‘ನಮ್ಮ ನೆಲದ ಉದ್ಯೋಗ ನಮಗೇ ನೀಡಿ’: ಕೃಷಿ ವಿವಿ ವಿರುದ್ಧ ಸ್ಥಳೀಯ ನಿರುದ್ಯೋಗಿಗಳ ಹೋರಾಟದ ಮುನ್ಸೂಚನೆ..!!

0
✒️..ಅಮಿತ್ ಆರ್ ಆನಂದಪುರ ಆನಂದಪುರ (ಸಾಗರ): ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಹೋಬಳಿಯ ಯಡೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇರುವಕ್ಕಿಯಲ್ಲಿ 777 ಎಕರೆ ಪ್ರದೇಶದಲ್ಲಿ ಸ್ಥಾಪಿತವಾಗಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು...

ಕಾಯಂ ಶಿಕ್ಷಕರ ನೇಮಕಕ್ಕೆ ಆಗ್ರಹ: ಶಾಲೆಗೆ ಬೀಗ ಹಾಕಿ ಪ್ರತಿಭಟನೆ..!!

0
✒️..ಅಮಿತ್ ಆರ್ ಆನಂದಪುರ ಸಾಗರ:ಕಾಯಂ ಶಿಕ್ಷಕರ ನೇಮಕ ಮಾಡುವಂತೆ ಆಗ್ರಹಿಸಿ ತಾಲ್ಲೂಕಿನ ತುಮರಿ ಸಮೀಪದ ಕಳೂರು ಹಿರಿಯ ಪ್ರಾಥಮಿಕ ಶಾಲೆ ಎದುರು ಪೋಷಕರು ಸೋಮವಾರ ಪ್ರತಿಭಟನೆ ನಡೆಸಿದರು. ಶಾಲೆಗೆ ಬೀಗ ಹಾಕಿ ಬಂದ್ ಮಾಡಿ...

ಮಕ್ಕಳ ಸುರಕ್ಷತೆಯಲ್ಲಿ ನಿರ್ಲಕ್ಷ್ಯ ಸಹಿಸುವುದಿಲ್ಲ: ಪಿಎಸ್ಐ ಪ್ರವೀಣ್ ಕಡಕ್ ಎಚ್ಚರಿಕೆ..!!

0
✒️..ಅಮಿತ್ ಆರ್ ಆನಂದಪುರ ಆನಂದಪುರ, ಜೂ.15: ಶಾಲಾ ಮಕ್ಕಳ ಸುರಕ್ಷತೆ ವಿಚಾರದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಸಹಿಸಲಾಗುವುದಿಲ್ಲ. ಮಕ್ಕಳ ಜೀವ ಹಾಗೂ ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದು ಆನಂದಪುರ ಪೊಲೀಸ್...

ಶಾಲೆ ಮುಗಿಸಿ ಮನೆಗೆ ತೆರಳುವ ವೇಳೆ ಕುಸಿದು ಬಿದ್ದ ಒಂದನೇ ತರಗತಿ ವಿದ್ಯಾರ್ಥಿ ಸಾವು..!!

0
ಸಾಗರ:ಒಂದನೇ ತರಗತಿ ಓದುತ್ತಿದ್ದ 6 ವರ್ಷದ ಬಾಲಕ ಹೃದಯಾಘಾತದಿಂದ ಮೃತ ಪಟ್ಟ ಘಟನೆ ತಾಲ್ಲೂಕಿನ ಕರೂರು ಹೋಬಳಿಯಲ್ಲಿ ನಡೆದಿದೆ. ಹಾಳಸಸಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ತ್ರಿಲೋಕ್ ಜೈನ್...

“ಕೊರೊನಾ ಸಂಕಷ್ಟದ ನಡುವೆಯೂ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಿದ್ದೆ: ಹರತಾಳು ಹಾಲಪ್ಪ..!!

0
✒️..ಅಮಿತ್ ಆರ್ ಆನಂದಪುರ ಆನಂದಪುರ: ನನ್ನ ಅಧಿಕಾರದ ಅವಧಿಯಲ್ಲಿ ಈ ಭಾಗದಲ್ಲಿ ಸಾಧ್ಯವಾದಷ್ಟು ಸಂಪರ್ಕ ಸೇತುವೆಗಳು ಹಾಗೂ ರಸ್ತೆಗಳನ್ನು ನಿರ್ಮಿಸಿ ಜನರಿಗೆ ಅನುಕೂಲವಾಗುವಂತೆ ಮಾಡಿದ್ದೇನೆ ಎಂದು ಮಾಜಿ ಶಾಸಕ ಹರತಾಳು ಹಾಲಪ್ಪ ಹೇಳಿದರು. ಆನಂದಪುರ...

ಕೊಳೆತ ಸ್ಥಿತಿಯಲ್ಲಿ ಮಹಿಳೆಯೋರ್ವಳ ಶವ ಪತ್ತೆ..!!

0
ಶಿವಮೊಗ್ಗ : ಮಹಿಳೆಯೋರ್ವಳ ಕೊಳೆತ ಸ್ಥಿತಿಯಲ್ಲಿದ್ದ ಶವ ಜಿಲ್ಲೆಯ ರವೀಂದ್ರ ನಗರದ ಮುಖ್ಯ ರಸ್ತೆಯ ಒಂದನೇ ತಿರುವಿನ ಮನೆಯೊಂದರಲ್ಲಿ ಪತ್ತೆಯಾಗಿದೆ. ಮೃತರನ್ನು ಜನವಾರ್ತೆ ಪತ್ರಿಕೆಯ ಸಂಪಾದಕ ದಿವಂಗತ ನಾಗರಾಜ್ ಅವರ ಪತ್ನಿ ಪ್ರಭಾವತಿ(60) ಎಂದು...

ಶಿವಮೊಗ್ಗ,ಗಾಂಧಿ ಬಜಾರ್ ಅಲ್ಲಿ ಹಾಡು ಹಗಲೇ ಬರ್ಬರ ಹತ್ಯೆ..!!

0
ಶಿವಮೊಗ್ಗ ನಗರದ ಗಾಂಧಿ ಬಜಾರ್ 1ನೇ ತಿರುವಿನಲ್ಲಿರುವ ಕರಿದೇವರ ಕೇರಿಯಲ್ಲಿ ರೌಡಿಶೀಟರ್ ಒಬ್ಬನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.ಹತ್ಯೆಯಾದ ವ್ಯಕ್ತಿಯನ್ನು Shivamogga ನಗರದ ಗೋವಿಂದಾಪುರ ಆಶ್ರಯ ಬಡಾವಣೆಯ...

ಶೈಕ್ಷಣಿಕ ಕೇಂದ್ರವಾಗಿರುವ ಶತಮಾನದ ತುಮರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ…!!

0
ಶಾಲಾ ಮಾಲಿಕೆ-19ಶಿಕ್ಷಣ ಪಯಣ ಶರಾವತಿ ಹಿನ್ನೀರಿನ ಆಗಿನ್ನು ಮುಳುಗಡೆಯಾಗಿರಲಿಕ್ಕಿಲ್ಲ. ಸಾಗರವು ಅಷ್ಟೊಂದು ಬೆಳದ ನಗರವಲ್ಲ. ಸಾಗರಕ್ಕೂ ಮುಂಚಿತವಾಗಿ ಮಡೆನೂರು(ಹಿರೇಬಾಸ್ಕರ) ಊರು ಬಹು ದೊಡ್ಡದಾಗಿತ್ತು ಎನ್ನುವುದನ್ನು ನಾವ್ಯಾರು ನೋಡಿಲ್ಲ. ಇಲ್ಲಿನ ಬದುಕಿದವರು ಬಹಳಷ್ಟು ಜನ ಈಗಲೂ...

ಶಿವಮೊಗ್ಗ ಜಿಲ್ಲಾಧ್ಯಂತ ಶನಿವಾರದ ಶಾಲಾ ಸಮಯ ಬದಲಾವಣೆ..!!

0
✒️.ಅಮಿತ್ ಆರ್ ಆನಂದಪುರ ​ಶಿವಮೊಗ್ಗ: ಜಿಲ್ಲೆಯಾದ್ಯಂತ ಇರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಶನಿವಾರದ ಶಾಲಾ ಅವಧಿಯ ಸಮಯವನ್ನು ಪರಿಷ್ಕರಿಸಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಅಧಿಕೃತ ಜ್ಞಾಪನ ಪತ್ರ ಹೊರಡಿಸಿದ್ದಾರೆ. ಶನಿವಾರದ ಹೊಸ ಸಮಯ: ಜಿಲ್ಲೆಯ...

ಸ್ವಾಮೀಜಿ ಯವರು ಸಮಾಜದ ನಾಯಕರಿಗೆ ಸಚಿವ ಸ್ಥಾನ ಕುರಿತು ಮಾತನಾಡಬೇಕು, ಒಬ್ಬ ವ್ಯಕ್ತಿಯ ಪರವಾಗಿ ಅಲ್ಲ: ರತ್ನಾಕರ ಹೋನಗೋಡು..!!

0
✒️..ಅಮಿತ್ ಆರ್ ಆನಂದಪುರ ಆನಂದಪುರ, ಜೂ.12: ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಈಡಿಗ ಸಮಾಜದ ಪ್ರಸಿದ್ಧ ಧಾರ್ಮಿಕ ಮುಖಂಡ ಪ್ರಾಣಾವನಂದ ಸ್ವಾಮೀಜಿಯವರು ಸಮಾಜದ ಪರವಾಗಿ ನಿಲ್ಲಬೇಕೇ ಹೊರತು ವ್ಯಕ್ತಿಯ ಪರವಾಗಿ ನಿಲ್ಲುವುದು ಖಂಡನೀಯ ಎಂದು ಮಾಜಿ ಜಿಲ್ಲಾ...
Google search engine
0FansLike
0FollowersFollow
0SubscribersSubscribe

Recent Posts