ಪ್ರಾಮಾಣಿಕತೆಯಿಂದ ದುಡಿದರೆ ದೇವರ ಅನುಗ್ರಹ ಲಭಿಸುತ್ತದೆ : ಉಡುಪಿ ಪೇಜಾವರ ಶ್ರೀಗಳು..!!
ಆನಂದಪುರ:ನಾವು ಮಾಡುವ ವೃತ್ತಿಯಲ್ಲಿ ಮೋಸ ,ಕಪಟ, ವಂಚನೆಯನ್ನು ಮಾಡದೆ ಪ್ರಾಮಾಣಿಕತೆಯಿಂದ ದುಡಿದರೆ ಭಗವಂತನ ಅನುಗ್ರಹ ಆಗುತ್ತದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ಇವರು ಸಮೀಪ ದ...
ಮೋಸದಿಂದ ಪರಿಶಿಷ್ಟ ಜಾತಿಯ ಮಹಿಳೆಗೆ ರಾಜೀನಾಮೆ ಕೊಡಿಸಿದ್ದಾರೆ.
ಆನಂದಪುರ:ಕ್ರಿಯಾಯೋಜನೆ ಇದೆ ಅಂತ ಹೇಳಿ ಮೋಸದಿಂದ ನನ್ನನ್ನು ಕರೆದುಕೊಂಡು ಹೋಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದ್ದರು ಇದಕ್ಕೆಲ್ಲ ಮೂಲ ಕಾರಣ ಮುಖಂಡರಾದ ರತ್ನಾಕರ ಹೊನುಗೋಡು ಎಂದು ಯಡೇಹಳ್ಳಿ ಗ್ರಾಂ.ಪಂ.ಅಧ್ಯಕ್ಷೆ ರತ್ನಮ್ಮ...
20ರಂದು ಇತಿಹಾಸ ಪ್ರಸಿದ್ದವಾದ ಮುರುಘಾಮಠದ ಕಂಚಿನ ರಥ ದೀಪೋತ್ಸವ..!!
ಆನಂದಪುರ:ಇತಿಹಾಸ ಪ್ರಸಿದ್ದವಾದ ಮುರುಘಾಮಠದ ಕಂಚಿನ ರಥ ದೀಪೋ ತ್ಸವ, ಶರಣ ಸಾಹಿತ್ಯ ಸಮ್ಮೇಳನ, ಭಾವೈಕ್ಯ ಸಮ್ಮೇಳನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ. 20ರಂದು ಆನಂದಪುರಂ ಮುರುಘಾಮಠದ ಆವರಣದಲ್ಲಿ ನಡೆಯಲಿದೆ ಎಂದು ಮುರುಘಾಮಠದ...
24 ಗಂಟೆ ಒಳಗೆ ಕದೀಮನನ್ನು ಸೆರೆಹಿಡಿದ ಪಿಎಸ್ಐ ಪ್ರವೀಣ್ ರವರ ತಂಡ..!!
ಆನಂದಪುರ:
ಆನಂದಪುರ ಸಮೀಪದ ಆಚಾಪುರ ಬಸ್ ನಿಲ್ದಾಣದ ಹಿಂದೆ ರಾತ್ರಿ ನಿಲ್ಲಿಸಿದ ಲಗೆಜ್ ಆಟೋ ಬೆಳಗ್ಗೆ ಕಣ್ಮರೆ ಯಾಗಿದ್ದು,ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ 24 ಗಂಟೆಯೊಳಗೆ ಕಳ್ಳ ಖದೀಮನನ್ನು ಆನಂದಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್...
ಪ್ರತಿಭೆಗಳಿಗೆ ವಿಶೇಷ ಪ್ರೋತ್ಸಾಹ ಕೊಡಬೇಕು: ಶಾಸಕ ಗೋಪಾಲಕೃಷ್ಣ ಬೇಳೂರು..!!
ಸಾಗರ:
ಪ್ರತಿಭಾವಂತ ಮಕ್ಕಳಿಗೆ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡುವ ಕೆಲಸ ಆಗಬೇಕು ಎಂದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರು ಹೇಳಿದರು.
ಅವರು ಇಲ್ಲಿನ ಎಸ್ ಎನ್ ನಗರ ಪ್ರಜ್ಞಾಭಾರತಿ ಆಂಗ್ಲ...
ಜಿಲ್ಲೆಯಲ್ಲಿ ಹೆಚ್ಚಿದ ಚಳಿಯ ವಾತಾವರಣ..!!
ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಚಳಿ ಮತ್ತೆ ಹೆಚ್ಚಳವಾಗಿದ್ದು ತಾಪಮಾನವು ತುಸು ಇಳಿಕೆಯಾಗಿದೆ. ಆದರೆ ಬಿಸಿಲಿನ ಅಬ್ಬರ ಕಡಿಮೆಯಾಗಿಲ್ಲ.
ರಾಜ್ಯದಲ್ಲಿ ಮತ್ತೆ ಥಂಡಿ ವಾತಾವರಣ ಹೆಚ್ಚಾಗಿದೆ. ಶಿವಮೊಗ್ಗದಲ್ಲಿಯು ಚಳಿ ಪ್ರಮಾಣ ಏರಿಕೆಯಾಗಿದೆ. ಸಂಜೆಯಾಗುತಲೆ...
ಆಂಗ್ಲ ಮಾಧ್ಯಮ ಶಾಲೆಯಲ್ಲೂ ಸಹ ಕನ್ನಡಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕು..!!
ಆನಂದಪುರ:ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿಯೇ ಕನ್ನಡ ನಾಡು,ನುಡಿಯ ಚಿಂತನೆಯ ಬಗ್ಗೆ ಅರಿವನ್ನು ಮೂಡಿಸುವ ಕೆಲಸ ವಾಗಬೇಕಿದೆ ಎಂದು ವಿದ್ಯಾಭಾರತಿ ಆಂಗ್ಲ ಮಾಧ್ಯಮ ಹಾಗೂ ಜಿ ಆರ್ ಮೆಮೋರಿಯಲ್ ಹೈಸ್ಕೂಲ್ ಶಾಲಾ...
ತೀರ್ಥಳ್ಳಿ ತಾಲೂಕಿನಲ್ಲಿ ವೀರಗಲ್ಲು ಪತ್ತೆ../ಕೆಳದಿ ಅರಸ ಕಾಲದ್ದೆಂಬುದು ತಜ್ಞರ ಅಭಿಪ್ರಾಯ..!!
ತೀರ್ಥಹಳ್ಳಿ: ತಾಲೂಕಿನ ಆರಗ ಸಮೀಪದ ಬೀಸು ಗ್ರಾಮದಲ್ಲಿ ಮೂರು ಅರೆಗಳಿರುವ ವೀರಗಲ್ಲೊಂದು ದೊರೆತಿದ್ದು ಇದನ್ನು ಕೆಳದಿ ಅರಸ ಕಾಲದ್ದೆಂಬುದು ತಜ್ಞರ ಅಭಿಪ್ರಾಯವಾಗಿದೆ.
ಬೀಸು ಗ್ರಾಮದವರಾದ ನಂದನ್ ಎನ್ನುವವರು ಶೋ ಧಿಸಿರುವ ಈ ವೀರಗಲ್ಲಿನಲ್ಲಿ...
ಪ್ರತಿಭಾ ಕಾರಂಜಿಯಲ್ಲಿ ಸಮಗ್ರ ಪ್ರಶಸ್ತಿ ಕೈಗೆತ್ತಿಕೊಂಡ ಕೆಪಿಎಸ್..!!
ಆನಂದಪುರ :- ಇಲ್ಲಿಗೆ ಸಮೀಪದ ಹೊಸಗುಂದ ಸರ್ಕಾರಿ ಶಾಲೆಯಲ್ಲಿ ನಡೆದ ಪ್ರಾರ್ಥಮಿಕ ಮತ್ತು ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನಡೆದ ಆನಂದಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸ್ಥಳಿಯ ಕರ್ನಾಟಕ ಪಬ್ಲಿಕ್ ಶಾಲೆಯ...
ಅಮಿತ್ ಶಾಗೆ ಬಳೆಯನ್ನು ಪೋಸ್ಟ್ ಮಾಡಿದ ಶಿವಮೊಗ್ಗದ ಯುವತಿಯರು..!!
ಶಿವಮೊಗ್ಗ: ದೇಶದಲ್ಲಿ ಪದೇ ಪದೆ ದಾಳಿಯಾಗುತ್ತಿದ್ದರು ಉಗ್ರರ ಅಟ್ಟಹಾಸ ತಡೆಗಟ್ಟಲು ವಿಫಲವಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಅಂಚೆ ಕಚೇರಿ ಮುಂಭಾಗ ನಗರ ಯುವ...
























