“ ಧರ್ಮ ಸಂಸ್ಕಾರ ಅಳವಡಿಸಿಕೊಂಡರೆ ಸುಸಂಸ್ಕೃತ ಸಮಾಜ ನಿರ್ಮಾಣ- ಮೂಲೆಗದ್ದೆ ಶ್ರೀಗಳು..!!
ರಿಪ್ಪನ್ ಪೇಟೆ: ನಮ್ಮ ಜೀವನದಲ್ಲಿ ಧರ್ಮ ಸಂಸ್ಕಾರಗಳನ್ನು ಅಳವಡಿಸಿಕೊಂಡರೆ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ” ಎಂದು ಮೂಲೆಗದ್ದೆ ಮಠದ ಶ್ರೀ ಅಭಿನವ ಚೆನ್ನಬಸವ ಮಹಾಸ್ವಾಮೀಜಿ ತಿಳಿಸಿದರು.
ಇವರು ಪಟ್ಟಣದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಾರ್ಷಿಕ...
ತೀರ್ಥಹಳ್ಳಿಯ ಅಭಿವೃದ್ಧಿಗೆ ನೂರಕ್ಕೂ ಹೆಚ್ಚು ಕಾಲುಸಂಕಗಳ ಅಗತ್ಯ: ಸಚಿವ ಸತೀಶ್ ಜಾರಕಿಹೊಳಿಗೆ ಶಾಸಕ ಆರಗ ಜ್ಞಾನೇಂದ್ರ ಮನವಿ..!!
✒️..ಅಮಿತ್ ಆರ್ ಆನಂದಪುರ
ತೀರ್ಥಹಳ್ಳಿ: ಮಲೆನಾಡಿನ ಭಾಗದಲ್ಲಿ ಮಳೆಗಾಲ ಎದುರಿಸಲು ಸಿದ್ಧತೆ ಹಾಗೂ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ, ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು...
ಖಾಸಗಿ ಬಸ್ ಬೈಕ್ ಸವಾರನ ಉಳಿಸಲು ಹೋಗಿ ಬಸ್ ಪಲ್ಟಿ..!!
✒️..ಅಮಿತ್ ಆರ್ ಆನಂದಪುರ
ಶಿಕಾರಿಪುರ ,ಏ.13 : ಬೈಕ್ ಸವಾರನ ಜೀವ ಉಳಿಸಲು ಹೋಗಿ ಖಾಸಗಿ ಬಸ್ ಒಂದು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಘಟನೆ ಇಂದು ಶಿಕಾರಿಪುರದಲ್ಲಿ ನಡೆದಿದೆ.
ಇಂದು ಬೆಳಿಗ್ಗೆ 9 ಗಂಟೆಗೆ...
ಹುಲಿಕಲ್ ಘಾಟಿ ರಸ್ತೆ ಸಂಚಾರ ಬಂದ್..!!
✒️..ಅಮಿತ್ ಆರ್ ಆನಂದಪುರ
ಶಿವಮೊಗ್ಗ, :ಹುಲಿಕಾಲ್ ಘಾಟ್ ನಲ್ಲಿ ಸಂಭವಿಸಿರುವ ಭೂ ಕುಸಿತದಿಂದ ಸಂಚಾರ ಮಾರ್ಗ ಬಂದ್ ಆಗಿದ್ದು, ಪರ್ಯಾಯ ಮಾರ್ಗ ವಾಹನ ಸವಾರರು ಅನುಸರಿಸಬೇಕು.
ಸಾರ್ವಜನಿಕ ಹಿತಾದೃಷ್ಟಿಯಿಂದ ಕೇಂದ್ರ ಮೋಟಾರ್ ವಾಹನ ಕಾಯ್ದೆ 1998ರ...
ಅಂಬೇಡ್ಕರ್ ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಸಚಿವ ತಿಮ್ಮಾಪುರ ಹೆಸರು ಕೈ ಬಿಟ್ಟಿದ್ದಕ್ಕೆ ಆಕ್ರೋಶ..!!
ಶಿವಮೊಗ್ಗ:14ರಂದು ವಿಧಾನಸೌಧದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿರುವ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ದಲಿತ ಸಮುದಾಯದ ಹಿರಿಯ ನಾಯಕ ಹಾಗೂ ಅಬಕಾರಿ ಸಚಿವರಾದ ಆರ್. ಬಿ....
ಡಿಜಿಟಲ್ ಜಗತ್ತಿನ ಕರಾಳ ಮುಖಕ್ಕೆ ನಾವೆಲ್ಲ ಭಾಗಿದಾರರು; ಮೊಬೈಲ್, ಸೋಶಿಯಲ್ ಮೀಡಿಯಾದಿಂದ ಜೀವನಕ್ಕೆ ಕುತ್ತು..!!
ಲೇಖನ: ಮಧುಕರ್ ನಾಯ್ಕ್ ಕ್ಲಿನಿಕಲ್ ಸೈಕಾಲಜಿಸ್ಟ್, DDRC ಚಿಕ್ಕಮಗಳೂರು, 8762967635
ಇಂದಿನ ತಂತ್ರಜ್ಞಾನದ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿವೆ! ಆದರೆ, ಇದೇ ತಂತ್ರಜ್ಞಾನ ಇಂದು ನಮ್ಮ ಮುಂದಿನ ಪೀಳಿಗೆಯ ಪಾಲಿಗೆ ಮಾರಕವಾಗಿ...
ಜಾಗತಿಕ ತಾಪಮಾನ ಕುರಿತು ಕವಿತೆಗಳ ಆಹ್ವಾನ..!!
✒️..ಅಮಿತ್ ಆರ್ ಆನಂದಪುರ
ಶಿವಮೊಗ್ಗ: ಜಾಗತಿಕ ತಾಪಮಾನದಲ್ಲಿ ಗಣನೀಯ ಹೆಚ್ಚಳ- ಇದು ಇಡೀ ಜಗತ್ತನ್ನೇ ಕಾಡುತ್ತಿರುವ ಅತೀ ದೊಡ್ಡ ಆತಂಕ. ಈ ತಾಪಮಾನದ ನಿರಂತರ ಹೆಚ್ಚಳದಿಂದಾಗಿ, ಸಮುದ್ರ ಮಟ್ಟದಲ್ಲಿ ಏರಿಕೆ, ಜೀವ ವೈವಿಧ್ಯತೆ ನಾಶ,...
ಶರಾವತಿ ಎಡದಂಡೆಯ ದ್ವೀಪದ ತುಮರಿ ಕಾಲೇಜಿಗೆ ಶೇ 89 ಫಲಿತಾಂಶ..!!
ಸಾಗರ:2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶರಾವತಿ ಎಡದಂಡೆಯ ತುಮರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ 89.00% ಫಲಿತಾಂಶ ಪಡೆದಿದೆ.
ಪರಿಕ್ಷೆಯಲ್ಲಿ ಒಟ್ಟು 35ವಿದ್ಯಾರ್ಥಿಗಳು ಹಾಜರಾಗಿದ್ದು, ಇದರಲ್ಲಿ 31 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಕಲಾ ವಿಭಾಗದಲ್ಲಿ...
ಮಣ್ಣು ಕುಸಿದು ಹುಲಿಕಲ್ ಘಾಟಿಯಲ್ಲಿ ಮೂರು ಕಾರ್ಮಿಕರು ಸಾವು..!!
✒️..ಅಮಿತ್ ಆರ್ ಆನಂದಪುರ
ಶಿವಮೊಗ್ಗ: ಹೊಸನಗರದ ಹುಲಿಕಲ್ ಘಾಟಿ ಹೇರ್‌ಪಿನ್ ತಿರುವು ಶಾಶ್ವತ ಬೃಹತ್ ತಡೆಗೋಡೆ ನಿರ್ಮಾಣ ಕಾಮಗಾರಿ ವೇಳೆ ಮಣ್ಣು ಕುಸಿದು ಮೂವರು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಗುರುವಾರ ಸಂಜೆ...
ದ್ವಿತೀಯ ಪಿಯುಸಿ ಫಲಿತಾಂಶ: ಆನಂದಪುರ ಸರ್ಕಾರಿ ಕಾಲೇಜಿಗೆ ಶೇ. 92 ಹಾಗೂ ಸಾಗರ ಸರ್ಕಾರಿ ಕಾಲೇಜಿಗೆ ಶೇ 81.75...
✒️...ಅಮಿತ್ ಆರ್ ಆನಂದಪುರ
ಸಾಗರ:ಆನಂದಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಈ ಬಾರಿ 92% ಫಲಿತಾಂಶವನ್ನು ಪಡೆದು ಕೊಂಡಿದೆ ಎಂದು ಕಾಲೇಜಿನ ಪ್ರಾಂಶುಪಾಲ ರವಿಶಂಕರ್ ತಿಳಿಸಿದರು.
ಇವರು ಇಂದು ಫಲಿತಾಂಶದ ಕುರಿತು ಪತ್ರಕರ್ತರೊಂದಿಗೆ ಮಾತನಾಡಿ ನಮ್ಮ...



















