ಸಾಗರ ಮಾರಿಕಾಂಬ ಜಾತ್ರೆ ವಾಹನ ದಟ್ಟಣೆ ತಡೆಯಲು ಇಂದಿನಿಂದ ರಸ್ತೆ ಬದಲಾವಣೆ: ಜಿಲ್ಲಾಧಿಕಾರಿ ಆದೇಶ..!!

0
ಶಿವಮೊಗ್ಗ,(ಸಾಗರ): ಶಿವಮೊಗ್ಗ ಜಿಲ್ಲೆ ಸಾಗರ ಪೇಟೆಯಲ್ಲಿ ನಡೆಯಲಿರುವ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಸಾಗರದ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರಿಗೆ, ಭಕ್ತಾದಿಗಳಿಗೆ ಅನುಕೂಲವಾಗುವಂತೆ ತಾತ್ಕಾಲಿಕವಾಗಿ ದ್ವಿಚಕ್ರ, ಲಘುವಾಹನಗಳು ಹಾಗೂ ಭಾರಿ ವಾಹನಗಳ...

ದಲಿತರ ದೂರು ದಾಖಲಿಸದೇ ಕರ್ತವ್ಯಲೋಪ ಆರೋಪ: ಪೊಲೀಸ್ ವಿರುದ್ಧ ನಟರಾಜ್ ಗೇರ್ ಬೀಸ್ ಆಕ್ರೋಶ..!!

0
ದಲಿತರು ನೀಡಿರುವ ದೂರನ್ನು ದಾಖಲಿಸಿಕೊಳ್ಳದೇ ದಲಿತರ ಮೇಲೆಯೇ ದೂರನ್ನು ದಾಖಲಿಸಿ, ದಲಿತರಿಗೆ ಅವಮಾನ ಮತ್ತು ಅಪಮಾನ ಮಾಡಿದ ಆನಂದಪುರ ಪಿ.ಎಸ್.ಐ. ರವರನ್ನು ಮತ್ತು ಹೆಚ್ .ಎಸ್.ಓ.ರವರನ್ನು ಅಮಾನತ್ತುಗೊಳಿಸುವಂತೆ ಮತ್ತು ದಲಿತರ ಮೇಲೆ ದಾಖಲಿಸಿರುವ...

ಶಿಕ್ಷಣದ ಜೊತೆಗೆ ಸಂಸ್ಕಾರವೂ ಅಗತ್ಯ:ಲೋಹಿತಾಶ್ವ

0
ಆನಂದಪುರ:“ಯುವ ಪೀಳಿಗೆ ನಮ್ಮ ಇತಿಹಾಸ, ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಅರಿತುಕೊಳ್ಳಬೇಕು. ಶಿಕ್ಷಣದ ಜೊತೆಗೆ ಸಂಸ್ಕಾರವೂ ಅಗತ್ಯ” ಎಂದು ವಕ್ತಾರರಾದ ಶಿವಮೊಗ್ಗ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗದ ಮುಖ್ಯಸ್ಥ ಲೋಹಿತಾಶ್ವ ತಿಳಿಸಿದರು. ಇವರು ಇಂದು...

ಸಾಗರ/🚨 ಭೀಕರ ರಸ್ತೆ ಅಪಘಾತ 🚨 ಸ್ಥಳದಲ್ಲೇ ಇಬ್ಬರ ದುರ್ಮರಣ..!!

0
ಸಾಗರ: ಸಾಗರ ಸಮೀಪದ ಉಳ್ಳೂರು ಗ್ರಾಮದ ಮುಂಡಿಗೆಮಟ್ಟೆ ರಸ್ತೆಯ ತಿರುವಿನಲ್ಲಿ ಕ್ಯಾಂಟರ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಕಾರಿನಲ್ಲಿದ್ದ ಯುವತಿ ಹಾಗೂ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ರಾತ್ರಿ...

ಆನಂದಪುರದಲ್ಲಿ ಹಿಂದೂ ಸಂಗಮ..!!

0
ಆನಂದಪುರದ ಶ್ರೀ ಮಾರಿಕಾಂಬ ದೇವಸ್ಥಾನದ ಆವರಣದಲ್ಲಿ 2026ರ ಫೆಬ್ರವರಿ 2ರಂದು (ಸೋಮವಾರ) ಬೆಳಿಗ್ಗೆ 11 ಗಂಟೆಗೆ ಹಿಂದೂ ಸಂಗಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10 ಗಂಟೆಗೆ ಶ್ರೀ ಗುತ್ಯಮ್ಮ ದೇವಸ್ಥಾನದಿಂದ...

ಭ್ರಷ್ಟಾಚಾರ ಬಯಲು: ಶಿಕಾರಿಪುರದಲ್ಲಿ ಲಂಚ ಸ್ವೀಕರಿಸುವಾಗ ವಿಲೇಜ್ ಅಕೌಂಟೆಂಟ್ ಬಂಧನ..!!

0
ಶಿಕಾರಿಪುರ: ಜಮೀನಿನ ಖಾತೆ ಬದಲಾವಣೆ ಎಂಬ ಸರಳ ಕೆಲಸಕ್ಕೆ ಲಕ್ಷಾಂತರ ರೂಪಾಯಿ ಲಂಚ ಬೇಡಿಕೆಯಿಟ್ಟಿದ್ದ ಗ್ರಾಮ ಆಡಳಿತಾಧಿಕಾರಿಯೊಬ್ಬರು ಕೊನೆಗೂ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ತಾಲೂಕು ಕಚೇರಿಯ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಠಲ ಕೋಲ್ಹರ...

ಶಿವಮೊಗ್ಗದಲ್ಲಿ ವಿಶೇಷ ಚೇತನ ಯುವಕ ಯುವತಿಯರಿಗೆ ಉದ್ಯೋಗಧಾರಿತ ಕೌಶಲ್ಯಭಿವೃದ್ಧಿ ತರಬೇತಿ..!!

0
ಶಿವಮೊಗ್ಗ : ಸಕ್ಷಮಾ ಎಪಿಡಿ ಬೆಂಗಳೂರು, ಸಹಯೋಗದಲ್ಲಿ ಶಿವಮೊಗ್ಗದಲ್ಲಿ 18ರಿಂದ 40ವರ್ಷದ ವಯೋಮಿತಿಯ ವಿಶೇಷ ಚೇತನ ಯುವಕ-ಯುವತಿಯರಿಗೆ ಫೆಬ್ರವರಿ 1 ರಿಂದ ಉಚಿತವಾಗಿ 45 ದಿನಗಳ ಉದ್ಯೋಗಧಾರಿತ ಕೌಶಲ್ಯಭಿವೃದ್ಧಿ ತರಬೇತಿಯನ್ನು ನೀಡಲಾಗುತ್ತಿದೆ. ಕೇವಲ 25...

ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನಕ್ಕೆ ಆಹ್ವಾನ…!!

0
ಶಿವಮೊಗ್ಗ : ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ತುಮರಿ, ಮಳೂರು ಮತ್ತು ಬ್ಯಾಕೋಡು ಉಪಕೇಂದ್ರಗಳಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳ ಹುದ್ದೆಗಳಿಗೆ ಫೆ. 02 ರಂದು...

“ಬುದ್ದಿ ವಂತರು ಬಡವರಾಗುವುದು ಏಕೆ ?” ಪತ್ರಕರ್ತ ನವೀನ್ ಕುಮಾ‌ರ್ ಚೊಚ್ಚಲ ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಗೌರವ..!!

0
ಶಿಕಾರಿಪುರ : ಲೇಖಕ ಹಾಗೂ ಪತ್ರಕರ್ತ ನವೀನ್ ಕುಮಾರ್ ಎಂ. ರವರು ಬರೆದಿರುವ "ಬುದ್ದಿ ವಂತರು ಬಡವರಾಗುವುದು ಏಕೆ ?" ಎಂಬ ಕನ್ನಡದ ಪ್ರಯೋಗಾತ್ಮಕ ಕೃತಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಡಿ ಯಲ್ಲಿ...

🛤️ ಸಾಗರ ಮಾರಿಕಾಂಬಾ ಜಾತ್ರೆಗೆ ವಿಶೇಷ ರೈಲು ಸೌಲಭ್ಯ: ಸಂಸದ ಬಿ.ವೈ. ರಾಘವೇಂದ್ರ..!!

0
ಶಿವಮೊಗ್ಗ: ಸಾಗರ ಮಾರಿಕಾಂಬಾ ಜಾತ್ರೆಗೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ವಿಶೇಷ ರೈಲು ಸೌಲಭ್ಯ ಕಲ್ಪಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ಅವರ ಮನವಿಗೆ ರೈಲ್ವೆ ಇಲಾಖೆ ಸ್ಪಂದಿಸಿದ್ದು, ವಿಶೇಷ ರೈಲು ಸಂಚಾರ ಸೌಲಭ್ಯ ಒದಗಿಸಿದೆ. ಫೆಬ್ರವರಿ...
Google search engine
0FansLike
0FollowersFollow
0SubscribersSubscribe

Recent Posts