ಮನೆ ಶಿವಮೊಗ್ಗ ಸಂಸತ್ ಕ್ರೀಡಾ ಮಹೋತ್ಸವದಲ್ಲಿ ಸಾಗರದ ವಾಲಿಬಾಲ್ ತಂಡಕ್ಕೆ ದೊಡ್ಡ 4ನೇ ಸ್ಥಾನ..!!

ಸಂಸತ್ ಕ್ರೀಡಾ ಮಹೋತ್ಸವದಲ್ಲಿ ಸಾಗರದ ವಾಲಿಬಾಲ್ ತಂಡಕ್ಕೆ ದೊಡ್ಡ 4ನೇ ಸ್ಥಾನ..!!

61
0

ಸಾಗರ:ಸಂಸತ್ ಕ್ರೀಡಾ ಮಹೋತ್ಸವದಲ್ಲಿ ಸಾಗರದ ವಾಲಿಬಾಲ್ ಆಟಗಾರರು ನಾಲ್ಕನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಿಂದ ಬುಧವಾರ ಶಿವಮೊಗ್ಗದ ನೆಹರು ಮೈದಾನದಲ್ಲಿ ನಡೆದ ಸಂಸತ್ ಕ್ರೀಡಾ ಮಹೋತ್ಸವದ ವಾಲಿಬಾಲ್ ಪಂದ್ಯಾಟದಲ್ಲಿ ಸಾಗರದ ತಂಡ ನಾಲ್ಕನೇ ಸ್ಥಾನ ಗಳಿಸಿಕೊಂಡಿದೆ.

ಸಾಗರದ ತಂಡದಲ್ಲಿ ಅಚ್ಚುತ, ಪ್ರೀತಮ್, ಹರ್ಷ ಶೆಟ್ಟಿ, ನಿಖಿಲ್, ಸುಮನ್, ಉನೈಸ್ ಪಾಲ್ಗೊಂಡಿದ್ದರು ಟೀಮ್ ಮ್ಯಾನೇಜರ್ ಆಗಿ ಸಾಗರದ ರಾಘವೇಂದ್ರ ಜೆಕೆ ಇದ್ದರು ಇವರು ತಂಡದ ಪೂರ್ಣ ಉಸ್ತುವಾರಿ ಹೊತ್ತಿದ್ದರು.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ನ ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t