ಶಿಕಾರಿಪುರ/ಕಾಡು ಹಂದಿ ಮಾಂಸ ಮಾರಾಟಕ್ಕೆ ಸಿದ್ಧತೆ; ಅರಣ್ಯ ಇಲಾಖೆ ದಾಳಿ..!!

0
✒️..ಅಮಿತ್ ಆರ್ ಆನಂದಪುರ ಶಿಕಾರಿಪುರ: ಅಕ್ರಮವಾಗಿ ಕಾಡು ಹಂದಿಯನ್ನು ಬೇಟೆಯಾಡಿ ಅದರ ಮಾಂಸವನ್ನು ಮನೆಯಲ್ಲಿ ಸಂಗ್ರಹಿಸಿ ಮಾರಾಟಕ್ಕೆ ಸಿದ್ಧತೆ ನಡೆಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಬಂಧಿಸಿರುವ ಘಟನೆ...

ಎರಡು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಲ್‌ಐಸಿ ರವಿಕುಮಾರ್ ಸನ್ಮಾನ..!!

0
ಆನಂದಪುರ (ಸಾಗರ): ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಎಲ್‌ಐಸಿ ಯ ಶ್ರೀ ರವಿಕುಮಾರ್ ಡಿ. ಏನ್ ಅವರು ಇಬ್ಬರು ವಿದ್ಯಾರ್ಥಿಗಳನ್ನು ಅವರ ಸ್ವಗೃಹಗಳಿಗೆ ತೆರಳಿ ಸನ್ಮಾನಿಸಿ...

ಭೂಮಾಫಿಯಾದವರು ಶಾಸಕರ ಎಡಗೈ-ಬಲಗೈ; 90% ಮಾಹಿತಿ ನಮ್ಮ ಬಳಿ ಇದೆ: ರತ್ನಾಕರ ಹೊನಗೋಡು ಆರೋಪ..!!

0
✒️..ಅಮಿತ್ ಆರ್ ಆನಂದಪುರ ಆನಂದಪುರ (ಸಾಗರ) :ಗ್ರಾಮದ ಗ್ರಾಮಠಾಣಾ ಜಾಗವನ್ನು ಕಬಳಿಸಲು ಬಂದಿರುವ ಭೂಮಾಫಿಯಾದವರು ಶಾಸಕರ ಎಡಗೈ ಮತ್ತು ಬಲಗೈಗಳಾಗಿದ್ದಾರೆ ಎಂಬ ಬಗ್ಗೆ ನಮಗೆ 90% ಮಾಹಿತಿ ಲಭ್ಯವಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್...

ಹೊತ್ತಿ ಉರಿದ ಶಿಕಾರಿಪುರದ ಮೆಕ್ಕೆ ಜೋಳದ ಲಾರಿ…!!

0
ಶಿವಮೊಗ್ಗ(ಹೊಸನಗರ):ಶಿಕಾರಿಪುರದಿಂದ ಮೆಕ್ಕೆಜೋಳ ಸಾಗಿಸುತ್ತಿದ್ದ ಲಾರಿಗೆ ಧಗ ಧಗನೆ ಬೆಂಕಿ ಹತ್ತಿ ಉರಿದಿದೆ. ಶಿಕಾರಿಪುರದಿಂದ ಮಂಗಳೂರಿಗೆ ಮೆಕ್ಕೆಜೋಳ ಸಾಗಿಸುತ್ತಿದ್ದ ಲಾರಿಯೊಂದರಲ್ಲಿ ಚಲಿಸುತ್ತಿರುವಾಗಲೇ ಇಂಜಿನ್‌ಗೆ ಬೆಂಕಿ ಕಾಣಿಸಿಕೊಂಡು ಲಾರಿಯ ಮುಂಭಾಗ ಸಂಪೂರ್ಣ ಸುಟ್ಟುಹೋದ ಘಟನೆ ತಾಲೂಕಿನ ನಿಟ್ಟೂರು...

ನಾಡಪ್ರಭು ಕೆಂಪೇಗೌಡರ ಆದರ್ಶಗಳು ಯುವಜನತೆಗೆ ಸ್ಫೂರ್ತಿ: ಬಿ.ಡಿ. ರವಿಕುಮಾರ್..!!

0
ಸಾಗರ: ನಾಡಪ್ರಭು ಕೆಂಪೇಗೌಡರ ಆದರ್ಶಗಳು ಯುವಜನತೆಗೆ ಸ್ಫೂರ್ತಿದಾಯಕವಾಗಿದ್ದು, ಅವರ ಆಡಳಿತ, ಅಭಿವೃದ್ಧಿ ದೃಷ್ಟಿಕೋನ ಹಾಗೂ ಜನಪರ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪತ್ರಕರ್ತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಡಿ....

ಎಸ್‌ಎಸ್‌ಎಲ್‌ಸಿ ರಾಜ್ಯ ರ್ಯಾಂಕ್ ವಿಜೇತರಿಗೆ ₹50 ಸಾವಿರ ಪ್ರೋತ್ಸಾಹಧನ: ಪ್ರಕಾಶ್ ರುಕ್ಮಯ್ಯ ಘೋಷಣೆ..!!

0
✒️..ಅಮಿತ್ ಆರ್ ಆನಂದಪುರ ಸಾಗರ(ಆನಂದಪುರ): ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ, ದ್ವಿತೀಯ ಹಾಗೂ ತೃತೀಯ ರ್ಯಾಂಕ್‌ ಗಳಲ್ಲಿ ಯಾವುದಾದರೂ ಒಂದು ಗಳಿಸಿದರೆ ಆನಂದಪುರ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ ತಲಾ ₹50 ಸಾವಿರ ಪ್ರೋತ್ಸಾಹಧನ...

ದಬ್ಬಾಳಿಕೆ ಮುಂದುವರಿದರೆ ವಿಷ ಸೇವಿಸುತ್ತೇವೆ”: ನಾಗವೇಣಿ..!!

0
ಸಾಗರ (ಆನಂದಪುರ): ನಮ್ಮ ಅಜ್ಜನ ಕಾಲದಿಂದಲೂ ಸಾಗುವಳಿ ಮಾಡಿಕೊಂಡು ಬಂದಿರುವ ಜಮೀನನ್ನು ಅಕ್ರಮವಾಗಿ ಜಾಗ ಹೊಡೆದುಕೊಳ್ಳುತ್ತಿದ್ದೇವೆ ಎಂದು ನಮ್ಮ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಇದೇ ರೀತಿ ಮುಂದುವರಿದರೆ ರತ್ನಾಕರ ಹಾಗೂ ರವಿ ಗೌಡರ...

ಸಾಗರದಲ್ಲಿ ಮಾದಕ ವಸ್ತು ವಿರೋಧಿ ಮ್ಯಾರಥನ್; ಯುವಕರಿಗೆ ಜಾಗೃತಿ ಸಂದೇಶ..!!

0
✒️..ಅಮಿತ್, ಆರ್. ಆನಂದಪುರ ಸಾಗರ: ಯುವಜನರು ಮಾದಕ ವಸ್ತುಗಳಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಾಗರ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ. ಬೆನಕ ಪ್ರಸಾದ್ ಐಪಿಎಸ್ ತಿಳಿಸಿದರು. ಅವರು ಅಂತರಾಷ್ಟ್ರೀಯ ಮಾದಕ ವಸ್ತು...

ಪಿ.ಎಸ್.ಐ. ಪ್ರವೀಣ್ ತಂಡದ ದಾಳಿ; ಗಾಂಜಾ ಸಾಗಾಟ ಪತ್ತೆ, ಇಬ್ಬರು ಅಂದರ್..!!

0
✒️.. ಅಮಿತ್ ಆರ್ ಆನಂದಪುರ ಆನಂದಪುರ (ಸಾಗರ): ಆನಂದಪುರ ಪೊಲೀಸ್ ಠಾಣೆಯ ಪಿ.ಎಸ್.ಐ. ಪ್ರವೀಣ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬೈಕ್‌ನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 95 ಗ್ರಾಂ ಗಾಂಜಾ...

ಸಾಗರ/ವಿಧಿಯ ಆಟಕ್ಕೆ ಬಲಿಯಾದ ಪ್ರಥಮ ಪಿಯುಸಿ ವಿದ್ಯಾರ್ಥಿನಿ..!!

0
ಸಾಗರ: ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬರು ಅನಾರೋಗ್ಯದಿಂದ ಮೃತಪಟ್ಟಿರುವ ದುರ್ಘಟನೆ ಸಾಗರ ತಾಲೂಕಿನ ಬರೂರು ಸಮೀಪದ ಗುತ್ತನಹಳ್ಳಿಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಗುತ್ತನಹಳ್ಳಿಯ ಬೈರೆಕೊಪ್ಪ ಮನೆಯ ಸತೀಶ್ ಅವರ ಪುತ್ರಿ ಜಾನವಿ (17) ಎಂದು ಗುರುತಿಸಲಾಗಿದೆ. ಜಾನವಿ...
Google search engine
0FansLike
0FollowersFollow
0SubscribersSubscribe

Recent Posts