ಸಾಗರದ ವಾಣಿಶ್ರೀ ಆತ್ಮಹತ್ಯೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಎ ಎಸ್ ಪಿ ಗೆ ಮನವಿ..!!
ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಕರೂರು ಹೋಬಳಿಯ ಕುದರೂರು ಗ್ರಾಮದ ಬೆಳಮಕ್ಕಿ ಸಮೀಪದ ನಿವಾಸಿ ವಾಣಿಶ್ರೀ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ, ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸಿ 'ಸಮಾಜ...
ನಾಯಿಯ ತಂಟೆ ಮುಗಿಸಲು ಗುಂಡಿನ ದಾಳಿ..! ಪ್ರಕರಣದ ಹಿಂದೆ ಅಕ್ರಮ ಬಂದೂಕಿನ ಟ್ವಿಸ್ಟ್..!!
ಸಾಗರ(ಆನಂದಪುರ): ಸಾಕು ನಾಯಿಗಳೊಂದಿಗೆ ತಂಟೆ ಮಾಡುತ್ತಿದ್ದ ನಾಯಿಗೆ ಬಂದೂಕಿನಿಂದ ಗುಂಡು ಹಾರಿಸಿ ಕೊಂದ ಆರೋಪದಡಿ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆ.27ರಂದು ಆನಂದಪುರ ಠಾಣೆಯ ಸಿಬ್ಬಂದಿ ನಿರಂಜನ್ ಅವರು ಗುಪ್ತ ಮಾಹಿತಿ ಸಂಗ್ರಹ...
ಬಿಇಡಿ ಪ್ರವೇಶಕ್ಕೆ ಮುನ್ನ ಎಚ್ಚರ..! ಸಾಗರ ಗಂಗೋತ್ರಿ ಕಾಲೇಜಿನ ಕುರಿತು ಕುವೆಂಪು ವಿವಿ ಮಹತ್ವದ ಮಾಹಿತಿ..!!
ಶಿವಮೊಗ್ಗ, ಆ.27: ಸಾಗರ ತಾಲೂಕಿನ ಉಳ್ಳೂರಿನಲ್ಲಿರುವ ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯಕ್ಕೆ 2023-24ನೇ ಸಾಲಿನಿಂದ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (ಎನ್‌ಸಿಟಿಇ) ಮಾನ್ಯತೆ ಇಲ್ಲದಿರುವುದರಿಂದ, ಅಲ್ಲಿ ಬಿಇಡಿ ಕೋರ್ಸ್‌ಗೆ ಪ್ರವೇಶ ಪಡೆಯುವ ಬಗ್ಗೆ...
ದುರ್ಗಿಗುಡಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಆ.29ರಿಂದ 355ನೇ ಆರಾಧನಾ ಮಹೋತ್ಸವ..!!
ಶಿವಮೊಗ್ಗ: ದುರ್ಗಿಗುಡಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವವನ್ನು ಆ.29, 30 ಮತ್ತು 31ರಂದು ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಕ್ತಿಭಾವದಿಂದ ಆಚರಿಸಲಾಗುತ್ತಿದೆ.
ಆ.29ರಂದು...
ಈದ್ ಮಿಲಾದ್ ಗೆ ಶಿವಮೊಗ್ಗ ಜಿಲ್ಲೆಯಲ್ಲಿ ಬೈಕ್ ರ‍್ಯಾಲಿ, ಡಿಜೆ ಬಳಕೆ ಕಟ್ಟುನಿಟ್ಟಾಗಿ ನಿಷೇಧ..!!
ಶಿವಮೊಗ್ಗ,ಆ,25: ಜಿಲ್ಲೆಯಲ್ಲಿ ಈದ್ ಮಿಲಾದ್ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ಮುಂಜಾಗ್ರತಾ ಕ್ರಮವಾಗಿ, ಆ.25 ರಿಂದ 28 ರವರೆಗೆ ಜಿಲ್ಲೆಯಾದ್ಯಂತ ಯಾವುದೇ ಬೈಕ್ ಲ್ಯಾಲಿಗಳನ್ನು, ಡಿಜೆ...
ಟಿಪ್ಪರ್ ವೇಗಕ್ಕೆ ನಲುಗಿದ ಬದುಕು, ಚಕ್ರದಡಿ ಸಿಲುಕಿ ಯುವತಿ ಸಾವು..!!
ಸಾಗರ: ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಸಾಗರ ತಾಲ್ಲೂಕಿನ ನೆಲ್ಲಿಬೀಡು ವೃತ್ತದ ಬಳಿ ನಡೆದಿದೆ.
ಮಳೂರು ಗ್ರಾಮದ ನಿವಾಸಿ ನೀಲಕುಮಾರ್ ಜೈನ್ ಹಾಗೂ...
ಪ್ರೀತಿಯ ಹೆಸರಲ್ಲಿ ಬ್ಲಾಕ್ ಮೇಲ್, ಯುವತಿ ದುರಂತ ಅಂತ್ಯ, ಡೆತ್ ನೋಟ್ ಅಲ್ಲಿ ಬಯಲಾದ ಅಸಲಿ ಸತ್ಯ..!!
ಬೆಂಗಳೂರು:ಪ್ರೀತಿ ಹೆಸರಲ್ಲಿ ಮಾನಸಿಕವಾಗಿ ಕಿರುಕುಳ ನೀಡುತ್ತಾ ಬ್ಲಾಕ್ ಮೇಲ್ ಮಾಡುತ್ತಿದ್ದ ಸಹಪಾಠಿಯೊಬ್ಬನ ಕಾಟ ತಡೆಯಲಾಗದೆ ಯುವತಿ ಯೋರ್ವಳು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬೆಳಮಕ್ಕಿ ಮೂಲದ...
ಸಿಗಂದೂರು ಗ್ರಾಮೀಣ ಸರ್ಕಾರಿ ಶಾಲಾ ಮಕ್ಕಳಿಗೆ ರಂಗಶಿಕ್ಷಣದ ಸಂಜೀವಿನಿ..!!
ಸಾಗರ: ಗ್ರಾಮೀಣ ಭಾಗದ ಶಾಲಾ ಮಕ್ಕಳ ಬೌದ್ಧಿಕ ಹಾಗೂ ಸಾಂಸ್ಕೃತಿಕ ವಿಕಾಸಕ್ಕೆ ಪೂರಕವಾಗುವ ಉದ್ದೇಶದಿಂದ ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ “ಶ್ರೀ ಕ್ಷೇತ್ರ ಸಿಗಂದೂರಿನ ಚಿತ್ತ, ರಂಗಶಿಕ್ಷಣದತ್ತ” ಎಂಬ ನೂತನ ಯೋಜನೆಗೆ ಚಾಲನೆ ನೀಡಲಾಗಿದೆ.
ಶ್ರೀ...
ವಿದ್ಯಾರ್ಥಿಗಳಿಗೆ ಸ್ವಂತ ವೆಚ್ಚದಲ್ಲಿ ಸಮವಸ್ತ್ರ ವಿತರಿಸಿದ ನಿವೃತ್ತ ಶಿಕ್ಷಕ ಎಲಿಗಾರ್..!!
ಸಾಗರ: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸ್ವಂತ ವೆಚ್ಚದಲ್ಲಿ ಸಮವಸ್ತ್ರ, ಬೆಲ್ಟ್ ಸೇರಿದಂತೆ ಅಗತ್ಯ ವಸ್ತುಗಳನ್ನು ಶಿವಮೊಗ್ಗದ ಸಮಾಜ ಸೇವಕ ಹಾಗೂ ನಿವೃತ್ತ ಶಿಕ್ಷಕ ಮಹೇಶ್ ಎಲಿಗಾರ್ ವಿತರಿಸಿದರು.
ಸಾಗರ ತಾಲೂಕಿನ ನರಸೀಪುರ ಸರ್ಕಾರಿ ಶಾಲೆಯಲ್ಲಿ...
ಕಾರು–ಬೈಕ್ ಮುಖಾಮುಖಿ ಡಿಕ್ಕಿ: 19 ವರ್ಷದ ಯುವಕ ದುರ್ಮರಣ..!!
ಸಾಗರ: ಸಾಗರ ತಾಲ್ಲೂಕಿನ ಬಳಸಗೋಡು ಸಮೀಪ ಬುಧವಾರ ರಾತ್ರಿ ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಬೈಕ್ ಸವಾರ 19 ವರ್ಷದ ಯುವಕ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಮೃತರನ್ನು ಚಿಪ್ಳಿ...



















