ಬಿಜೆಪಿ ಸೇರ್ಪಡೆ ಕುರಿತು ಕೆ.ಎಸ್. ಈಶ್ವರಪ್ಪ ಮಹತ್ವದ ಹೇಳಿಕೆ..!!

0
ಶಿವಮೊಗ್ಗ: ಬಿಜೆಪಿ ನನ್ನ ಮಾತೃ ಪಕ್ಷವಾಗಿದ್ದು, ಪಕ್ಷದಲ್ಲಿರುವ ಗೊಂದಲಗಳು ಬಗೆಹರಿದು ಅಗತ್ಯ ಸುಧಾರಣೆಗಳಾದರೆ ಮತ್ತೆ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಮಾಜಿ ಉಪಮುಖ್ಯಮಂತ್ರಿ  ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ. ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ನನ್ನನ್ನು...

ಸಂಘ ಪರಿವಾರದವರಿಗೆ ಬೇಳೂರು ಕರೆ ಮಾಡಿದ್ದನ್ನು ಸಾಬೀತುಪಡಿಸಿ: ಸೋಮಶೇಖರ್ ಸವಾಲ್..!!

0
✒️..ಅಮಿತ್ ಆರ್ ಆನಂದಪುರ ಸಾಗರ: ಮಾಜಿ ಶಾಸಕ ಹರತಾಳು ಹಾಲಪ್ಪ ಅವರಿಗೆ ನಮ್ಮ ಶಾಸಕರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸಂಘ ಪರಿವಾರದವರಿಗೆ ನಮ್ಮ ಶಾಸಕ ಗೋಪಾಲಕೃಷ್ಣ ಬೇಳೂರು ಕರೆ ಮಾಡಿದ್ದರು ಎಂಬುದನ್ನು ಸಾಬೀತುಪಡಿಸಲಿ...

ಮಧು ಬಂಗಾರಪ್ಪ ಸಚಿವರಾಗಿರುವುದು ಶಿವಮೊಗ್ಗಕ್ಕೆ ಹೆಮ್ಮೆ: ಎಚ್.ಆರ್. ರವಿಕುಮಾರ್..!!

0
ಸಾಗರ: ರಾಜ್ಯ ಸಚಿವ ಸಂಪುಟದಲ್ಲಿ ಸೊರಬ ಕ್ಷೇತ್ರದ ಶಾಸಕ ಎಸ್. ಮಧು ಬಂಗಾರಪ್ಪ ಸಚಿವರಾಗಿ ಅಧಿಕಾರ ಸ್ವೀಕರಿಸಿರುವುದು ಈಡಿಗ ಸಮುದಾಯಕ್ಕೆ ಮಾತ್ರವಲ್ಲ, ಇಡೀ ಶಿವಮೊಗ್ಗ ಜಿಲ್ಲೆಗೆ ಅತ್ಯಂತ ಸಂತಸದ ಹಾಗೂ ಹೆಮ್ಮೆಯ ವಿಷಯವಾಗಿದೆ...

ಮನೆ-ಮನೆ ಪೊಲೀಸ್’ ಯೋಜನೆ ಯಶಸ್ವಿ; ಜನರ ಸಹಕಾರಕ್ಕೆ PSI ಶಂಕರ ಗೌಡ ಪಾಟೀಲ್ ಕರೆ..!!

0
✒️..ಅಮಿತ್ ಆರ್ ಆನಂದಪುರ ಹೊಸನಗರ: ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿದರೆ ಅಪರಾಧಮುಕ್ತ ಸಮಾಜ ನಿರ್ಮಾಣ ಸಾಧ್ಯ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ "ಮನೆ-ಮನೆ ಪೊಲೀಸ್" ಯೋಜನೆ ಹೊಸನಗರದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದ್ದು, ಈ ಯೋಜನೆಯ ಮೂಲಕ ಪೊಲೀಸ್–ಸಾರ್ವಜನಿಕರ...

ಸಚಿವ ಮಧು ಬಂಗಾರಪ್ಪ ನಾಳೆ ಯಿಂದ ಜಿಲ್ಲಾ ಪ್ರವಾಸ..!!

0
ಶಿವಮೊಗ್ಗ ;ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆಯಂತೆ ರಾಜ್ಯದ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗಳ ಅತಿವೃಷ್ಠಿ ಹಾಗೂ ಅನಾವೃಷ್ಠಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅದರಂತೆ, ಶಿವಮೊಗ್ಗ...

ಸುಳ್ಳು ಶಾಸಕರ ಮನೆ ದೇವರು ಎಂದು ಹರಿಹಾಯ್ದ ಹರತಾಳು ಹಾಲಪ್ಪ..!!

0
ಸಾಗರ: ಅವೈಜ್ಞಾನಿಕ ಗ್ರಾಮ ಪಂಚಾಯಿತಿ ಮೀಸಲಾತಿ, ಬೆಳೆವಿಮೆ ವಿತರಣೆ ಹಾಗೂ ಹಾಳಾಗಿರುವ ಮಳೆಮಾಪನ ಯಂತ್ರಗಳ ದುರಸ್ತಿಗೆ ಆಗ್ರಹಿಸಿ ಬಿಜೆಪಿ ವತಿಯಿಂದ ಗುರುವಾರ ಸಾಗರದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ...

ಜಗತ್ತಿನಲ್ಲಿ ಕನ್ನಡ ಸಾಹಿತ್ಯಕ್ಕೆ ವಿಶೇಷ ಸ್ಥಾನವಿದೆ:ಬಿಇಓ ಸದಾನಂದ ಸ್ವಾಮಿ ಸಿ…!!

0
ಸಾಗರ-ಆ:5/ ಜಗತ್ತಿನಲ್ಲಿ ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ವಿಶೇಷ ಸ್ಥಾನವಿದೆ ಎಂದು ಬಿಇಓ ಸದಾನಂದ ಸ್ವಾಮಿ ಸಿ. ಹೇಳಿದರು. ಅವರು ಇಲ್ಲಿಗೆ ಸಮೀಪದ ಸಿರಿವಂತೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದ ಸಭಾಂಗಣದಲ್ಲಿ...

ಜ್ಞಾನಕ್ಕೆ ವಿರೋಧವಿಲ್ಲ, ವೈವಿಧ್ಯತೆಯಲ್ಲೇ ಏಕತೆ: ಬಿದರಹಳ್ಳಿ ನರಸಿಂಹಮೂರ್ತಿ..!!

0
ಶಿಕಾರಿಪುರ: ಜ್ಞಾನದ ವೈವಿಧ್ಯತೆ ತಾರ್ಕಿಕ ವಿರೋಧ, ವಿಶ್ಲೇಷಣೆ ಮತ್ತು ಸಂಶ್ಲೇಷಣೆಗಳ ಮೂಲಕ ಒಂದಾಗುತ್ತದೆ. ಯಾವುದೇ ಜ್ಞಾನ ಪರಸ್ಪರ ವಿರುದ್ಧವಾಗಿರುವುದಿಲ್ಲ ಎಂದು ಖ್ಯಾತ ಸಾಹಿತಿ ಬಿದರಹಳ್ಳಿ ನರಸಿಂಹಮೂರ್ತಿ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ...

ನಕಲಿ ಬಂಗಾರ ವಂಚಕರಿಗೆ ಪಿ.ಎಸ್.ಐ. ಪ್ರವೀಣ್ ಬಲೆ; ಆರೋಪಿ ಬಂಧನ..!!

0
ಸಾಗರ: ನಿಧಿ ಸಿಕ್ಕಿದೆ ಹಾಗೂ ಕಡಿಮೆ ಬೆಲೆಗೆ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ನಂಬಿಸಿ ಮೈಸೂರು ಮೂಲದ ವ್ಯಕ್ತಿಯಿಂದ ₹9.60 ಲಕ್ಷ ಪಡೆದು ನಕಲಿ ಬಂಗಾರ ನೀಡಿ ವಂಚಿಸಿದ್ದ ಪ್ರಕರಣವನ್ನು ಆನಂದಪುರ ಪೊಲೀಸ್ ಠಾಣೆ...

ದೊಡ್ಮನೆ ಗ್ರಾ.ಪಂ. ಚುನಾವಣೆಗೆ ಯುವ ಅಭ್ಯರ್ಥಿಯಾಗಿ ಗಜಾನನ ಕೊಡಿಗದ್ದೆ ಎಂಟ್ರಿ..!!

0
ಸಿದ್ದಾಪುರ: ತಾಲೂಕಿನ ಮುಂಬರುವ ದೊಡ್ಮನೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಯುವ ಅಭ್ಯರ್ಥಿಯಾಗಿ ಗಜಾನನ ಕೊಡಿಗದ್ದೆ ಮೊದಲ ಬಾರಿಗೆ ಸ್ಪರ್ಧಿಸಲಿದ್ದಾರೆ. ಇವರು ವಿವಿಧ ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಅನುಭವ ಹೊಂದಿರುವ ಅವರು, ಯುವಕರೊಂದಿಗೆ...
Google search engine
0FansLike
0FollowersFollow
0SubscribersSubscribe

Recent Posts