ಶಿಕಾರಿಪುರ: ಹೊಟ್ಟೆ ಯಲ್ಲಿ 12.5 ಕೆಜಿ ತೂಕದ ದುರ್ಮಾಂಸ ಹೊರತೆಗೆದ ವೈದ್ಯ ತಂಡ..!!
ಶಿಕಾರಿಪುರ: ಹೊಟ್ಟೆನೋವಿನ ತೀವ್ರ ಬಾಧೆಯಿಂದ ಬಳಲುತ್ತಿದ್ದ ಮಹಿಳೆಯ ಉದರದಿಂದ ಸುದೀರ್ಘ ಶಸ್ತ್ರ ಚಿಕಿತ್ಸೆಯ ಮೂಲಕ 12.5 ಕೆಜಿ ತೂಕದ ದುರ್ಮಾಂಸವನ್ನು ಹೊರತೆಗೆಯುವಲ್ಲಿ ಇಲ್ಲಿನ ಸರ್ಕಾರಿ ಸಾರ್ವಜನಿಕ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು...
ಸಮಯ ಪ್ರಜ್ಞೆ ಮೆರೆದು ಚಾಲಕನ ಪ್ರಾಣ ಕಾಪಾಡಿದ ಮಧುಗೆ ಶೌರ್ಯ ಪ್ರಶಸ್ತಿ..
ಆನಂದಪುರ ಸಮೀಪದ ಯಡೇಹಳ್ಳಿ ಗ್ರಾಮ ಪಂಚಾಯತಿಯ ಹಾರಿಬೀಸು ಗ್ರಾಮದ ಕಲ್ಕೆರೆಯ ಮಧು ಎಂ ಆರ್ ಗೆ 2025 26 ನೇ ಸಾಲಿನ ಶೌರ್ಯ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಿಸಿದೆ.ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್...
ಏರ್ಟೆಲ್ ಕಂಬ ಉಂಟು, ನೆಟ್ವರ್ಕ್ ಇಲ್ಲ..?ಬಲವಾಗಿ ವಿರೋಧಿಸಿ ಹೋರಾಟದ ಮುನ್ಸೂಚನೆ ನೀಡಿದ ಆನಂದ್ ಹರಟೆ..!!
ಆನಂದಪುರ:
ಏರ್ಟೆಲ್ ಟವರ್ ನಿರ್ವಹಣೆಯನ್ನು ಸರಿಯಾದ ರೀತಿಯಲ್ಲಿ ಮಾಡುತ್ತಿಲ್ಲ ಎಂದು ಆಕ್ರೋಶವನ್ನು ಹೊಸೂರು ಗ್ರಾ.ಪಂ ಸದಸ್ಯ ಆನಂದ್ ಹರಟೆ ವ್ಯಕ್ತಪಡಿಸಿದ್ದರು.
ಇವರು ಆನಂದಪುರ ಸಮೀಪದ ಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಐಗಿನಬೈಲಿನಲ್ಲಿ ಸಮರ್ಪಕವಾಗಿ ಏರ್ಟೆಲ್ ನೆಟ್ವರ್ಕ್...
ಶಿವಮೊಗ್ಗ/ ಆಪ್ತ ಸಹಾಯಕನ ಮನೆಯ ಮೇಲೆ ಲೋಕಾಯುಕ್ತ ದಾಳಿ..!!
ಶಿವಮೊಗ್ಗ: ಜಿಲ್ಲೆಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಸಿಮ್ಸ್) ಡೀನ್ ವಿರುಪಾಕ್ಷಪ್ಪ ಅವರ ಆಪ್ತ ಸಹಾಯಕ (ಪಿಎ) ಲಕ್ಷ್ಮೀಪತಿ ಸಿ.ಕೆ. ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದಿಢೀರ್ ದಾಳಿ ನಡೆಸಿದ್ದಾರೆ.
ಆದಾಯಕ್ಕಿಂತ...
ಹೊಸಕೊಪ್ಪ ಸಹಕಾರ ಸಂಘದ ಅಧ್ಯಕ್ಷರಾಗಿ ರಾಮಚಂದ್ರ ಹಾಬಿಗೆ, ಉಪಾಧ್ಯಕ್ಷರಾಗಿ ಚಂದ್ರರಾಜ್ ಜೈನ್ ಆಯ್ಕೆ.
ಸಾಗರ:ತಾಲ್ಲೂಕಿನ ಕರೂರು ಹೋಬಳಿಯ ಸಂಕಣ್ಣ ಶ್ಯಾನುಭೋಗ ಗ್ರಾಮದಲ್ಲಿ ನೂತನವಾಗಿ ಆರಂಭವಾದ ಹೊಸಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎರೆಡು ಸ್ಥಾನಗಳಿಗೆ ಚುನಾವಣೆ ಸೋಮವಾರ ಬೆಳಿಗ್ಗೆ ನೆಡೆಯಿತು.
ಗ್ರಾಮದ ಸಹಕಾರ ಸಂಘದ ಅಧ್ಯಕ್ಷ ಹಾಗೂ...
ರೈತರ ಜಮೀನಿಗೆ ಒಂಟಿ ಸಲಗದ ಎಂಟ್ರಿ..
ಆನಂದಪುರ ಸುತ್ತಮುತ್ತಲಿನ ಗ್ರಾಮದಲ್ಲಿ ಭಾನುವಾರ ರಾತ್ರಿ ರೈತರ ಜಮೀನಿಗೆ ಒಂಟಿ ಸಲಗ ಪ್ರತ್ಯಕ್ಷವಾಗಿದೆ.
ಆನಂದಪುರ ಸಮೀಪದ ಆಚಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೆಣಸಿನಸರ ಹಾಗೂ ತಂಗಳವಾಡಿ ಗ್ರಾಮಗಳಲ್ಲಿ ಭಾನುವಾರ ರಾತ್ರಿ ರೈತರ ಬತ್ತದ ಗದ್ದೆಯಲ್ಲಿ...
ಸುಳ್ಳು ಸುದ್ದಿ ಸೃಷ್ಟಿಸಿ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಐ.ಜಿ.ಪಿ ಗೆ ಮನವಿ.
ಶಿವಮೊಗ್ಗ:- ನಗರದಲ್ಲಿ ಅನಗತ್ಯವಾಗಿ ಸುಳ್ಳು ಊಹಾಪೋಹ ಸುದ್ದಿಗಳನ್ನು ಸೃಷ್ಟಿಸಿ ಶಾಂತಿ ಕದಡುವಂತಹ ಪ್ರಯತ್ನ ಮಾಡುತ್ತಿರುವವರು ಯಾರೇ ಆಗಿದ್ದರು ಅಂತವರ ಮೇಲೆ ಕಠಿಣವಾದ ಕ್ರಮ ಜರುಗಿಸಿ ಎಂದು ಶಾಂತಿಗಾಗಿ ನಡಿಗೆ ಸಂಘಟನೆ ...
ಬಚ್ಚಿಟ್ಟ ಮಾತು’ ನಾಟಕ ಪ್ರದರ್ಶನ 23ಕ್ಕೆ
ಸಾಗರ:ಸಮೀಪದ ಭೀಮನಕೋಣೆ–ಹೆಗ್ಗೋಡಿನ ಕಿನ್ನರಮೇಳ ಸಭಾಂಗಣ ದಲ್ಲಿ ಕಿನ್ನರಮೇಳ ಸಂಸ್ಥೆಯು ನ. 23 ರಂದು ಸಂಜೆ 7ಕ್ಕೆ ‘ಬಚ್ಚಿಟ್ಟ ಮಾತು’ ಎಂಬ ನಾಟಕದ ಪ್ರದರ್ಶನ ಆಯೋಜಿಸಿದೆ.
ಅಮಿತ್ ರೆಡ್ಡಿ ರಚಿಸಿ, ನಿರ್ದೇಶಿಸಿರುವ ಈ ನಾಟಕಕ್ಕೆ...
ಭೂತಪ್ಪ ಮತ್ತು ಚೌಡಮ್ಮ ದೇವರ ಕಾರ್ತಿಕ ದೀಪೋತ್ಸವ ಸಂಪನ್ನ..!!
ಅನಂದಪುರ:ಸಮೀಪದ ದಾಸಕೊಪ್ಪದ ಅಂಬೇಡ್ಕರ್ ವೃತ್ತದ ಬಳಿ ಇರುವ ಭೂತಪ್ಪ ಮತ್ತು ಚೌಡಮ್ಮ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಅದ್ದೂರಿಯಾಗಿ ಕಾರ್ತಿಕ ದೀಪೋತ್ಸವ ಸಂಪನ್ನಗೊಂಡಿತು.
ನೂರಾರು ಭಕ್ತರು ಈ ಕಾರ್ತಿಕ ದೀಪೋತ್ಸವದಲ್ಲಿ ಪಾಲ್ಗೊಂಡು ಪೂಜಾ ಕಾರ್ಯಕ್ರಮ ಯಶಸ್ವಿಗೊಳ್ಳಲು...
ಜೈಲಿಗೆ ತಂದ ಬಾಳೆ ಕೊನೆಯನ್ನು ನೋಡಿ ಶಾಕ್ ಆದ ಪೊಲೀಸರು..!!
ಶಿವಮೊಗ್ಗ: ಕೇಂದ್ರ ಕಾರಾಗೃಹದ ಕ್ಯಾಂಟೀನ್‌ಗೆ ತಂದಿದ್ದ ಬಾಳೆಗೊನೆಗಳಲ್ಲಿ ಗಾಂಜಾ ಸಿಗರೇಟ್ ಪತ್ತೆಯಾಗಿದೆ .
ಜೈಲು ಭದ್ರತೆ ನಿರ್ವಹಿಸುತ್ತಿರುವ ರಾಜ್ಯ ಕೈಗಾರಿಕಾ ಭದ್ರತಾ ಪಡೆ (KSISF) ಸಿಬ್ಬಂದಿ ಇದನ್ನು ಪತ್ತೆ ಹಚ್ಚಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ...
























