ರಿಪ್ಪನ ಪೇಟೆ ಪೊಲೀಸರಿಂದ ಅಪಘಾತ ತಡೆಗಟ್ಟುಲು ಕ್ರಮ…!!

0
ರಿಪ್ಪನ್ ಪೇಟೆ : ಶಿವಮೊಗ್ಗ ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ವ್ಯಾಪಕವಾಗಿ ಹೆಚ್ಚಾಗುತ್ತಿದ್ದು. ಪೊಲೀಸ್ ಇಲಾಖೆಯು ರಸ್ತೆ ಪಕ್ಕದಲ್ಲಿರುವ ಮರಗಳಿಗೆ (ರೆಫ್ಲೆಕ್ಟರ್) ರೇಡಿಯಮ್ ಸ್ಟಿಕರ್ಗಳನ್ನು ಅಂಟಿಸುವ ಮೂಲಕ ರಸ್ತೆ ಅಪಘಾತಗಳನ್ನು...

ಕಾರದಪುಡಿ ಎರಚಿ ಮಾರಣಾಂತಿಕ ಹಲ್ಲೆ, ಐದು ದಿನದಲ್ಲೇ ಆರೋಪಿ ಸೆರೆಹಿಡಿದ ಪಿಎಸ್ಐ ಪ್ರವೀಣ್ ತಂಡ..!!

0
ಸಾಗರ:ಕಾರದಪುಡಿ ಎರಚಿ ಮಾವ ಮತ್ತು ಸೊಸೆಗೆ ಮಾರಣಾಂತಿಕ ಹಲ್ಲೆ ನಡೆಸಲು ಯತ್ನಿಸಿದ ಆರೋಪಿಯ ಕುರುಹು ಪತ್ತೆ ಹಚ್ಚಿ ಐದು ದಿನದೊಳಗೆ ಸೆರೆಹಿಡಿಯಲು ಆನಂದಪುರದ ಪಿ.ಎಸ್.ಐ ಪ್ರವೀಣ್ ಅವರ ತಂಡ ಯಶಸ್ವಿಯಾಗಿದೆ. ಏನಿದು ಘಟನೆ ಯ...

ಜ 20 ಕ್ಕೆ ಆನಂದಪುರ  ವೀರಾಂಜನೇಯ ಸ್ವಾಮಿಯ ರಥೋತ್ಸವ..!!

0
 ಆನಂದಪುರ :- ಪಟ್ಟಣದಲ್ಲಿ  ಪುರಾತನ ಇತಿಹಾಸವುಳ್ಳ ಬಸವನ ಬೀದಿಯ    ಶ್ರೀ ವೀರಾಂಜನೇಯ ಸ್ವಾಮಿಯ ಮಹಾ ರಥೋತ್ಸವ  ಜ 20 ಕ್ಕೆ  ನಡೆಯಲಿದೆ.  ದೇವಾಲಯದಲ್ಲಿ  16ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ  ಜ.19  ರಿಂದ 21...

ಜನವರಿ 21ರಿಂದ ವರಸಿದ್ಧಿ ವಿನಾಯಕ ಸ್ವಾಮಿ ಜಾತ್ರಾ ಮಹೋತ್ಸವ..!!

0
ಆನಂದಪುರ ಸಮೀಪದ ಎಡೇಹಳ್ಳಿಯ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯದ 20ನೇ ವರ್ಷದ ವಾರ್ಷಿಕೋತ್ಸವ, ಬ್ರಹ್ಮರಥೋತ್ಸವ ಮತ್ತು ಜಾತ್ರಾ ಮಹೋತ್ಸವವನ್ನು ಜನವರಿ 21ರ ಬುಧವಾರದಿಂದ 23ರ ಶುಕ್ರವಾರದವರೆಗೆ ಅದ್ದೂರಿಯಾಗಿ ನಡೆಯಲಿದೆ. ಜ.21ರ ಬುಧವಾರದಿಂದ ಜಾತ್ರಾ...

ಸಂಕ್ರಾಂತಿ ಹಬ್ಬಕ್ಕೆ ಯಶವಂತಪುರ ಮತ್ತು ತಾಳಗುಪ್ಪ ನಡುವೆ ವಿಶೇಷ ರೈಲು..!!

0
ಸಂಕ್ರಾಂತಿ ಹಬ್ಬದ ಸಂದರ್ಭ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಿಕೊಡಲು ನೈರುತ್ಯ ರೈಲ್ವೆಯು ಯಶವಂತಪುರ ಮತ್ತು ತಾಳಗುಪ್ಪ ನಿಲ್ದಾಣಗಳ ನಡುವೆ ಎರಡು ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲಿದೆ. ಜನವರಿ 13 ಮತ್ತು 23ರಂದು ರಾತ್ರಿ...

ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟ ಜ.17 ರಿಂದ ಆರಂಭ..!!

0
ಶಿವಮೊಗ್ಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾ ಸಂಘದ ಶಾಖೆ ವತಿಯಿಂದ ಜ.17 ಮತ್ತು18 ರಂದು ನಗರದ...

ಸಾಗರದ ಕೆ.ಎಸ್.ಆರ್. ಟಿ. ಸಿ ಬಸ್ ಚಾಲಕ ನೇಣು ಬಿಗಿದುಕೊಂಡು ಸಾವು..!!

0
ಸಾಗರ: ಸಾಗರದ ಕೆ .ಎಸ್ .ಆರ್ .ಟಿ ಸಿ. ಬಸ್ ಚಾಲಕ ನಾಗಪ್ಪ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಸಾಗರದ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ...

ಠಾಣೆಯಲ್ಲಿಯೆ ನೇಣಿಗೆ ಕೊರಲೊಡ್ಡಿ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಹೆಡ್ ಕಾನ್‌ಸ್ಟೇಬಲ್..!!

0
ಶಿವಮೊಗ್ಗ: ದೊಡ್ಡಪೇಟೆ ಠಾಣೆ ಪಕ್ಕದಲ್ಲಿರುವ ಪಶ್ಚಿಮ ಸಂಚಾರ ಠಾಣೆಯಲ್ಲಿ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಡ್ ಕಾನ್‌ಸ್ಟೇಬಲ್‌ ಮೊಹಮದ್ ಝಕ್ರಿಯ (55) ಅವರು ನೇಣು ಬಿಗಿದುಕೊಂಡಿದ್ದಾರೆ....

ಸುಖಕರ ಜೀವನ ನಡೆಸಲು ಯೋಗ ಮಾಡಿ: ಪಿ.ಎಸ್. ಐ ಪ್ರವೀಣ್…!!

0
ಆನಂದಪುರ: ಒತ್ತಡದ ಜೀವನದಿಂದ ಮುಕ್ತಿ ಹೊಂದಿ ಸುಖಕರ ಜೀವನ ನಡೆಸಲು ಯೋಗ ಮಾಡಿ ಎಂದು ಆನಂದಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ತಿಳಿಸಿದರು. ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಶಿವಮೊಗ್ಗ ರಕ್ಷಣಾಧಿಕಾರಿಗಳ...

ಜ.12 ರಂದು ಕಡ್ಲೆ ಹಂಕ್ಲು ಮಾರಿಕಾಂಬ ದೇವಿಯ ಜಾತ್ರೆಯ ಬಹಿರಂಗ ಹರಾಜು..!!

0
ಆನಂದಪುರ:ಇತಿಹಾಸ ಪ್ರಸಿದ್ಧ ಆನಂದಪುರ ಕಡ್ಲೆ ಹಂಕ್ಲು ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಲಿದೆ ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಗ್ರಾ.ಪಂ.ಅಧ್ಯಕ್ಷ ಗುರುರಾಜ್ ತಿಳಿಸಿದರು. ಇವರು ಆನಂದಪುರದ ಇತಿಹಾಸ ಪ್ರಸಿದ್ಧ ಶ್ರೀ ಕಡ್ಲೆ...
Google search engine
0FansLike
0FollowersFollow
0SubscribersSubscribe

Recent Posts