ಆನಂದಪುರದಲ್ಲಿ ಗಣಿ ಭೂವಿಜ್ಞಾನ ಇಲಾಖೆ ಮಿಂಚಿನ ಕಾರ್ಯಾಚರಣೆ: ಅಕ್ರಮ ಜಂಬಿಟ್ಟಿಗೆ ದಂಧೆ ಬಯಲಿಗೆ..!!

0
✒️ಅಮಿತ್ ಆರ್ ಆನಂದಪುರ ಸಾಗರ : ತಾಲೂಕಿನ ಆನಂದಪುರದ ಗೌತಮಪುರ ಗ್ರಾಮದ ಖಾಸಗಿ ಜಮೀನಿನಲ್ಲಿ ನಿಯಮ ಬಾಹಿರವಾಗಿ ನಡೆಯುತ್ತಿದ್ದ ಅಕ್ರಮ ಜಂಬಿಟ್ಟಿಗೆ ಗಣಿಗಾರಿಕೆ ಅಡ್ಡೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ...

ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ದುರಂತ ಅಂತ್ಯ ಕಂಡ ಬೈಕ್ ಸವಾರ..!!

0
✒️..ಅಮಿತ್ ಆರ್ ಆನಂದಪುರ ಸಾಗರ/ಆನಂದಪುರ: ಮಿತಿಮೀರಿದ ವೇಗ ಹಾಗೂ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಾಗಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಶನಿವಾರ ಇಲ್ಲಿನ...

ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗೆ ಸೀಮಂತ ..!!

0
✒️..ಅಮಿತ್ ಆರ್ ಆನಂದಪುರ ಆನಂದಪುರ: ಆನಂದಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಜೈ ಶೀಲಾ ಅವರಿಗೆ ಠಾಣೆಯಲ್ಲೇ ಸಹೋದ್ಯೋಗಿಗಳ ವತಿಯಿಂದ ಸೀಮಂತ ಕಾರ್ಯಕ್ರಮ ಆತ್ಮೀಯವಾಗಿ ನೆರವೇರಿಸಲಾಯಿತು. ಸರಳವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸಹೋದ್ಯೋಗಿಗಳು ಜೈ...

ಗರ್ಭಿಣಿ ಮಹಿಳೆ ಹಾವು ಕಚ್ಚಿ ಸಾವು :ಶಾಸಕ ಬೇಳೂರು ಕುಟುಂಬಕ್ಕೆ ಸಾಂತ್ವನ..!!

0
✒️..ಅಮಿತ್ ಆರ್ ಆನಂದಪುರ ಆನಂದಪುರ : ಸಮೀಪದ ಸುಳಗೋಡು ಗ್ರಾಮದ ನಿವಾಸಿ ವೀರಭದ್ರ ಅವರ ಪತ್ನಿ ಸ್ವಾತಿ (26) ಅವರು ಆರು ತಿಂಗಳ ಗರ್ಭಿಣಿಯಾಗಿದ್ದು, ಶನಿವಾರ ಹಾವು ಕಚ್ಚಿದ ಪರಿಣಾಮ ಮೃತಪಟ್ಟ ಘಟನೆ...

ಸಾಗರ/ ವಿದ್ಯುತ್ ಸ್ಪರ್ಶದಿಂದ ರೈತ ಸಾವು ; ಮೃತರ ಮನೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಬೇಟಿ..!!

0
✒️..ಅಮಿತ್ ಆರ್ ಆನಂದಪುರ ಸಾಗರ: ತಾಲೂಕಿನ ಆನಂದಪುರ ಹೋಬಳಿಯ ತ್ಯಾಗರ್ತಿ ಗ್ರಾಮದಲ್ಲಿ ಅಡಿಕೆ ತೋಟಕ್ಕೆ ನೀರು ಹಾಯಿಸಲು ಹೋಗಿದ್ದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ರೈತರೊಬ್ಬರು ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಶಾಸಕ ಗೋಪಾಲಕೃಷ್ಣ...

ಸಾಗರ: ಮಾಲ್ವೆ ಅರಣ್ಯ ಒತ್ತುವರಿ ಪ್ರಕರಣ; ಆರ್‌ಎಫ್‌ಒ ಅಮಾನತು..!!

0
✒️..ಅಮಿತ್ ಆರ್ ಆನಂದಪುರ ಸಾಗರ: ತಾಲ್ಲೂಕಿನ ಮಾಲ್ವೆ ಗ್ರಾಮದ ಅರಣ್ಯ ಭೂಮಿಯಲ್ಲಿ ನಿಯಮಬಾಹಿರವಾಗಿ ಜೆಸಿಬಿ ಬಳಸಿ ರಸ್ತೆ ನಿರ್ಮಾಣ ಹಾಗೂ ಮರಗಳ ಅಕ್ರಮ ಕಟಾವಿಗೆ ಪರೋಕ್ಷವಾಗಿ ಸಹಕರಿಸಿದ ಆರೋಪದ ಮೇಲೆ, ಸಾಗರ ವಲಯ ಅರಣ್ಯಾಧಿಕಾರಿ...

ಬ್ಯಾಂಕ್ ಲೋನ್ ನೋಟಿಸ್ ತಂದ ತಲ್ಲಣ, ಸ್ವಂತ ತಮ್ಮನನ್ನೇ ಹೊಡೆದು ಕೊಂದ ಅಣ್ಣ..!

0
✒️.. ಅಮಿತ್ ಆರ್ ಆನಂದಪುರ ಶಿವಮೊಗ್ಗ (ಆನಂದಪುರ): ಬ್ಯಾಂಕ್ ಲೋನ್ ನೋಟಿಸ್ ಬಂದ ವಿಚಾರಕ್ಕೆ ಸಂಬಂಧಿಸಿದಂತೆ ಹಳೇ ದ್ವೇಷ ಸಾಧಿಸಿ, ಸ್ವಂತ ಅಣ್ಣನೇ ತಮ್ಮನ ಮೇಲೆ ದೊಣ್ಣೆಯಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವ...

ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಸಾಗರಕ್ಕೆ ಎರಡನೇ ಸ್ಥಾನ..!!

0
✒️..ಅಮಿತ್ ಆರ್ ಆನಂದಪುರ ಸಾಗರ:ಏ-23/ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಯಲ್ಲಿ ಎರಡನೇ ಸ್ಥಾನ ಬಂದಿದ್ದು ಒಟ್ಟು 2919 ವಿದ್ಯಾರ್ಥಿಗಲ್ಲಿ 1489ಗಂಡು, 1430 ಹೆಣ್ಣು ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು ಇದರಲ್ಲಿ...

ಅಣು ವಿದ್ಯುತ್ ಸ್ಥಾವರ ವಿರೋಧಿಸಿ ಬೇಸೂರಿನಿಂದ ಸಾಗರದವರೆಗೆ ಯಶಸ್ವಿಯಾದ ಪಾದಯಾತ್ರೆ..!!

0
✒️..ಅಮಿತ್ ಆರ್ ಆನಂದಪುರ ಸಾಗರ:ಬೇಸೂರಿನಲ್ಲಿ ಪ್ರಸ್ತಾವಿತ ಅಣು ವಿದ್ಯುತ್ ಸ್ಥಾವರ ಯೋಜನೆ ವಿರೋಧಿಸಿ ಮಲೆನಾಡು ಅಣು ವಿದ್ಯುತ್ ವಿರೋಧಿ ಹೋರಾಟ ವೇದಿಕೆ ವತಿಯಿಂದ ಬುಧವಾರ ಬೇಸೂರಿನಿಂದ ಸಾಗರದವರೆಗೆ ಬೃಹತ್ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಬೇಸೂರು...

ಪಿ.ಎಸ್.ಐ. ಪ್ರವೀಣ್ ತಂಡದ ದಾಳಿ; ಗಾಂಜಾ ಸಾಗಾಟ ಪತ್ತೆ, ಇಬ್ಬರು ಅಂದರ್..!!

0
✒️.. ಅಮಿತ್ ಆರ್ ಆನಂದಪುರ ಆನಂದಪುರ (ಸಾಗರ): ಆನಂದಪುರ ಪೊಲೀಸ್ ಠಾಣೆಯ ಪಿ.ಎಸ್.ಐ. ಪ್ರವೀಣ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬೈಕ್‌ನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 95 ಗ್ರಾಂ ಗಾಂಜಾ...
Google search engine
0FansLike
0FollowersFollow
0SubscribersSubscribe

Recent Posts