ತುಂಬಿ ತುಳುಕಾಡುವ ಆನಂದಪುರ ಪೊಲೀಸ್ ಠಾಣೆಯಲ್ಲಿ ಇಂದು ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಪೊಲೀಸರು ಠಾಣೆಯಲ್ಲಿಯೇ ಇಂದು ಪರಿಸರ ಸ್ನೇಹಿ ವಿಘ್ನ ನಿವಾರಕನಾದ ಗಣಪತಿಯನ್ನು ಪ್ರತಿಷ್ಠಾಪಿಸಿ ವಿಶೇಷವಾಗಿ ಪೂಜೆ ಸಲ್ಲಿಸಿ...

ಚಂದ್ರುಗುತ್ತಿಯಲ್ಲಿ ಅದ್ದೂರಿಯಾಗಿ ಜರುಗಿದ ಗಣೇಶೋತ್ಸವ..!!

0
ಸೊರಬ: ತಾಲ್ಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಗಾಂಧಿ ವೃತದಲ್ಲಿ ಸಾರ್ವಜನಿಕ ಗಜಾನನೋತ್ಸವ ಸಮಿತಿಯವರು ಅಲಂಕರಿಸಿದ ಭವ್ಯ ಮಂಟಪದಲ್ಲಿ ನಂದಿಯ ಮೇಲೆ ಕುಳಿತಿರುವ ಶಿವನ ಸ್ವರೂಪದ ಮಹಾಗಣಪತಿಯನ್ನು ಪ್ರತಿಷ್ಠಾಪಿಸಿದರು . ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ...

75 ಕ್ಕಿಂತ ಹೆಚ್ಚಿನ ಗಣಪತಿ ಸಂಘಗಳಿಗೆ ವೈಯಕ್ತಿಕ ಹಣ ಸಹಾಯ ಮಾಡಿದ ರತ್ನಾಕರ ಹೊನಗೋಡು..!!

0
ಆನಂದಪುರ: ಪ್ರತಿ ವರ್ಷದಂತೆ ಈ ವರ್ಷವೂ ಸಹ 75 ಕ್ಕಿಂತ ಹೆಚ್ಚಿನ ಗಣಪತಿ ಸಂಘಗಳಿಗೆ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ವೈಯಕ್ತಿಕವಾಗಿ ಸಹಕಾರ ನೀಡಿರುವುದಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರತ್ನಾಕರ ಹೊನಗೋಡು ತಿಳಿಸಿದರು. ಇವರು...

ಭರತನಾಟ್ಯ ಪರೀಕ್ಷೆಯಲ್ಲಿ ಅನಂದಪುರದ ದಿವ್ಯ ಚೇತನ್ ವಿದ್ಯಾರ್ಥಿ ಪ್ರಥಮ ಹಂತದಲ್ಲಿ ತೇರ್ಗಡೆ..!!

0
ಆನಂದಪುರ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲಾ ವಿಶ್ವವಿದ್ಯಾಲಯ ಅಡಿಯಲ್ಲಿ 2025 ಮೇ ತಿಂಗಳಲ್ಲಿ ಶಿರಸಿಯಲ್ಲಿ ನಡೆದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಆನಂದಪುರದ ದಿವ್ಯಾ ಚೇತನ್ ನವರ...

ಹಾಲಪ್ಪ ನಾವು ತಂದ ಯೋಜನೆ ಸಹಿಸಲಾಗದ ಮಾತನಾಡುತ್ತಿದ್ದಾರೆ: ಗೋಪಾಲಕೃಷ್ಣ ಬೇಳೂರು..!!

0
ಆನಂದಪುರ: ಹಾಲಪ್ಪನವರು ದುಡ್ಡು ಹೊಡಿಯೋಕೆ ಯೋಜನೆಗಳನ್ನೆಲ್ಲ ತರುತ್ತಿದ್ದರಿರಬೇಕು, ಅವನದು ಅದೇ ಕನಸಿರಬೇಕು ಈಗ ನಮ್ಮ ಮೇಲೆ ಹೇಳುತ್ತಿದ್ದಾರೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ವಾಗ್ದಾಳಿ ನಡೆಸಿದರು. ಇವರು ನಿನ್ನೆ ಆನಂದಪುರ ಸುತ್ತಮುತ್ತಲಿನಲ್ಲಿ ಮಳೆಯಿಂದ...

ಆನಂದಪುರದಲ್ಲಿ ಶಾಂತಿ ಸುವ್ಯವಸ್ಥೆಗಾಗಿ ರೂಟ್ ಮಾರ್ಚ್

0
ಆನಂದಪುರ: ಆನಂದಪುರ ಪಟ್ಟಣದಲ್ಲಿ ಮಂಗಳವಾರ ಸಂಜೆ ವಿವಿಧ ಭದ್ರತಾ ಪಡೆಗಳಿಂದ ದಿಡೀರನೆ ರೂಟ್ ಮಾರ್ಚ್ ನಡೆಸಲಾಯಿತು. ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಶಾಂತಿ ಮತ್ತು ಸವ್ಯವಸ್ಥೆಯನ್ನು ಮೂಡಿಸಲು ಮತ್ತು ಹಬ್ಬದಲ್ಲಿ ಯಾವುದೇ...

*ವೃದ್ಧೆಯ ಮನೆ ಸರಿಪಡಿಸಿಕೊಟ್ಟ ಶಾಸಕ ಗೋಪಾಲಕೃಷ್ಣ ಬೇಳೂರು*

0
ಆನಂದಪುರದ ದಾಸಕೊಪ್ಪ ಗ್ರಾಮದ ವೃದ್ದೆ ರಂಗಮ್ಮನ ಮನೆ ಇತ್ತೀಚಿಗೆ ಸುರಿದ ವಿಪರೀತ ಮಳೆಗೆ ಹಾನಿಯಾಗಿದ್ದು. ಈ ಹಿಂದೆ ಪರಿಶೀಲನೆ ನಡೆಸಿ ಶಾಸಕ ಗೋಪಾಲಕೃಷ್ಣ ಬೇಳೂರು ಸರಿಪಡಿಸಿ ಕೊಡುವ ಭರವಸಿಯನ್ನು ನೀಡಿದ್ದರು. ನೀಡಿದ ಭರವಸೆಯಂತೆಯೇ ತಮ್ಮ...

ಆನಂದಪುರ ಸುತ್ತಮುತ್ತಲಿನಲ್ಲಿ ಸ್ವಾತಂತ್ರ್ಯ ದಿನಾಚರಣೆ..

0
ಆನಂದಪುರದ ಸುತ್ತಮುತ್ತಲಿನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ನಡೆಯಿತು. ಗ್ರಾಮ ಪಂಚಾಯಿತಿಗಳಾದ ಆನಂದಪುರ ಆಚಾಪುರ, ಹೊಸೂರು, ಗೌತಮಪುರ, ಯಡೆಹಳ್ಳಿ ಹಾಗೂ ನಾಡಕಚೇರಿ, ಆನಂದಪುರ ಪೊಲೀಸ್ ಸ್ಟೇಷನ್, ಕೆ.ಇ.ಬಿ,ಆಟೋ ಸಂಘಗಳು, ಬ್ಯಾಂಕ್ ಹಾಗೂ ಶಾಲಾ ಕಾಲೇಜುಗಳಲ್ಲಿ...
Google search engine
0FansLike
0FollowersFollow
0SubscribersSubscribe

Recent Posts