ರೈತ ಮಕ್ಕಳಿಗೆ ಇಲ್ಲಿದೆ ನೋಡಿ ಅವಕಾಶ..!!
ಶಿವಮೊಗ್ಗ.ಏ20: ತೋಟಗಾರಿಕೆ ಇಲಾಖೆಯ ವತಿಯಿಂದ 2026-27ನೇ ಸಾಲಿಗೆ ಹಿರಿಯ ಸಹಾಯಕರ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಜಿಲ್ಲೆಯ ಅರ್ಹ ರೈತ ಮಕ್ಕಳಿಗೆ ಹಮ್ಮಿಕೊಳ್ಳಲಾಗಿರುವ 10 ತಿಂಗಳ ವಸತಿ ಸಹಿತ ತೋಟಗಾರಿಕೆ ತರಬೇತಿ ಕಾರ್ಯಕ್ರಮದ ಅರ್ಜಿ...
ಸಾಗರದಲ್ಲಿ ಕಾಗೋಡು ಸತ್ಯಾಗ್ರಹದ ಸವಿನೆನಪು..!!
ಸಾಗರ: ಕಾಗೋಡು ಚಳುವಳಿಯ 75ನೇ ವರ್ಷದ ನೆನಪಿನ ಅಂಗವಾಗಿ ಇಲ್ಲಿ ಶೃಂಗೇರಿ ಶಂಕರ ಮಠದಲ್ಲಿ ಭಾನುವಾರ ಭಾವಪೂರ್ಣ ಕಾರ್ಯಕ್ರಮ ನಡೆಯಿತು. ಡಾ. ಎಚ್. ಗಣಪತಿಯಪ್ಪ ಸೇವಾ ಟ್ರಸ್ಟ್ ಹಾಗೂ ತಾಲೂಕು ಕನ್ನಡ ಸಾಹಿತ್ಯ...
ಸಾಗರದಲ್ಲಿ ಕಾಗೋಡು ಚಳುವಳಿ 75ನೇ ವರ್ಷ:ಬಿ. ಸ್ವಾಮಿರಾವ್, ಅವರಿಗೆ ರಾಜ್ಯಮಟ್ಟದ ನೇಗಿಲಯೋಗಿ ಪ್ರಶಸ್ತಿ..!!
ಸಾಗರ: ಕಾಗೋಡು ಚಳುವಳಿಯ 75ನೇ ವರ್ಷದ ನೆನಪಿನ ಅಂಗವಾಗಿ ಇಲ್ಲಿ ಶೃಂಗೇರಿ ಶಂಕರ ಮಠದಲ್ಲಿ ಭಾನುವಾರ ಭಾವಪೂರ್ಣ ಕಾರ್ಯಕ್ರಮ ನಡೆಯಿತು. ಡಾ. ಎಚ್. ಗಣಪತಿಯಪ್ಪ ಸೇವಾ ಟ್ರಸ್ಟ್ ಹಾಗೂ ತಾಲೂಕು ಕನ್ನಡ ಸಾಹಿತ್ಯ...
ಅರಣ್ಯದಲ್ಲಿ ಸಿಡಿಮದ್ದು ಬೇಟೆ ಬಯಲು: 45 ನೆಲಬಾಂಬ್‌ಗಳೊಂದಿಗೆ ಆರೋಪಿ ಬಂಧನ..!!
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೆರೆಹಳ್ಳಿ ಹೋಬಳಿಯ ಹರತಾಳು ಮೀಸಲು ಅರಣ್ಯದಲ್ಲಿ ಅಕ್ರಮ ಬೇಟೆಯ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆಯ ತಪಾಸಣೆ ವೇಳೆ, ಆರೋಪಿಗಳು ಜೀವಂತ ಸಿಡಿಮದ್ದುಗಳಾದ ನೆಲಬಾಂಬ್‌ಗಳನ್ನು ಬಳಸಿ...
ಆನಂದಪುರ ಜಾಮೀಯ ಮಸೀದಿ ಅಧ್ಯಕ್ಷರಾಗಿ ಶೇಕ್ ಫಾರೂಕ್ ಅವಿರೋಧ ಆಯ್ಕೆ..!!
✒️ಅಮಿತ್ ಆರ್ ಆನಂದಪುರ
ಆನಂದಪುರ ಸಮೀಪದ ಎಡೇಹಳ್ಳಿ ಹಾಗೂ ಆನಂದಪುರ ಜಾಮೀಯ ಮಸೀದಿಯ ಆಡಳಿತ ಮಂಡಳಿಗೆ ಸತತ ಎರಡನೇ ಅವಧಿಗೆ ದಕ್ಷ ನಾಯಕತ್ವ ಲಭಿಸಿದೆ.
ಸಮಾಜಮುಖಿ ಚಿಂತಕ ಹಾಗೂ ಜನಾನುರಾಗಿ ವ್ಯಕ್ತಿತ್ವದ ಶೇಕ್ ಫಾರೂಕ್ ಅವರು...
ಚಕ್ರವರ್ತಿ ಸೂಲಿಬೆಲೆ ಶಿವಮೊಗ್ಗಕ್ಕೆ ಬರಬಾರದು , ನಿರ್ಬಂಧ ಹೇರಬೇಕು ಎಂದು ಎಸ್. ಪಿ ಬಳಿ ಆಗ್ರಹ..!!
ಶಿವಮೊಗ್ಗ, ಏ,17: ಕೋಮು ದ್ವೇಷ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಶಿವಮೊಗ್ಗದ ಕಾರ್ಯಕ್ರಮಕ್ಕೆ ಬರುವುದನ್ನು ನಿರ್ಬಂಧ ಹೇರಬೇಕು ಎಂದು ಶಿವಮೊಗ್ಗದ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಗೆ ಮನವಿ ಸಲ್ಲಿಸಲಾಗಿದೆ.
ಕೋಮು ದ್ವೇಷ ಭಾಷಣಕಾರರ ಚಕ್ರವರ್ತಿ...
ಹೊಸನಗರ ಪ್ರತ್ಯೇಕ ಕ್ಷೇತ್ರ ಬೇಡಿಕೆ ಸಂಸತ್ತಿನಲ್ಲಿ ಬಿ ವೈ ರಾಘವೇಂದ್ರ ಧ್ವನಿ..!!
ನವದೆಹಲಿ : ಕ್ಷೇತ್ರ ಮರುವಿಂಗಡಣೆ ಸಂದರ್ಭದಲ್ಲಿ ಹೊಸನಗರ ವಿಧಾನಸಭಾ ಕ್ಷೇತ್ರ ಪುನರ್ ಸ್ಥಾಪನೆಯಾಗಬೇಕು ಎಂದು ಸಂಸತ್ತಿನಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ದ್ವನಿಯತ್ತಿದ್ದರು.
ನಾರಿ ಶಕ್ತಿ ವಂದನಾ ಕಾಯ್ದೆಯ ಜಾರಿಗಾಗಿ ನಡೆಯುತ್ತಿರುವ ವಿಶೇಷ ಸಂಸತ್...
ಶಿಕಾರಿಪುರ ಪದವಿ ಕಾಲೇಜಿನಲ್ಲಿ ನಕಲಿ ಪಿ ಎಚ್ ಡಿ ತೋರಿಸಿ ಉದ್ಯೋಗ ಗಿಟ್ಟಿಸಿಕೊಂಡ ಉಪನ್ಯಾಸಕ..!!
✒️ಅಮಿತ್ ಆರ್ ಆನಂದಪುರ
ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಕಲಿ ಪಿಹೆಚ್‌ಡಿ ಸರ್ಟಿಫಿಕೇಟ್ ಸಲ್ಲಿಸಿ ಅತಿಥಿ ಉಪನ್ಯಾಸಕ ಹುದ್ದೆ ಪಡೆದಿದ್ದ ಉಪನ್ಯಾಸಕನನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.
ರಾಜ್ಯದಲ್ಲಿ ಉಪನ್ಯಾಸಕ ಹುದ್ದೆ ಪಡೆಯಲು ಪಿಹೆಚ್‌ಡಿ, ನೆಟ್ ,ಸೆಟ್...
ಸಾಗರ: ನಾಳೆ ಕಾಗೋಡು ಚಳುವಳಿಯ 75ರ ಸ್ಮರಣೆ; ಬಿ. ಸ್ವಾಮಿರಾವ್ ಅವರಿಗೆ ‘ನೇಗಿಲಯೋಗಿ’ ಪ್ರಶಸ್ತಿ ಪ್ರದಾನ..!!
✒️..ಅಮಿತ್ ಆರ್ ಆನಂದಪುರ
, ಸಾಗರ:ಐತಿಹಾಸಿಕ ಕಾಗೋಡು ಸತ್ಯಾಗ್ರಹದ 75ನೇ ವರ್ಷದ ಸ್ಮರಣಾರ್ಥ ಡಾ. ಹೆಚ್. ಗಣಪತಿಯಪ್ಪ ಸೇವಾ ಟ್ರಸ್ಟ್ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ನಗರದಲ್ಲಿ ಏಪ್ರಿಲ್ 18ರಂದು ಸಂಜೆ...
ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ಆತಂಕ: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ..!!
ಶಿವಮೊಗ್ಗ :ಜಿಲ್ಲೆಯ ಮಲೆನಾಡು ಭಾಗಗಳಾದ ಸಾಗರ, ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ) ಪ್ರಕರಣಗಳು ವರದಿಯಾಗು ತ್ತಿದ್ದು, ಸಾರ್ವಜನಿಕರು ತೀವ್ರ ಜಾಗೃತಿ ವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ...



















