ಉಪ ತಹಶೀಲ್ದಾರ್ ಲಂಚದ ಬಲೆ ಬೀಸಿ; ಲೋಕಾಯುಕ್ತ ಬಲೆಗೆ..!

0
ಶಿವಮೊಗ್ಗ, : ಅಂಗವಿಕಲ ಪಿಂಚಣಿ ಸೌಲಭ್ಯ ಕಲ್ಪಿಸಲು ₹10,000 ಲಂಚಕ್ಕೆ ಬೇಡಿಕೆಯಿಟ್ಟು, ಮುಂಗಡವಾಗಿ ₹5,000 ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ಭದ್ರಾವತಿ ತಾಲೂಕಿನ ಕಲ್ಲಿಹಾಳ್ ನಾಡಕಚೇರಿಯ ಉಪ ತಹಶೀಲ್ದಾರ್ ಪುಷ್ಪಲತಾ...

ಮಲೆನಾಡಿನ ರೈತರಿಗೆ ‘ಮರಣ ಶಾಸನ’ದ ಆತಂಕ; ಕಸ್ತೂರಿರಂಗನ್ ವರದಿ ವಿರುದ್ಧ ರತ್ನಾಕರ ಹೊನಗೋಡು..!!

0
ಸಾಗರ(ಆನಂದಪುರ): ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಸೆಪ್ಟೆಂಬರ್ 3ರಂದು ಸಾಗರದಲ್ಲಿ ನಡೆಯಲಿರುವ ಪ್ರತಿಭಟನೆಗೆ ತಮ್ಮ ಪಕ್ಷದ ಸಂಪೂರ್ಣ ಬೆಂಬಲವಿದ್ದು, ವೈಯಕ್ತಿಕವಾಗಿಯೂ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ...

“170ಕ್ಕೂ ಹೆಚ್ಚು ಮನೆಗಳ ಹಕ್ಕಿಗಾಗಿ ಅಹೋರಾತ್ರಿ ಹೋರಾಟ: ರತ್ನಾಕರ ಹೊನಗೋಡು..!!”

0
✒️..ಅಮಿತ್ ಆರ್ ಆನಂದಪುರ ಸಾಗರ(ಆನಂದಪುರ): ಆನಂದಪುರ ವ್ಯಾಪ್ತಿಯ ದಾಸಕೊಪ್ಪ, ಯಡೇಹಳ್ಳಿ ಹಾಗೂ ಮುರುಘಾಮಠದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಅಲ್ಪಸಂಖ್ಯಾತ ಬಡ ವರ್ಗದ ಕೂಲಿಕಾರ್ಮಿಕರಿಗೆ ಆದಷ್ಟು ಬೇಗ ಹಕ್ಕುಪತ್ರ ನೀಡಬೇಕು. ಇಲ್ಲವಾದಲ್ಲಿ ನಿರ್ದಿಷ್ಟಾವಧಿ ಹೋರಾಟ...

ನಾಳೆ ಪೊಲೀಸ್ ಠಾಣೆಯಲ್ಲಿ ರಕ್ತದಾನಕ್ಕೆ ಖಾಕಿ ಕರೆ..!

0
ಸಾಗರ(ಆನಂದಪುರ): ಆನಂದಪುರ ಪೊಲೀಸ್ ಠಾಣೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ದಾಖಲೆಯ ಮೂರನೇ ಬಾರಿಗೆ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಆ.31ರ ಸೋಮವಾರ ನಾಳೆ ಬೆಳಿಗ್ಗೆ 10 ಗಂಟೆಯಿಂದ ಆನಂದಪುರ ಪೊಲೀಸ್ ಠಾಣೆ...

ತಹಸಿಲ್ದಾರ್ ಅಕ್ರಮ ಗಣಿಗಾರಿಕೆ ಮೇಲೆ ದಿಢೀರ್ ದಾಳಿ; ಕಾರ್ಮಿಕರು ಎಸ್ಕೇಪ್, ಜೆಸಿಬಿ ಮುಟ್ಟುಗೋಲು..!!

0
✒️..ಅಮಿತ್ ಆರ್ ಆನಂದಪುರ ಸಾಗರ: ತಾಲೂಕಿನ ತಾಳಗುಪ್ಪ ಹೋಬಳಿಯ ಕಾನ್ಲೆ ಗ್ರಾಮದ ಸರ್ವೆ ನಂಬರ್ 123ರಲ್ಲಿ ನಡೆಯುತ್ತಿದ್ದ ಅಕ್ರಮ ಜಂಬಿಟ್ಟಿಗೆ ಕಲ್ಲು ಗಣಿಗಾರಿಕೆ ಮೇಲೆ ತಹಶೀಲ್ದಾರ್ ಡಾ. ಪ್ರತಿಭಾ ಆರ್. ದಿಢೀರ್ ದಾಳಿ ನಡೆಸಿ,...

ಜನಪದ–ಸಿನೇಮಾ ನಂಟಿನ ಬೆನ್ನತ್ತಿದ ಸಂಶೋಧನೆ; ಕುವೆಂಪು ವಿವಿಯಲ್ಲಿ ಸಂಗೀತಂಗೆ ಪಿಎಚ್‌ಡಿ..!!

0
ಶಿವಮೊಗ್ಗ: ಜನಪದ ಕಲೆಗಳು ಮತ್ತು ಕನ್ನಡ ಸಿನೇಮಾದ ಕುರಿತು ವಿಶ್ಲೇಷಣಾತ್ಮಕ ಅಧ್ಯಯನ ಮಾಡಿರುವ ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಶೋಧನಾರ್ಥಿ ಸಂಗೀತಂ ಬಿ.ಜಿ. ಅವರು ಪಿಎಚ್‌ಡಿ ಪದವಿಗೆ ಭಾಜನರಾಗಿದ್ದಾರೆ. ‘ಜನಪದ...

ಆನಂದಪುರ ಪೊಲೀಸ್ ಠಾಣೆಯಲ್ಲಿ ಬೈಕ್‌ಗಳು ಹರಾಜಿಗೆ ರೆಡಿ..!!

0
ಸಾಗರ: ತಾಲೂಕಿನ ಆನಂದಪುರ ಪೊಲೀಸ್ ಠಾಣೆ ಆವರಣದಲ್ಲಿ ಇರುವ 12 ಬೈಕ್‌ಗಳನ್ನು ಸೆಪ್ಟೆಂಬರ್ 2, 2026ರಂದು ಬೆಳಿಗ್ಗೆ 11 ಗಂಟೆಗೆ ಸಾರ್ವಜನಿಕ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು ಎಂದು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಪ್ರವೀಣ್...

ಕ್ಷಣಮಾತ್ರದಲ್ಲಿ ತಪ್ಪಿದ ಭಾರಿ ದುರಂತ:ಕೆರೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಬಸ್..!!

0
✒️..ಅಮಿತ್ ಆರ್ ಆನಂದಪುರ ಸಾಗರ: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಸಾಗರ ತಾಲೂಕಿನ ಕಾಸ್ಪಾಡಿ ಕೆರೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಸಾಗರದಲ್ಲಿ ನಡೆದ ತಾಲೂಕು ಮಟ್ಟದ ಪದವಿ ಪೂರ್ವ...

₹75 ಲಕ್ಷದ ಸೇತುವೆ ಕಾಮಗಾರಿ: ತಾಲ್ಲೂಕು ಗಡಿ ವಿವಾದ, ತನಿಖೆಗೆ ಆಗ್ರಹ..!!

0
ಸಾಗರ: ತಾಲ್ಲೂಕಿನ ಆನಂದಪುರ ಹೋಬಳಿ, ಯಡೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಟಿನಕೊಪ್ಪ ಗ್ರಾಮದ ಸರ್ವೆ ನಂ.15 ಮತ್ತು 16ರ ಸಮೀಪ ಹಳ್ಳಕ್ಕೆ ನಿರ್ಮಿಸಲಾಗುತ್ತಿರುವ ಸುಮಾರು ₹75 ಲಕ್ಷ ವೆಚ್ಚದ ಸೇತುವೆ ಕಾಮಗಾರಿಯ ಸ್ಥಳ...

ಹಕ್ಕುಪತ್ರ ಕೊಟ್ಟು, ಈಗ ಗೋಮಾಳ ಎಂದ ಸರ್ಕಾರ : ತೀ.ನ ಶ್ರೀನಿವಾಸ್ ಆಕ್ರೋಶ..!!

0
ಸಾಗರ:ನಾಡವಳ್ಳಿ ಗ್ರಾಮದಲ್ಲಿ ಐದು ಕುಟುಂಬಗಳಿಗೆ ನೀಡಿದ ಹಕ್ಕುಪತ್ರವನ್ನು ರದ್ದುಪಡಿಸಿದ ಉಪವಿಭಾಗಾಧಿಕಾರಿಗಳ ಕ್ರಮ ಅಮಾನವೀಯವಾದದ್ದು. ಹಕ್ಕುಪತ್ರ ರದ್ದತಿಗೆ ಕನಿಷ್ಟ ತಿಳುವಳಿಕೆ ಪತ್ರವನ್ನು ಸಹ ನೀಡದೆ ಏಕಾಏಕಿ ರದ್ದು ಮಾಡಿರುವುದು ಶರಾವತಿ ಮುಳುಗಡೆ ಸಂತ್ರಸ್ತರಿಗೆ ಮಾಡಿದ...
Google search engine
0FansLike
0FollowersFollow
0SubscribersSubscribe

Recent Posts