ಶೈಕ್ಷಣಿಕ ಕೇಂದ್ರವಾಗಿರುವ ಶತಮಾನದ ತುಮರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ…!!
ಶಾಲಾ ಮಾಲಿಕೆ-19ಶಿಕ್ಷಣ ಪಯಣ
ಶರಾವತಿ ಹಿನ್ನೀರಿನ ಆಗಿನ್ನು ಮುಳುಗಡೆಯಾಗಿರಲಿಕ್ಕಿಲ್ಲ. ಸಾಗರವು ಅಷ್ಟೊಂದು ಬೆಳದ ನಗರವಲ್ಲ. ಸಾಗರಕ್ಕೂ ಮುಂಚಿತವಾಗಿ ಮಡೆನೂರು(ಹಿರೇಬಾಸ್ಕರ) ಊರು ಬಹು ದೊಡ್ಡದಾಗಿತ್ತು ಎನ್ನುವುದನ್ನು ನಾವ್ಯಾರು ನೋಡಿಲ್ಲ. ಇಲ್ಲಿನ ಬದುಕಿದವರು ಬಹಳಷ್ಟು ಜನ ಈಗಲೂ...
ಶಿವಮೊಗ್ಗ ಜಿಲ್ಲಾಧ್ಯಂತ ಶನಿವಾರದ ಶಾಲಾ ಸಮಯ ಬದಲಾವಣೆ..!!
✒️.ಅಮಿತ್ ಆರ್ ಆನಂದಪುರ
ಶಿವಮೊಗ್ಗ: ಜಿಲ್ಲೆಯಾದ್ಯಂತ ಇರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಶನಿವಾರದ ಶಾಲಾ ಅವಧಿಯ ಸಮಯವನ್ನು ಪರಿಷ್ಕರಿಸಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಅಧಿಕೃತ ಜ್ಞಾಪನ ಪತ್ರ ಹೊರಡಿಸಿದ್ದಾರೆ.
ಶನಿವಾರದ ಹೊಸ ಸಮಯ: ಜಿಲ್ಲೆಯ...
ಸ್ವಾಮೀಜಿ ಯವರು ಸಮಾಜದ ನಾಯಕರಿಗೆ ಸಚಿವ ಸ್ಥಾನ ಕುರಿತು ಮಾತನಾಡಬೇಕು, ಒಬ್ಬ ವ್ಯಕ್ತಿಯ ಪರವಾಗಿ ಅಲ್ಲ: ರತ್ನಾಕರ ಹೋನಗೋಡು..!!
✒️..ಅಮಿತ್ ಆರ್ ಆನಂದಪುರ
ಆನಂದಪುರ, ಜೂ.12: ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಈಡಿಗ ಸಮಾಜದ ಪ್ರಸಿದ್ಧ ಧಾರ್ಮಿಕ ಮುಖಂಡ ಪ್ರಾಣಾವನಂದ ಸ್ವಾಮೀಜಿಯವರು ಸಮಾಜದ ಪರವಾಗಿ ನಿಲ್ಲಬೇಕೇ ಹೊರತು ವ್ಯಕ್ತಿಯ ಪರವಾಗಿ ನಿಲ್ಲುವುದು ಖಂಡನೀಯ ಎಂದು ಮಾಜಿ ಜಿಲ್ಲಾ...
ವಿದ್ಯುತ್ ಖಾಸಗೀಕರಣದ ಹುನ್ನಾರ ವಿರೋಧಿಸಿ ಪ್ರತಿಭಟನೆ..!!
ಸಾಗರ : ಹಿಂದಿನಿಂದಲೂ ಕೆಪಿಟಿಸಿಎಲ್, ಮೆಸ್ಕಾಂ ಹಾಗೂ ರೈತರು ಸೇರಿದಂತೆ ಉಳಿದ ವಿದ್ಯುತ್ ಗ್ರಾಹಕರ ನಡುವೆ ಭಾವನಾತ್ಮಕವಾದ ಸಂಬಂಧ ಬೆಳೆದು ಬಂದಿದೆ ರಾತ್ರಿ ಹಗಲು ಎನ್ನದೆ ಸಿಬ್ಬಂದಿಗಳು ಗ್ರಾಹಕರಿಗೆ ಸ್ಪಂದಿಸುವುದು ಹಾಗೂ ಸಂಸ್ಥೆಯ...
ಎಂ.ಆರ್.ಎಸ್ ಬಳಿ ಕಸದ ಗಾಡಿಗೆ ಡಿಕ್ಕಿ, ಕುವೆಂಪು ವಿವಿ ವಿದ್ಯಾರ್ಥಿ ಸಾವು..!!
✒️..ಅಮಿತ್ ಆರ್ ಆನಂದಪುರ
ಶಿವಮೊಗ್ಗ: ನಗರದ ಎಂ.ಆರ್.ಎಸ್ (MRS) ಸರ್ಕಲ್ ಬಳಿ ಮಹಾನಗರ ಪಾಲಿಕೆಯ ಕಸದ ವಾಹನ ಹಾಗೂ ಬೈಕ್ ನಡುವೆ ಕಳೆದ ಸೋಮವಾರ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕುವೆಂಪು...
ಗೋಪಾಲಕೃಷ್ಣ ಬೇಳೂರಿಗೆ ಸಚಿವ ಸ್ಥಾನ ನೀಡುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ಮನವಿ: ಶರತ್ ನಾಗಪ್ಪ ನೇತೃತ್ವದಲ್ಲಿ ಒತ್ತಾಯ..!!
✒️..ಅಮಿತ್ ಆರ್ ಆನಂದಪುರ
ಸಾಗರ: ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಹೊಸೂರು ಕಾಂಗ್ರೆಸ್ ಘಟಕದ ಮುಖಂಡರು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನು ಭೇಟಿ ಮಾಡಿ ಮನವಿ...
ಬ್ಯಾಂಕ್ ಲೋನ್ ನೋಟಿಸ್ ತಂದ ತಲ್ಲಣ, ಸ್ವಂತ ತಮ್ಮನನ್ನೇ ಹೊಡೆದು ಕೊಂದ ಅಣ್ಣ..!
✒️.. ಅಮಿತ್ ಆರ್ ಆನಂದಪುರ
ಶಿವಮೊಗ್ಗ (ಆನಂದಪುರ): ಬ್ಯಾಂಕ್ ಲೋನ್ ನೋಟಿಸ್ ಬಂದ ವಿಚಾರಕ್ಕೆ ಸಂಬಂಧಿಸಿದಂತೆ ಹಳೇ ದ್ವೇಷ ಸಾಧಿಸಿ, ಸ್ವಂತ ಅಣ್ಣನೇ ತಮ್ಮನ ಮೇಲೆ ದೊಣ್ಣೆಯಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವ...
ಜಿಲ್ಲಾ ಕಾಂಗ್ರೆಸ್ ಸಮಿತಿ ಬೇಳೂರು ಪರವಾಗಿ ಧ್ವನಿ ಎತ್ತಲಿ: ಲಿಂಗರಾಜ್ ಗೇರುಬೀಸು..!!
✒️..ಅಮಿತ್ ಆರ್ ಆನಂದಪುರ
ಸಾಗರ: ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡುವಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ರಾಜ್ಯ ಕಾಂಗ್ರೆಸ್ ನಾಯಕತ್ವದ ಮೇಲೆ ಒತ್ತಡ ಹೇರಬೇಕು ಎಂದು ಕಾಂಗ್ರೆಸ್ ಮುಖಂಡ ಲಿಂಗರಾಜ್ ಗೇರುಬೀಸು...
5 ದಿನಗಳ ‘ಕಾಯಕ ಸೇತು’ ಉದ್ಯೋಗ ಸಂದರ್ಶನಕ್ಕೆ ಚಾಲನೆ : 2,000ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗಾವಕಾಶ..!!
ಶಿವಮೊಗ್ಗ: ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸುವ ಸದುದ್ದೇಶದಿಂದ ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ ಸರ್ಜಿ ಅವರು ಪ್ರಾರಂಭಿಸಿರುವ ಉಚಿತ ಜಾಬ್ ಪೋರ್ಟಲ್ 'ಕಾಯಕ ಸೇತು' ಮೂಲಕ ಇದೀಗ ನೇಮಕಾತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು,...
ಕಾರು ಮತ್ತು ಟ್ಯಾಕ್ಟರ್ ನಡುವೆ ಬೀಕರ ಅಪಘಾತ ಸ್ಥಳದಲ್ಲಿ ಓರ್ವ ಸಾವು..!!
✒️..ಅಮಿತ್ ಆರ್ ಆನಂದಪುರ
ಸಾಗರ: ತಾಲೂಕಿನ ಕಾಸ್ಪಾಡಿ ಸಮೀಪ ಕಾರು ಮತ್ತು ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಓರ್ವ ವ್ಯಕ್ತಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಸಾಗರ ನಗರದ ಅಂಬೇಡ್ಕರ್ ಬಡಾವಣೆಯ...



















