ರೈತರ ಸಮಸ್ಯೆ ನನಗೂ ಅರ್ಥವಾಗುತ್ತೆ ನಾನೇನು ಕಣ್ಣು ಮುಚ್ಚಿ ಕೂತಿಲ್ಲ..!!
ಆನಂದಪುರ:ನಾನೇನು ಕಣ್ಣು ಮುಚ್ಚಿ ಕೂತಿಲ್ಲ ರೈತರ ಸಮಸ್ಯೆ ನನಗೂ ಅರ್ಥವಾಗುತ್ತೆ 10MVA ಶಕ್ತಿ ಪರಿವರ್ತಕ ವಿಫಲಗೊಂಡ ತಕ್ಷಣ ಕ್ರಮ ಕೈಗೊಂಡು ಹೊಸದೊಂದು ತರಿಸಿ ಕೆಲಸ ಮಾಡಿಸುತ್ತಿದ್ದೇನೆ ಎಂದು ಶಾಸಕರಾದ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇವರು...
ಬೈಕ್ ಸವಾರನ ಮೇಲೆ ಹತ್ತಿದಲಾರಿ ಸ್ಥಳದಲ್ಲೇ ವ್ಯಕ್ತಿ ಸಾವು..!!
ಶಿವಮೊಗ್ಗ: ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶಿವಮೊಗ್ಗದ ವಿದ್ಯಾನಗರದ ಮೇಲ್ವೇತುವೆಯ ತಿರುವಿನಲ್ಲಿ ಡಿ.28ರ ರವಿವಾರ ಸಂಭವಿಸಿದೆ.
ಚನ್ನಗಿರಿ ತಾಲೂಕಿನ ರಾಘವೇಂದ್ರ ಮೃತಪಟ್ಟವರು.ಲಾರಿ ಮತ್ತು ಬೈಕ್ ...
ಇನ್ನು ಮುಂದೆ ಐಗಿನಬೈಲಿನಲ್ಲಿಯೂ ನಿಲ್ಲುತ್ತೆ ಕೆ.ಎಸ್.ಆರ್.ಟಿ.ಸಿ.ಬಸ್
ಆನಂದಪುರ ಸಮೀಪದ ಐಗಿನ ಬೈಲಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲುಗಡೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವಕಾಶ ಮಾಡಿಕೊಟ್ಟಿದ್ದಾರೆ.
ಐಗಿನಬೈಲು ಹಾಗೂ ಸುತ್ತಮುತ್ತಲಿನ ಹಳ್ಳಿ ಭಾಗದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೆ.ಎಸ್. ಆರ್. ಟಿ. ಸಿ ಬಸ್...
ಮರ್ಯಾದಾಗೇಡು ಹತ್ಯೆ ತಡೆಗೆ ಕಠಿಣ ಕಾಯ್ದೆ ಜಾರಿಯಾಗಲಿ ಎಂದು ಸಿಎಂಗೆ ಸಮಾನ ಮನಸ್ಕರ ಬಳಗ ಆಗ್ರಹ..!!
ಶಿವಮೊಗ್ಗ : ಸಾಮಾಜಿಕ ಪಿಡುಗಾಗಿರುವ ಮರ್ಯಾದೆ ಹತ್ಯೆ ತಡೆಗೆ ಕಠಿಣ ಶಿಕ್ಷೆಯ ಕಾನೂನಿನ ಅಗತ್ಯವಿದೆ ಎಂದು ಸಮಾನ ಮನಸ್ಕರ ವೇದಿಕೆ ಆಗ್ರಹಿಸಿದೆ.
ಇಂದು ಈ ಕುರಿತು ವೇದಿಕೆಯ ಪ್ರಮುಖರು ಪತ್ರಕರ್ತರಾದ ಎನ್. ರವಿಕುಮಾರ್ (ಟೆಲೆಕ್ಸ್...
ಅಡಿಕೆ ಕೊನೆ ಕೊಯ್ಯುವ ದೋಟಿಗೆ ವಿದ್ಯುತ್ ತಗುಲಿ ಕಾರ್ಮಿಕ ಸಾವು..!!
ಹೊಸನಗರ:ಅಡಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದ ಪರಿಣಾಮ ಕೂಲಿ ಕಾರ್ಮಿಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಆಘಾತಕಾರಿ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ತ್ರಿಣಿವೆ ಗ್ರಾಮ...
ಶಿವಮೊಗ್ಗ /ಅಡುಗೆ ಅನಿಲ ಸಿಲಿಂಡರ್ ಸ್ಫೋಟ, ಹಾನಿ ಯಾದ ಮನೆ ..!!
ಶಿವಮೊಗ್ಗ: ಅಡುಗೆ ಅನಿಲ ಸಿಲಿಂಡರ್ ಸ್ಪೋಟಗೊಂಡು ಮನೆ ಸಂಪೂರ್ಣ ಹಾನಿಯಾಗಿದೆ. ಸಿದ್ದೇಶ್ವರ ನಗರದ 4ನೇ ಅಡ್ಡರಸ್ತೆಯ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಧರ್ಮಪ್ಪ ಎಂಬುವವರು ಬಾಡಿಗೆಗೆ ಇದ್ದ ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡಿದೆ....
ಸೊರಬ ಚಂದ್ರಗುತ್ತಿ ಕಡೆಜೋಳದ ಗುಡ್ಡೆಯಲ್ಲಿ 5ನೇ ವರ್ಷದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ..!!
ಸೊರಬ:ಕ್ರೀಡೆಯು ಯುವ ಸಮುದಾಯಕ್ಕೆ ಹೊಸ ಹುರುಪನ್ನು ನೀಡುತ್ತದೆ ಎಂದು ದಂತ ವೈದ್ಯರು ಸೊರಬ ಡಾ. ಜ್ಞಾನೇಶ್ ಹೆಚ್ ತಿಳಿಸಿದರು.
ಇವರು ಸೊರಬ ಚಂದ್ರಗುತ್ತಿ ಸಮೀಪದ ಕಡೆಜೋಳದ ಗುಡ್ಡೆಯಲ್ಲಿ ಗ್ರಾಮಸ್ಥರ ಸಹಯೋಗದಿಂದ ನಡೆದ 5ನೇ ವರ್ಷದ...
ಸಂಸತ್ ಕ್ರೀಡಾ ಮಹೋತ್ಸವದಲ್ಲಿ ಸಾಗರದ ವಾಲಿಬಾಲ್ ತಂಡಕ್ಕೆ ದೊಡ್ಡ 4ನೇ ಸ್ಥಾನ..!!
ಸಾಗರ:ಸಂಸತ್ ಕ್ರೀಡಾ ಮಹೋತ್ಸವದಲ್ಲಿ ಸಾಗರದ ವಾಲಿಬಾಲ್ ಆಟಗಾರರು ನಾಲ್ಕನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಿಂದ ಬುಧವಾರ ಶಿವಮೊಗ್ಗದ ನೆಹರು ಮೈದಾನದಲ್ಲಿ ನಡೆದ ಸಂಸತ್ ಕ್ರೀಡಾ ಮಹೋತ್ಸವದ ವಾಲಿಬಾಲ್ ಪಂದ್ಯಾಟದಲ್ಲಿ ಸಾಗರದ ತಂಡ...
ಚೆನ್ನಬೈರಾದೇವಿ ಆಳಿದ ಚನ್ನಗೊಂಡದಲ್ಲಿ ಅದ್ದೂರಿಯಾಗಿ ನಡೆದ ಚನ್ನಗೊಂಡ ಉತ್ಸವ/ಹಳೆಯ ಶಿಕ್ಷಕರಿಗೆ ಹಾಗೂ ಊರಿನ ಹಿರಿಯರಿಗೆ ಗೌರವ ಸಮರ್ಪಣೆ.
ಸಾಗರ :(ತುಮರಿ) ಸರ್ಕಾರಿ ಪ್ರಾಥಮಿಕ ಶಾಲೆ ಚನ್ನಗೊಂಡ(ಕೊಳೆಗೊಡು)ದಲ್ಲಿ ದಿನಾಂಕ:23/12/2025 ಬುಧವಾರ ಶಾಲಾ ವಾರ್ಷಿಕೋತ್ಸವವನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಿಶುಪಾಲ ಹಾಲೆಮನೆ ಇವರು ದೀಪ ಹಚ್ಚುವ ಮೂಲಕ ಉದ್ಘಾಟಿಸಿದರು.
ಕೊರೆವ ಚಳಿ, ಕೆಲಸದ ಒತ್ತಡ...
ಅಕ್ರಮವಾಗಿ ಕಾಡು ಹಂದಿ ಮಾಂಸ ಮಾರಾಟ /ಅರಣ್ಯಾಧಿಕಾರಿಗಳ ದಾಳಿಗೆ ಸಿಕ್ಕಿಬಿದ್ದ ಆರೋಪಿ..!!
ಶಿವಮೊಗ್ಗ ಗ್ರಾಮಾಂತರದ ಕುಂಸಿ ಸಮೀಪದ ಬಾಳೆಕೊಪ್ಪದ ಜಮೀನಿನಲ್ಲಿ ಕಾಡುಹಂದಿಯನ್ನು ಬೇಟೆಯಾಡಿ ಮಾಂಸ ಮಾಡುತ್ತಿದ್ದ ತಂಡದ ಮೇಲೆ ಆಯನೂರು ವಲಯ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯ ವೇಳೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಸುಮಾರು 64...























