ಸ್ವಾತಂತ್ರ್ಯದ ಸದುಪಯೋಗ ಪಡೆದು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿ: ಪ್ರಾಂಶುಪಾಲ ರವಿಶಂಕರ್..!!

0
✒️..ಅಮಿತ್ ಆರ್ ಆನಂದಪುರ ಸಾಗರ(ಆನಂದಪುರ): ನಮಗೆ ದೊರೆತಿರುವ ಸ್ವಾತಂತ್ರ್ಯವನ್ನು ಸದುಪಯೋಗಪಡಿಸಿಕೊಂಡು, ಸಂವಿಧಾನಾತ್ಮಕ ಹಕ್ಕುಗಳನ್ನು ಅರಿತು ಉತ್ತಮ ಶಿಕ್ಷಣ ಪಡೆಯುವ ಮೂಲಕ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು ಎಂದು ಸರ್ಕಾರಿ ಪದವಿ ಪೂರ್ವ...

ಆನಂದಪುರದಲ್ಲಿ ಅದ್ದೂರಿಯಾಗಿ ಜರುಗಿದ ಸ್ವತಂತ್ರ ದಿನಾಚರಣೆ..!!

0
ಆನಂದಪುರ ಸುತ್ತಮುತ್ತಲಿನಿಂದ 80ನೇ ಸ್ವತಂತ್ರ ದಿನಾಚರಣೆ ಬಹಳಷ್ಟು ಅದ್ದೂರಿಯಾಗಿ ಜರುಗಿತು. ಪೊಲೀಸ್ ಠಾಣೆಯಲ್ಲಿ ಪಿ ಎಸ್ ಐ ಪ್ರವೀಣ್ ಧ್ವಜಾರೋಹಣ ನೆರವೇರಿಸಿದರು ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಿದ್ದಾರೂಡ, ದೇವಿದಾಸ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು....

ಸರ್ಕಾರಿ ಜಮೀನು ಉಳಿವಿಗೆ ತಹಶೀಲ್ದಾರ್ ಡಾ. ಪ್ರತಿಭಾ ದಿಟ್ಟ ಹೆಜ್ಜೆ; ಭಾನುಕುಳಿಯಲ್ಲಿ 1 ಎಕರೆಗೂ ಹೆಚ್ಚು ಒತ್ತುವರಿ ತೆರವು..!!

0
ಸಾಗರ: ಸರ್ಕಾರಿ ಜಮೀನು ಉಳಿಸುವ ಅಭಿಯಾನದ ಮುಂದುವರಿದ ಭಾಗವಾಗಿ ಸಾಗರ ತಾಲೂಕಿನ ಬಾರಂಗಿ ಹೋಬಳಿಯ ಭಾನುಕುಳಿ ಗ್ರಾಮದ ಸರ್ವೇ ನಂಬರ್ 44ರಲ್ಲಿ ಒಂದು ಎಕರೆಗೂ ಹೆಚ್ಚು ಜಮೀನಿನ ಒತ್ತುವರಿಯನ್ನು ತೆರವುಗೊಳಿಸುವ ಮೂಲಕ ತಹಶೀಲ್ದಾರ್...

ಸಾಗರ,14 ವರ್ಷದ ಬಾಲಕನ ಆತ್ಮಹತ್ಯೆಗೆ ಕಾರಣವಾಯಿತು ಸೊಂಟ ನೋವು..!!

0
ಸಾಗರ: ಸೊಂಟ ನೋವು ತಾಳಲಾರದೆ 14 ವರ್ಷದ ಬಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶೋಚನೀಯ ಘಟನೆ ಸಾಗರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತನನ್ನು ಸಾಗರ ಟೌನ್‌ನ ಆಶ್ರಯ ಬಡಾವಣೆಯ ಶ್ರೀಧರ...

“ಅಧಿಕಾರಿಗಳಿಗೆ ಮಾನ-ಮರ್ಯಾದೆ ಇದೆಯೇ?”: ಭೂಮಾಫಿಯಾ ದವರಿಗೆ ಸಾಥ್ ನೀಡುತ್ತಿದ್ದಿರಲ್ಲ “ರತ್ನಾಕರ ಹೊನಗೋಡು ಕಿಡಿ..!!

0
ಸಾಗರ (ಆನಂದಪುರ):ಅಧಿಕಾರಿಗಳಿಗೆ ಜವಾಬ್ದಾರಿ ಹಾಗೂ ಮಾನ ಮರ್ಯಾದೆ ಇದೆಯೇ? ಶಾಸಕರ ಬೆಂಬಲಿಗರಾದ ಭೂಮಾಫಿಯಾದವರೊಂದಿಗೆ ಸೇರಿಕೊಂಡು ಅವರಿಗೆ ಸಾಥ್ ನೀಡುತ್ತಿದ್ದರಲ್ಲ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು ಕಿಡಿಕಾರಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ...

ರಾಜ್ಯಾದ್ಯಂತ ಸರ್ಕಾರಿ ನೌಕರರೊಂದಿಗೆ ಸಿಎಂ ಸಂವಾದ: ಆನಂದಪುರದಲ್ಲೂ ಕಾರ್ಯಕ್ರಮ ಆಯೋಜನೆ..!!

0
ಸಾಗರ: ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಸರ್ಕಾರಿ ನೌಕರರೊಂದಿಗೆ ನಡೆಸಲಿರುವ ಸಂವಾದ ಕಾರ್ಯಕ್ರಮವನ್ನು ನಾಳೆ ಬೆಳಗ್ಗೆ 11 ಗಂಟೆಗೆ ರಾಜ್ಯಾದ್ಯಂತ ಆಯೋಜಿಸಲಾಗಿದೆ. ಇದರ ಅಂಗವಾಗಿ ಸಾಗರ ತಹಶೀಲ್ದಾರ್ ಅವರ...

ಶಾಲಾ ಕಾಲೇಜು ಸುತ್ತ ಪೊಲೀಸರ ಕಣ್ಣು: ಪುಂಡ-ಪೋಕರಿಗಳಿಗೆ ಪಿಎಸ್‌ಐ ಪ್ರವೀಣ್ ಖಡಕ್ ಎಚ್ಚರಿಕೆ..!!

0
✒️..ಅಮಿತ್ ಆರ್ ಆನಂದಪುರ ಸಾಗರ (ಆನಂದಪುರ): ಶಾಲೆಗೆ ಹೋಗುವ ಹಾಗೂ ಶಾಲೆಯಿಂದ ಹಿಂದಿರುಗುವ ಸಂದರ್ಭದಲ್ಲಿ ಪುಂಡ-ಪೋಕರಿಗಳ ಕಿರಿಕಿರಿ, ಕಿರುಕುಳ ಅಥವಾ ಅತಿವೇಗದ ವಾಹನ ಸಂಚಾರ ಕಂಡುಬಂದರೆ ಎಚ್ಚರ, ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಯಾವುದೇ...

ಸಂಘ ಪರಿವಾರದವರಿಗೆ ಬೇಳೂರು ಕರೆ ಮಾಡಿದ್ದನ್ನು ಸಾಬೀತುಪಡಿಸಿ: ಸೋಮಶೇಖರ್ ಸವಾಲ್..!!

0
✒️..ಅಮಿತ್ ಆರ್ ಆನಂದಪುರ ಸಾಗರ: ಮಾಜಿ ಶಾಸಕ ಹರತಾಳು ಹಾಲಪ್ಪ ಅವರಿಗೆ ನಮ್ಮ ಶಾಸಕರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸಂಘ ಪರಿವಾರದವರಿಗೆ ನಮ್ಮ ಶಾಸಕ ಗೋಪಾಲಕೃಷ್ಣ ಬೇಳೂರು ಕರೆ ಮಾಡಿದ್ದರು ಎಂಬುದನ್ನು ಸಾಬೀತುಪಡಿಸಲಿ...

ಜಗತ್ತಿನಲ್ಲಿ ಕನ್ನಡ ಸಾಹಿತ್ಯಕ್ಕೆ ವಿಶೇಷ ಸ್ಥಾನವಿದೆ:ಬಿಇಓ ಸದಾನಂದ ಸ್ವಾಮಿ ಸಿ…!!

0
ಸಾಗರ-ಆ:5/ ಜಗತ್ತಿನಲ್ಲಿ ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ವಿಶೇಷ ಸ್ಥಾನವಿದೆ ಎಂದು ಬಿಇಓ ಸದಾನಂದ ಸ್ವಾಮಿ ಸಿ. ಹೇಳಿದರು. ಅವರು ಇಲ್ಲಿಗೆ ಸಮೀಪದ ಸಿರಿವಂತೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದ ಸಭಾಂಗಣದಲ್ಲಿ...

ನಕಲಿ ಬಂಗಾರ ವಂಚಕರಿಗೆ ಪಿ.ಎಸ್.ಐ. ಪ್ರವೀಣ್ ಬಲೆ; ಆರೋಪಿ ಬಂಧನ..!!

0
ಸಾಗರ: ನಿಧಿ ಸಿಕ್ಕಿದೆ ಹಾಗೂ ಕಡಿಮೆ ಬೆಲೆಗೆ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ನಂಬಿಸಿ ಮೈಸೂರು ಮೂಲದ ವ್ಯಕ್ತಿಯಿಂದ ₹9.60 ಲಕ್ಷ ಪಡೆದು ನಕಲಿ ಬಂಗಾರ ನೀಡಿ ವಂಚಿಸಿದ್ದ ಪ್ರಕರಣವನ್ನು ಆನಂದಪುರ ಪೊಲೀಸ್ ಠಾಣೆ...
Google search engine
0FansLike
0FollowersFollow
0SubscribersSubscribe

Recent Posts