ಟಿಟಿ–ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರನ ಸ್ಥಿತಿ ಗಂಭೀರ..!!
✒️..ಅಮಿತ್ ಆರ್ ಆನಂದಪುರ
ಸಾಗರ: ಟಿಟಿ ವಾಹನ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ನಡೆದಿದೆ.
ಗಾಯಗೊಂಡ ಬೈಕ್...
ಗುರು–ಶಿಷ್ಯ ಬಾಂಧವ್ಯಕ್ಕೆ ಸಾಕ್ಷಿಯಾದ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ..!!
✒️..ಅಮಿತ್ ಆರ್ ಆನಂದಪುರ
ಶಿವಮೊಗ್ಗ, ಆ.4: ಎರಡು ದಶಕಗಳ ಬಳಿಕ ಒಂದಾದ ಸರ್ಕಾರಿ ಪಾಲಿಟೆಕ್ನಿಕ್ ಸೊರಬದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಭಾವಪೂರ್ಣವಾಗಿ ಗುರುವಂದನೆ ಸಲ್ಲಿಸಿ, ಸ್ನೇಹ ಸಮ್ಮೇಳನದ ಮೂಲಕ...
ಹರಿದು ಹೋಗುತ್ತಿದ್ದ ಮಳೆನೀರು ಗಾಣಿಗನ ಕೆರೆಗೆ; ನಾಗರಾಜ್ ದಾಸಕೊಪ್ಪ ಜನಪರ ಕಾರ್ಯಕ್ಕೆ ಮೆಚ್ಚುಗೆ..!!
ಸಾಗರ: ತಾಲೂಕಿನ ಆನಂದಪುರ ಸಮೀಪದ ದಾಸಕೊಪ್ಪದ ಗಾಣಿಗನ ಕೆರೆಗೆ, ಕಾಲುವೆ ಮೂಲಕ ಅಂಬ್ಲಿಗೋಳ ಡ್ಯಾಂ ಕಡೆ ಹರಿದು ಹೋಗುತ್ತಿದ್ದ ಮಳೆನೀರನ್ನು ವ್ಯರ್ಥವಾಗಿ ಹೊರಹೋಗದಂತೆ ತಡೆಗಟ್ಟಿ ಕೆರೆಗೆ ಹರಿಸಲಾಗಿದೆ. ಈ ಕಾರ್ಯಕ್ಕೆ ಸ್ಥಳೀಯರಾದ ನಾಗರಾಜ್...
ಮಕ್ಕಳೊಂದಿಗೆ ಬಿಸಿಯೂಟ ಸವಿದ ಸಾಗರ ಬಿಇಓ ಸದಾನಂದ ಸ್ವಾಮಿ..!!
✒️..ಅಮಿತ್ ಆರ್ ಆನಂದಪುರ
ಸಾಗರ: ಸರ್ಕಾರಿ ಶಾಲೆಗಳಲ್ಲಿನ ಮಧ್ಯಾಹ್ನದ ಬಿಸಿಯೂಟದ ಗುಣಮಟ್ಟ ಹಾಗೂ ಮಕ್ಕಳೊಂದಿಗೆ ಆತ್ಮೀಯ ಒಡನಾಟಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಸಾಗರ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ) ಸದಾನಂದ ಸ್ವಾಮಿ ಸಿ. ಅವರು ತಾಲ್ಲೂಕಿನ...
ಪ್ಲಾಸ್ಟಿಕ್‌ಗೆ ಗುಡ್‌ಬೈ: ಶಿಪ್ರಾಸ್ ಗ್ರೀನ್ ಪ್ರಾಡಕ್ಟ್ಸ್ ವತಿಯಿಂದ ಪರಿಸರ ಸ್ನೇಹಿ ಬಿದಿರು ಹಲ್ಲುಜ್ಜುವ ಬ್ರಷ್ ಬಿಡುಗಡೆ..!!
ಶಿವಮೊಗ್ಗ, ಆ. 4: ಪರಿಸರ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಶಿಪ್ರಾಸ್ ಗ್ರೀನ್ ಪ್ರಾಡಕ್ಟ್ಸ್ ಸಂಸ್ಥೆಯು ಪರಿಸರ ಸ್ನೇಹಿ ಬಿದಿರಿನ ಹಲ್ಲುಜ್ಜುವ ಬ್ರಷ್ ಅನ್ನು ಜೆಕಾಂ ಸಭೆಯಲ್ಲಿ ಬಿಡುಗಡೆಗೊಳಿಸಿತು.
ಶಿವಮೊಗ್ಗದಲ್ಲಿ ಜೆಕಾಂ...
ಗಾಂಧೀ–ಅಂಬೇಡ್ಕರ್ ಒಂದೇ ದೃಷ್ಟಿಕೋನದಲ್ಲಿ ಅರ್ಥೈಸುವುದು ಅಗತ್ಯ: ಡಾ. ಪ್ರಹ್ಲಾದಪ್ಪ..!!
ಶಿವಮೊಗ್ಗ: ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ತಾತ್ವಿಕ ನಿಲುವುಗಳನ್ನು ಒಂದೇ ದೃಷ್ಟಿಕೋನದಲ್ಲಿ ಅರ್ಥೈಸಿ ಯುವಜನತೆಗೆ ಪರಿಚಯಿಸುವುದು ಅಗತ್ಯ ಎಂದು ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಪ್ರಹ್ಲಾದಪ್ಪ ಅಭಿಪ್ರಾಯಪಟ್ಟರು.
ನಗರದ...
ಮತ್ತೆ ಮಧು ಬಂಗಾರಪ್ಪರಿಗೆ ಒಲಿದ ಸಚಿವ ಸ್ಥಾನ..!!
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಶಿವಮೊಗ್ಗ ಜಿಲ್ಲೆಗೆ ಮತ್ತೊಮ್ಮೆ ಸಚಿವ ಸ್ಥಾನ ಲಭಿಸಿದ್ದು, ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ಅವರಿಗೆ ಪುನಃ ಸಚಿವರಾಗಿ ಅವಕಾಶ ದೊರೆತಿದೆ ಎನ್ನಲಾಗುತ್ತಿದೆ.
ಮಧು ಬಂಗಾರಪ್ಪ ಅವರು...
ಸಾಗರ ತಾಲೂಕಿನಲ್ಲಿ ಮಳೆಯ ಆರ್ಭಟ ನಾಳೆ ಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಣೆ..!!
ಸಾಗರ, ಆ. 2: ಸಾಗರ ತಾಲೂಕಿನಲ್ಲಿ ಅಧಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ 2026ರ ಆಗಸ್ಟ್ 3 (ಸೋಮವಾರ) ರಂದು ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ...
ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ: ತಹಶೀಲ್ದಾರ್ ದಿಢೀರ್ ದಾಳಿ..!!
ಶಿವಮೊಗ್ಗ /ಸಾಗರ: ತಾಲೂಕಿನಲ್ಲಿ ಕಾನೂನುಬಾಹಿರವಾಗಿ ರಾಜಾರೋಷವಾಗಿ ನಡೆಯುತ್ತಿದ್ದ ಜಂಬಿಟ್ಟಿಗೆ ಗಣಿಗಾರಿಕೆಯ ಮೇಲೆ ತಸಿಲ್ದಾರ್ ಡಾ. ಪ್ರತಿಭಾ ಆರ್ ಗುರುವಾರ ದಿಡೀರನೆ ದಾಳಿ ನಡೆಸಿದ್ದಾರೆ.
ತಾಲೂಕಿನ ತ್ಯಾಗರ್ತಿ ಭಾಗದ ಬೊಮ್ಮತ್ತಿ ಸಮೀಪದ ಬ್ರಾಹ್ಮಣ ಮಂಚಾಲೆಯಲ್ಲಿ ಕಾನೂನುಬಾಹಿರವಾಗಿ...
ಉನ್ನತ ಶಿಕ್ಷಣದತ್ತ ರಚನಾ ಹೆಜ್ಜೆ; ಅಮಿಟಿ ವಿಶ್ವವಿದ್ಯಾಲಯಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಗೆ ಸನ್ಮಾನ..!!
ಸಾಗರ (ಆನಂದಪುರ):ಸಾಮಾನ್ಯ ಕುಟುಂಬದಿಂದ ಬಂದು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವ ರಾಜಶೇಖರ್ ಆಚಾರ್ ಹಾಗೂ ಪ್ರಾರ್ಥನಾ ದಂಪತಿಯ ಪುತ್ರಿ ರಚನಾ ಅವರು ದೆಹಲಿಯ ನೋಯ್ಡಾದಲ್ಲಿರುವ ಪ್ರತಿಷ್ಠಿತ ಅಮಿಟಿ ವಿಶ್ವವಿದ್ಯಾಲಯ (Amity...



















