ದುರ್ಗಾಂಬಾ ದೇವಿ ಕೃಪೆಯಿಂದ ಮಂತ್ರಿಯಾಗುವ ಆಸೆ: ಶಾಸಕ ಗೋಪಾಲಕೃಷ್ಣ ಬೇಳೂರು

0
ಆನಂದಪುರ:ಹಿರೇಹಾರಕದ ದುರ್ಗಾಂಬಾ ದೇವಿ ಅತ್ಯಂತ ಶಕ್ತಿಶಾಲಿ ದೇವಿಯಾಗಿದ್ದಾರೆ. ನಾನು ಆದಷ್ಟು ಬೇಗ ಮಂತ್ರಿಯಾಗುವ ಭಾಗ್ಯ ಕರುಣಿಸಲಿ ಎಂದು ತಾಯಿಗೆ ಬೇಡಿಕೊಂಡಿದ್ದೇನೆ” ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಆನಂದಪುರ ಸಮೀಪದ ಹಿರೇಹಾರಕ ಗ್ರಾಮದಲ್ಲಿ ನಡೆದ...

ಸಾಲಬಾದೆ ತಾಳಲಾಗದೆ ರೈತ ಆತ್ಮಹತ್ಯೆ..!!

0
ಆನಂದಪುರ :ಸಾಲ ಬಾದೆ ತಾಳಲಾಗದೆ ರೈತ ಮಾವಿನಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆನಂದಪುರ ಸಮೀಪದ ಬಳ್ಳಿ ಬೈಲು ನಿವಾಸಿಯಾದ ಮೃತ ಗೋಪಾಲ ಎಂ. (56) ಮೂಲತಹ ರೈತಾಪಿ ಕುಟುಂಬದವರಾಗಿದ್ದು ಸಾಲಬಾಧೆ ತಾಳಲಾಗದೆ ಗುರುವಾರ...

ಸೈಂಟ್ ಮಿಲಾಗ್ರಿಸ್ ಸಹಕಾರಿ ಆನಂದಪುರ ಶಾಖೆ ದಶಮಾನೋತ್ಸವ..!!

0
ಆನಂದಪುರ: ಕಾರವಾರ ಮೂಲದ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ, ಆನಂದಪುರ ಶಾಖೆಯ ದಶಮಾನೋತ್ಸವ ಕಾರ್ಯಕ್ರಮವನ್ನು ಇಂದು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಶಾಖಾ ಮ್ಯಾನೇಜರ್ ಸಂತೋಷ್ ಸುಧಾಕರ್ ಶೆಟ್ ಉದ್ಘಾಟಿಸಿ ಮಾತನಾಡಿ, ಸಹಕಾರಿ...

ಶಾಲೆಯ ಆವರಣದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ..!!

0
✒️...ಅಮಿತ್ ಆರ್ ಆನಂದಪುರ ಶಿವಮೊಗ್ಗ/ಹೊಸನಗರ: ಹೊಸನಗರ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಯುವಕನನ್ನು ಹೊಸನಗರ ತಾಲ್ಲೂಕಿನ ಬೈಸೆ ಗ್ರಾಮದ ರಾಕೇಶ್ (28)...

ಶಿವಮೊಗ್ಗ/ರಾತ್ರೋ ರಾತ್ರಿ ಶಿವಮೊಗ್ಗ ನಂಜಪ್ಪ ಆಸ್ಪತ್ರೆಯಲ್ಲಿ ಚಿರತೆಗೆ ಸ್ಕ್ಯಾನಿಂಗ್..!!

0
ಶಿವಮೊಗ್ಗ: ಅನಾರೋಗ್ಯಕ್ಕೀಡಾದ ಗಂಡು ಚಿರತೆಗೆ ಕಳೆದ ರಾತ್ರಿ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಮಾಡಲಾಗಿದೆ. ತುರ್ತಾಗಿ ಎಂಆರ್‌ಐ ಸ್ಕ್ಯಾನಿಂಗ್ ಅಗತ್ಯವಿದ್ದ ಹಿನ್ನೆಲೆಯಲ್ಲಿ ಚಿರತೆಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ 15...

ಪ್ರತಿಯೊಬ್ಬ ವಿದ್ಯಾರ್ಥಿಗೂ ಶಿಕ್ಷಣ ಸಿಗಬೇಕು: ಶಾಸಕ ಗೋಪಾಲಕೃಷ್ಣ ಬೇಳೂರು

0
ಆನಂದಪುರ: ಪ್ರತಿಯೊಬ್ಬ ವಿದ್ಯಾರ್ಥಿಗೂ ಶಿಕ್ಷಣ ಕಡ್ಡಾಯವಾಗಿ ಸಿಗಬೇಕು. ಶಿಕ್ಷಣದಿಂದ ಯಾವುದೇ ವಿದ್ಯಾರ್ಥಿ ವಂಚಿತರಾಗುವುದಕ್ಕೆ ನಾನು ಅವಕಾಶ ನೀಡುವುದಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ಅವರು ಆನಂದಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ...

ಅರಣ್ಯ ಅಧಿಕಾರಿಗಳ ದಬ್ಬಾಳಿಕೆ ವಿರುದ್ಧ ಯಡಮನೆಯಲ್ಲಿ ರೈತರ ಪರ ನಿಂತ ಮಲ್ಲಿಕಾರ್ಜುನ ಹಕ್ರೆ..!!

0
ಸಾಗರ/ ಇಂದು ಶುಕ್ರವಾರದಂದು ಚೆನ್ನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡಮನೆಯಲ್ಲಿ 50-60 ವರ್ಷಗಳಿಂದ ವಾಸವಿರುವ ರೈತರನ್ನು ಒಕ್ಕಲೆಬ್ಬಿಸುವ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮಲ್ಲಿಕಾರ್ಜುನ ಹಕ್ರೆಯವರು ಅಧಿಕಾರಿಗಳನ್ನು ಮನವೊಲಿಸಿ ತಡೆದರು. ಕಟ್ಟಿನಕಾರು ಗ್ರಾಮದ ಯಡಮನೆ...

ಎಡಮನೆ: ರೈತರ ತೋಟ ಕಡಿತಲೆಗೆ ಕ್ಷಣಗಣನೆ. ಇದು ಆರಂಭವೇ?,ಸದ್ದಿಲ್ಲದೆ ನಡೆಯುತ್ತಿದೆ ಒಕ್ಕಲ್ಲೆಬ್ಬಿಸುವ ತಯಾರಿ!

0
ಸಾಗರ:ಒಂದು ಕಾಲದಲ್ಲಿ ಮಲೆನಾಡಿನ ರೈತರನ್ನು ಬಲವಂತವಾಗಿ ಒಕ್ಕಲೆಬ್ಬಿಸೋದಿಲ್ಲ ಅಂದ ಸರ್ಕಾರ, ಇವತ್ತು ಅವರು ತಾವೇ ಒಕ್ಕಲೇಳಲೇ ಬೇಕಾದ ಒತ್ತಡವನ್ನು ಸೃಷ್ಟಿ ಮಾಡಿದೆ. ಸಾಗರ ತಾಲ್ಲೂಕು ಕರೂರು ಹೋಬಳಿ ಕಟ್ಟಿನಕಾರು ಗ್ರಾಮದ ಎಡಮನೆಯಲ್ಲಿ ಒಟ್ಟು 14...

ಶಿವಮೊಗ್ಗ/ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳಿಗೆ ನೇರ ಸಂದರ್ಶನ..!!

0
ಶಿವಮೊಗ್ಗ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದ ಬ್ಯಾಕೋಡು, ತುಮರಿ, ಆವಿನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳಿಗೆ ತಾತ್ಕಾಲಿಕ ಗುತ್ತಿಗೆ ಆಧಾರದಲ್ಲಿ ನೇಮಕ...

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ: ಪರಿಶ್ರಮವೇ ಯಶಸ್ಸಿನ ಗುಟ್ಟು – ಬಿಇಒ ಸದಾನಂದ ಸ್ವಾಮಿ..!!

0
ಆನಂದಪುರ, ಫೆ.4: ಪ್ರಯತ್ನದಿಂದ ಯಶಸ್ಸು ಖಂಡಿತವಾಗಿಯೂ ಸಾಧ್ಯ ಎಂದು ಬಿಇಒ ಸದಾನಂದ ಸ್ವಾಮಿ ಸಿ. ತಿಳಿಸಿದರು. ಅವರು ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಾಧನೆ ಕುರಿತು ಮಾರ್ಗದರ್ಶನ...
Google search engine
0FansLike
0FollowersFollow
0SubscribersSubscribe

Recent Posts