ಸಿಗಂದೂರು ಸೇತುವೆ ಮೇಲಿಂದ ಹಾರಲು ಯತ್ನಿಸಿದ ವ್ಯಕ್ತಿಗೆ ಸಿಕ್ತು ಮರು ಜೀವ..!!

0
ಸಾಗರ: ಸಿಗಂದೂರು ನೂತನ ಸೇತುವೆ ಮೇಲಿನಿಂದ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಭಾನುವಾರ ನಡೆದಿದೆ. ಲೆಕ್ಕಪರಿಶೋಧಕರ ಕಚೇರಿಯ ಸಿಬ್ಬಂದಿ ಎನ್ನಲಾದ ಮೈಸೂರಿನ ಆಂಜನೇಯ (47) ಕೌಟುಂಬಿಕ ಸಮಸ್ಯೆಗಳಿಂದ ಬೇಸತ್ತು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಸೇತುವೆಯ...

ಚಂದ್ರಗುತ್ತಿಯ ರೇಣುಕಾಂಬ ದೇವಸ್ಥಾನದಲ್ಲಿ ಒಂದು ತಿಂಗಳ ಕಾಲ ಧನುರ್ಮಾಸದ ಪೂಜಾ ಕಾರ್ಯ..!!

0
ಸೊರಬ:ಮಲೆನಾಡಿನ ಪುರಾಣ ಹಾಗೂ ಐತಿಹಾಸಿಕ ಪ್ರಸಿದ್ದ ತಾಲೂಕಿನ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಡಿಸೆಂಬ‌ರ್16 ರಿಂದ 1 ತಿಂಗಳ ಕಾಲ ಧನುರ್ಮಾಸದ ಪೂಜಾ ವಿಧಿ-ವಿಧಾನಗಳು ನಡೆಯ ಲಿವೆ ಎಂದು ದೇವಸ್ಥಾನದ ಕಾರ್ಯ...

ಡಿ.17 ರ ಬುಧವಾರ ಸಾಗರ ಬಂದ್..!! ಜಿಲ್ಲೆಗಾಗಿ ಹಕ್ಕೊತ್ತಾಯ..!!

0
ಸಾಗರ: ಸಾಗರದ ಅಭಿವೃದ್ಧಿಗೆ ಕಾಣದ ಕೈಗಳು ಅಡ್ಡಿಪಡಿಸುತ್ತಿವೆ. ಆದರೆ ಸಾಗರ ಜಿಲ್ಲೆಯಾಗುವುದು ಅನಿವಾರ್ಯ. ಡಿ.17 ರಂದು ಬಂದ್‌ಗೆ ಸಾರ್ವಜನಿಕರು ಸಹಕಾರ ನೀಡಬೇಕು. ಶಾಂತಿಯುತವಾಗಿ ನಮ್ಮ ಹಕ್ಕೊತ್ತಾಯ ಮಂಡಿಸೋಣ ಎಂದು ಸಾಗರ ಜಿಲ್ಲಾ ಹೋರಾಟ...

ಸಾಗರ /30 ಅಡಿ ಬಾವಿಗೆ ಬಿದ್ದ ಗೂಳಿ,ಮೇಲೆತ್ತಲು ಹರಸಾಹಸ..!!

0
ಸಾಗರ: ಪಟ್ಟಣದ ಸೊರಬ ರಸ್ತೆ ಚಂದ್ರಮಾವಿನಕೊಪ್ಪಲು ಸಮೀಪ ಆನಂದ್ ಅವರ ಮನೆ ಹಿಂಭಾಗದ ಸುಮಾರು 30 ಅಡಿ ಆಳದ ಬಾವಿಗೆ ಆಕಸ್ಮಿಕವಾಗಿ ಬಿದ್ದ ಗೂಳಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಗೂಳಿಯು ಆಕಸ್ಮಿಕವಾಗಿ ಬಾವಿಗೆ...

ಆನಂದಪುರದ ಎಡೇಹಳ್ಳಿಯಲ್ಲಿ ಅಕ್ರಮವಾಗಿ ವನ್ಯ ಪ್ರಾಣಿ ಚರ್ಮ ಮಾರಾಟ..!! ಅರಣ್ಯ ಸಂಚಾರಿ ದಳದ ಬಲೆಗೆ..!!

0
ಆನಂದಪುರ:ಜಿಂಕೆ ಚರ್ಮವನ್ನು ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಸೆರೆಹಿಡಿದು ಪ್ರಕರಣ ದಾಖಲಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಸಾಗರದ ಅರಣ್ಯ ಸಂಚಾರಿ ದಳದ ಪಿಎಸ್ಐ ವಿನಾಯಕ್ ರವರ ತಂಡ ಯಶಸ್ವಿಯಾಗಿದೆ. ಆನಂದಪುರ ಸಮೀಪದ...

ಭದ್ರಾವತಿ /ಪ್ರೀತಿಗೆ ಸಹಕಾರ ನೀಡಿದ್ದಾರೆಂದು ಮಾರಕಾಸ್ತ್ರದಿಂದ ಜೋಡಿ ಕೊಲೆ..!!

0
ಶಿವಮೊಗ್ಗ: ಪ್ರೀತಿಗೆ ಸಹಕರಿಸಿದ್ದಾರೆಂದು ಬಾವಿಸಿ ಇಬ್ಬರು ವ್ಯಕ್ತಿಗಳ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಭದ್ರಾವತಿಯ ಜೈಭೀಮ್ ನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಕಿರಣ್ (25) ಮತ್ತು ಮಂಜುನಾಥ್(65) ಮೃತರು...

ಮಲೆನಾಡಲ್ಲಿ ಮಂಗನಕಾಯಿಲೆ ಉಲ್ಬಣ/ಜನರಿಗೆ ಹೆಚ್ಚಿದ ಆತಂಕ..!!

0
ಶಿವಮೊಗ್ಗ: ಮಂಗನ ಕಾಯಿಲೆ (ಕೆಎಫ್‌ಡಿ) ಈ ಬಾರಿದೊಡ್ಡ ಪ್ರಮಾಣದಲ್ಲಿ ಸ್ಫೋಟವಾಗುವ ಮನ್ಸೂಚನೆ ನೀಡಿದೆ. ಕಳೆದ ವಾರ ಹೊಸನಗರ ತಾಲೂಕಿನ ಬಿಳ್ಳೋಡಿ ಗ್ರಾಮದಲ್ಲಿ 55 ವರ್ಷದ ಮಹಿಳೆಯಲ್ಲಿ ಕಾಣಿಸಿಕೊಂಡಿತ್ತು. ಆರೋಗ್ಯ ಇಲಾಖೆ ಅದೇ ಊರಿನ...

ಡೆವಿಲ್ ಆರ್ಭಟ-ಅಭಿಮಾನಿಗಳ ಸಂಭ್ರಮಾಚರಣೆ..!!

0
ಶಿವಮೊಗ್ಗ : ನಗರದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ನಟ ದರ್ಶನ್ ಅವರ 'ಡೆವಿಲ್ ಸಿನಿಮಾ ಬಿಡುಗಡೆಯಾಗಿದ್ದು, ದರ್ಶನ್ ಅಭಿಮಾನಿಗಳ ಸಂಭ್ರಮ ತಾರಕಕ್ಕೇರಿದ್ದು ಅಭಿಮಾನಿಗಳು ವಿವಿಧ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದರು. ನಿನ್ನೆ ಸಂಜೆಯಿಂದಲೇ ನಗರದ ವೀರಭ ದ್ರೇಶ್ವರ...

ಅಂತರ್ ವಿಶ್ವವಿದ್ಯಾಲಯ ವಾಲಿಬಾಲ್ ಪಂದ್ಯಾವಳಿಗೆ ರಿಪ್ಪನ್‌ಪೇಟೆ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆ..!!

0
ಶಿವಮೊಗ್ಗ: ಆಂಧ್ರಪ್ರದೇಶದಲ್ಲಿ ನಡೆಯುವ ಅಂತರ್ ವಿಶ್ವವಿದ್ಯಾಲಯದ ವಾಲಿಬಾಲ್ ಪಂದ್ಯಾವಳಿಗೆ ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಡಿಸೆಂಬರ್ 10 ರಿಂದ 14 ರವರೆಗೆ ಆಂಧ್ರಪ್ರದೇಶದ ಖಾಕಿನಾಡ ನಗರದಲ್ಲಿ ನಡೆಯುವ ದಕ್ಷಿಣ...

ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯದಲ್ಲಿ 237 ನೇ ಸಂಕಷ್ಟಹರ ಚತುರ್ಥಿ..!!

0
ಆನಂದಪುರ: ಸಮೀಪದ ಎಡೇಹಳ್ಳಿ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯದಲ್ಲಿ 237 ನೇ ಸಂಕಷ್ಟಹರ ಚತುರ್ಥಿ ನಡೆಯಲಿದೆ. ಇದೇ ಡಿಸೆಂಬರ್ 8ರಂದು ಅಂದರೆ ನಾಳೆಯ ಸೋಮವಾರ ಬೆಳಗ್ಗೆ ಗಣ ಹೋಮ ಮಹಾಮಂಗಳಾರತಿ ತೀರ್ಥ ಪ್ರಸಾದ...
Google search engine
0FansLike
0FollowersFollow
0SubscribersSubscribe

Recent Posts